Lamine Yamal

ಕಿಸ್ಮತ್ ಕಿ ಕಹಾನಿ: ಅಂದು Lionel Messi ಬಾತ್ ಟಬ್ ನಲ್ಲಿ ಮುದ್ದಾಡಿದ್ದ ಮಗುವೇ ಇಂದು FIFA WorldCup ಫೈನಲ್ ನಲ್ಲಿ ಎದುರಾಳಿ!
ಕ್ರೀಡೆ

ಕಿಸ್ಮತ್ ಕಿ ಕಹಾನಿ: ಅಂದು Lionel Messi ಬಾತ್ ಟಬ್ ನಲ್ಲಿ ಮುದ್ದಾಡಿದ್ದ ಮಗುವೇ ಇಂದು FIFA WorldCup ಫೈನಲ್ ನಲ್ಲಿ ಎದುರಾಳಿ!

ಒಬ್ಬನು ಆ ಅಕಾಡೆಮಿಯ ಚಿನ್ನದ ಅಧ್ಯಾಯ. ಮತ್ತೊಬ್ಬನು ಅದರ ಭವಿಷ್ಯದ ಭರವಸೆ. ಈ ಫೈನಲ್‌ ಅನ್ನು ಹಲವರು “ಗುರು vs ಶಿಷ್ಯ”, “ರಾಜ vs ಉತ್ತರಾಧಿಕಾರಿ” ಎಂದು ವರ್ಣಿಸುತ್ತಿದ್ದಾರೆ.

FIFA World Cup 2026 | 'ನನಗಿಂತ ಮೊದಲು ಪೋರ್ಚುಗಲ್ ಒಂದೇ ಒಂದು ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ'; ಇದು ನನ್ನ ಕೊನೆಯ ವಿಶ್ವಕಪ್: ಕ್ರಿಸ್ಟಿಯಾನೊ ರೊನಾಲ್ಡೊ
ಕ್ರೀಡೆ

FIFA World Cup 2026 | 'ನನಗಿಂತ ಮೊದಲು ಪೋರ್ಚುಗಲ್ ಒಂದೇ ಒಂದು ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ'; ಇದು ನನ್ನ ಕೊನೆಯ ವಿಶ್ವಕಪ್: ಕ್ರಿಸ್ಟಿಯಾನೊ ರೊನಾಲ್ಡೊ

ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೊನಾಲ್ಡೊ, ಸ್ಪೇನ್‌ಗೆ ಸ್ವಲ್ಪ ಅದೃಷ್ಟ ಒಲಿದ ಕಾರಣ ಕೊನೆಯ ಕ್ಷಣದಲ್ಲಿ ಗೋಲು ಗಳಿಸಲು ಸಾಧ್ಯವಾಯಿತು. ಪಂದ್ಯ ಯಾವುದೇ ತಂಡದ ಪರವಾಗಿ ತಿರುಗಬಹುದಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.

Cristiano Ronaldo: ಪೋರ್ಚುಗಲ್​ ಟ್ರೋಫಿ ಕನಸು ಭಗ್ನ; ವಿಶ್ವಕಪ್​ಗೆ ಫುಟ್ಬಾಲ್‌ ಲೆಜೆಂಡ್ ರೊನಾಲ್ಡೊ ಕಣ್ಣೀರಿನ ವಿದಾಯ; Video
ಕ್ರೀಡೆ

Cristiano Ronaldo: ಪೋರ್ಚುಗಲ್​ ಟ್ರೋಫಿ ಕನಸು ಭಗ್ನ; ವಿಶ್ವಕಪ್​ಗೆ ಫುಟ್ಬಾಲ್‌ ಲೆಜೆಂಡ್ ರೊನಾಲ್ಡೊ ಕಣ್ಣೀರಿನ ವಿದಾಯ; Video

ಪಂದ್ಯದ ಅಂತಿಮ ಸೀಟಿ ಮೊಳಗಿದ ಬಳಿಕ ಸೋಲಿನ ನೋವಿನಿಂದ ಕಣ್ಣೀರಿಟ್ಟಿದ್ದ ರೊನಾಲ್ಡೊ ಅವರ ಬಳಿಗೆ ಸ್ಪೇನ್‌ನ ಯುವ ತಾರೆ ಲಮಿನ್ ಯಮಾಲ್ ತೆರಳಿ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು. ಈ ಹೃದಯಸ್ಪರ್ಶಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.