land

25 ವರ್ಷಗಳ ಹೋರಾಟದ ನಂತರ ಪುಲ್ವಾಮಾದಲ್ಲಿ ಹುತಾತ್ಮನಾದ ಸೈನಿಕನ ಪತ್ನಿಗೆ ಸಿಕ್ತು ತುಂಡು ಭೂಮಿ!
ರಾಜ್ಯ

25 ವರ್ಷಗಳ ಹೋರಾಟದ ನಂತರ ಪುಲ್ವಾಮಾದಲ್ಲಿ ಹುತಾತ್ಮನಾದ ಸೈನಿಕನ ಪತ್ನಿಗೆ ಸಿಕ್ತು ತುಂಡು ಭೂಮಿ!

ಹುತಾತ್ಮ ಯೋಧನ ವಿಧವೆಯೊಬ್ಬರನ್ನು ಭೂ ಮಂಜೂರಾತಿಗಾಗಿ 25 ವರ್ಷಗಳಿಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದಕ್ಕಾಗಿ ಅಧಿಕಾರಿಗಳನ್ನು ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.

ದಲಿತರ ಕೃಷಿ ಭೂಮಿ ವಶಕ್ಕೆ ಅರಣ್ಯ ಇಲಾಖೆ ಯತ್ನ: BJP ಆರೋಪ
ರಾಜ್ಯ

ದಲಿತರ ಕೃಷಿ ಭೂಮಿ ವಶಕ್ಕೆ ಅರಣ್ಯ ಇಲಾಖೆ ಯತ್ನ: BJP ಆರೋಪ

ರಾಜ್ಯ ಸರ್ಕಾರವು ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ದಲಿತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ದಲಿತರ ವಿರುದ್ದ ನಡೆಯುತ್ತಿರುವ ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು.

1995 ರಲ್ಲಿ ಆದ ಪ್ರಮಾದ: ಗದಗ ಜಿಲ್ಲೆಯ ಈ ಗ್ರಾಮಸ್ಥರ ಜಮೀನುಗಳು ಈಗಲೂ ಸರ್ಕಾರದ ಹೆಸರಿನಲ್ಲಿ!
ರಾಜ್ಯ

1995 ರಲ್ಲಿ ಆದ ಪ್ರಮಾದ: ಗದಗ ಜಿಲ್ಲೆಯ ಈ ಗ್ರಾಮಸ್ಥರ ಜಮೀನುಗಳು ಈಗಲೂ ಸರ್ಕಾರದ ಹೆಸರಿನಲ್ಲಿ!

ಗ್ರಾಮಸ್ಥರು ಅನೇಕ ವರ್ಷಗಳಿಂದ ಅಧಿಕಾರಕ್ಕೆ ಬಂದ ಸಚಿವರು ಮತ್ತು ಸಂಸದರನ್ನು ಭೇಟಿ ಮಾಡಿದ್ದಾರೆ, ಆದರೆ ಪ್ರಯತ್ನಗಳೆಲ್ಲಾ ವ್ಯರ್ಥವಾಗಿದೆ. ಈಗ ಎಚ್ಚೆತ್ತುಕೊಂಡಿರುವ ನೂರಾರು ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ವಿವಾದಿತ ಭೂಮಿ ಮಾರಾಟ ಮಾಡಿದ BDA: ಮೂಲ ಭೂಮಾಲೀಕರ ಪರ ಕೋರ್ಟ್ ತೀರ್ಪು; ಅಡಕತ್ತರಿಯಲ್ಲಿ ಸಿಲುಕಿದ ನಿವಾಸಿಗಳು
ರಾಜ್ಯ

ವಿವಾದಿತ ಭೂಮಿ ಮಾರಾಟ ಮಾಡಿದ BDA: ಮೂಲ ಭೂಮಾಲೀಕರ ಪರ ಕೋರ್ಟ್ ತೀರ್ಪು; ಅಡಕತ್ತರಿಯಲ್ಲಿ ಸಿಲುಕಿದ ನಿವಾಸಿಗಳು

22 ವರ್ಷಗಳ ಹಿಂದೆ ಬಿಡಿಎ ಈ ಬಡಾವಣೆ ನಿರ್ಮಾಣ ಮಾಡಿತು. 2002 ರಲ್ಲಿ ಹಂಚಿಕೆ ಮಾಡಲಾಗಿದೆ. ಒಂಬತ್ತು ವರ್ಷಗಳ ಹಿಂದೆ ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಮುಂಬೈ ಬಳಿ 7 ಎಕರೆ ಭೂಮಿ ಖರೀದಿಸಿದ ಅಳಿಯ, ಮಾವ! ಜಮೀನಿನ ಬೆಲೆ ಎಷ್ಟು ಗೊತ್ತಾ?
ವಾಣಿಜ್ಯ

ಮುಂಬೈ ಬಳಿ 7 ಎಕರೆ ಭೂಮಿ ಖರೀದಿಸಿದ ಅಳಿಯ, ಮಾವ! ಜಮೀನಿನ ಬೆಲೆ ಎಷ್ಟು ಗೊತ್ತಾ?

ಸಂಬಂಧದಲ್ಲಿ ಅಳಿಯ ಹಾಗೂ ಮಾವನಾಗಿರುವ ಕೆಎಲ್ ರಾಹುಲ್ ಹಾಗೂ ಸುನೀಲ್ ಶೆಟ್ಟಿ ರೂ. 9.85 ಕೋಟಿಗೆ ಜಮೀನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.

ವಕ್ಫ್ ಹೆಸರಿನಲ್ಲಿ ಹೋಗಿರುವ ಪ್ರತಿ ಇಂಚು ಭೂಮಿ ವಾಪಸ್ ಪಡೆಯುತ್ತೇವೆ: ಯೋಗಿ ಆದಿತ್ಯನಾಥ್ ಶಪಥ!
ದೇಶ

ವಕ್ಫ್ ಹೆಸರಿನಲ್ಲಿ ಹೋಗಿರುವ ಪ್ರತಿ ಇಂಚು ಭೂಮಿ ವಾಪಸ್ ಪಡೆಯುತ್ತೇವೆ: ಯೋಗಿ ಆದಿತ್ಯನಾಥ್ ಶಪಥ!

ಖಾಸಗಿ ಸುದ್ದಿ ವಾಹಿನಿಯೊಂದು ಲಖನೌ ನಲ್ಲಿ ಆಯೋಜಿಸಿದ್ದ ಮಹಾಕುಂಭ ಮಹಾಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಸನಾತನ ಧರ್ಮದ ಆಸ್ತಿಕ ಪರಂಪರೆ ಜಗತ್ತಿನ ಪುರಾತನ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ತಿಮ್ಮಸಂದ್ರದಲ್ಲಿ ಜಮೀನು ವಿಚಾರವಾಗಿ ಜಟಾಪಟಿ; ಪರಿಸ್ಥಿತಿ ಉದ್ವಿಗ್ನ
ರಾಜ್ಯ

ಚಿಕ್ಕಬಳ್ಳಾಪುರ: ತಿಮ್ಮಸಂದ್ರದಲ್ಲಿ ಜಮೀನು ವಿಚಾರವಾಗಿ ಜಟಾಪಟಿ; ಪರಿಸ್ಥಿತಿ ಉದ್ವಿಗ್ನ

ದಲಿತ ಕುಟುಂಬದ ಸದಸ್ಯರು ತುಂಡು ಜಮೀನು ತಮಗೆ ಸೇರಿದ್ದು, ಹಲವು ವರ್ಷಗಳಿಂದ ತಮ್ಮ ಸ್ವಾಧೀನದಲ್ಲಿದೆ ಎಂದು ಪ್ರತಿಪಾದಿಸಿದರೆ, ಇದು ಮಸೀದಿಯ ಒಡೆತನದಲ್ಲಿದೆ ಎಂದು ಮಸೀದಿಯ ಪ್ರತಿನಿಧಿಗಳು ವಾದಿಸಿದರು.

Waqf board ಗೆ ಅಕ್ಬರ್, ಔರಂಗಜೇಬ್, ಜಿನ್ನಾ ಅಥವಾ ಸೌದಿಯ ಮುಲ್ಲಾಗಳು ಜಮೀನು ಕೊಟ್ಟಿದ್ದಾರೆಯೇ?
ರಾಜ್ಯ

Waqf board ಗೆ ಅಕ್ಬರ್, ಔರಂಗಜೇಬ್, ಜಿನ್ನಾ ಅಥವಾ ಸೌದಿಯ ಮುಲ್ಲಾಗಳು ಜಮೀನು ಕೊಟ್ಟಿದ್ದಾರೆಯೇ?

ವಿಜಯಪುರದಲ್ಲಿ ರೈತರಿಗೆ ಸೇರಿದ ಜಮೀನು ತನ್ನದೆಂದು ವಕ್ಫ್ ಬೋರ್ಡ್ ಹೇಳಿದೆ. ಈ ವಕ್ಫ್ ಎಂದರೆ ಏನು? ಇವರಿಗೆ ಜಮೀನು ಬಳುವಳಿ ಆಗಿ ಕೊಟ್ಟಿದ್ದು ಯಾರು? ಇದೇನು ಜಿನ್ನಾ ಕೊಟ್ಟ ಭೂಮಿಯೇ? ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ: RTI ಕಾರ್ಯಕರ್ತ ಗಂಗರಾಜು ಮಾಹಿತಿ
ರಾಜ್ಯ

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ: RTI ಕಾರ್ಯಕರ್ತ ಗಂಗರಾಜು ಮಾಹಿತಿ

ಕೆಆರ್ ​ಎಸ್ ರಸ್ತೆಯಲ್ಲಿರುವ ಸರ್ವೆ ನಂಬರ್‌ 454 ರಲ್ಲಿ ಗಣೇಶ್‌ ದೀಕ್ಷಿತ್‌ ಎಂಬುವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗದಲ್ಲಿ, 20 ಗುಂಟೆ ಜಾಗವನ್ನ 1 ಕೋಟಿ 85 ಲಕ್ಷ ರೂಕೊಟ್ಟು ಖರೀದಿಸಿದ್ದಾರೆ.