ದೇಶED ದಾಳಿಗೆ ಹೆದರಿ 9ನೇ ಮಹಡಿಯಿಂದ 21 ಲಕ್ಷವಿದ್ದ ಹಣದ ಬ್ಯಾಗ್ ಎಸೆದ ಸಿಎಂ ಮಾನ್'ರ OSD ಪಿಎ, Video!
ಸಂಟೆಕ್ ಯೋಜನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮೊಹಾಲಿ ಮತ್ತು ಚಂಡೀಗಢದ 12 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬಿಲ್ಡರ್ಗಳೊಂದಿಗಿನ ಶಾಮೀಲಿನಿಂದ ಅಕ್ರಮವಾಗಿ ಗಳಿಸಿದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆ.