Lal Salaam

'ಸಂಘಿ' ಎಂದರೆ ಕೆಟ್ಟ ಪದ ಎಂದು ಮಗಳು ಹೇಳಿಲ್ಲ: ರಜನಿಕಾಂತ್ ಸ್ಪಷ್ಟನೆ
ಸಿನಿಮಾ ಸುದ್ದಿ

'ಸಂಘಿ' ಎಂದರೆ ಕೆಟ್ಟ ಪದ ಎಂದು ಮಗಳು ಹೇಳಿಲ್ಲ: ರಜನಿಕಾಂತ್ ಸ್ಪಷ್ಟನೆ

'ಸಂಘಿ' ಎಂದರೆ ಕೆಟ್ಟ ಪದ ಎಂದು ಮಗಳು ಹೇಳಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದು, ಮಗಳು ಐಶ್ವರ್ಯಾ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ರಜನಿಕಾಂತ್ ಸಂಘಿ ಅಲ್ಲ: ತಂದೆಯನ್ನು ಸಮರ್ಥಿಸಿಕೊಂಡ ಪುತ್ರಿ ಐಶ್ವರ್ಯಾ!
ಸಿನಿಮಾ ಸುದ್ದಿ

ರಜನಿಕಾಂತ್ ಸಂಘಿ ಅಲ್ಲ: ತಂದೆಯನ್ನು ಸಮರ್ಥಿಸಿಕೊಂಡ ಪುತ್ರಿ ಐಶ್ವರ್ಯಾ!

ನನ್ನ ತಂದೆ ಸೂಪರ್ ಸ್ಟಾರ್ ರಜನಿಕಾಂತ್ ಸಂಘಿ.. ಒಂದು ವೇಳೆ ಅವರು ಸಂಘಿಯಾಗಿದಿದ್ದರೆ ಅವರು “ಲಾಲ್‌ ಸಲಾಂ”ನಂತಹ ಸಿನಿಮಾ ಮಾಡುತ್ತಿರಲಿಲ್ಲ ಎಂದು ಅವರ ಪುತ್ರಿ ಐಶ್ವರ್ಯ ಹೇಳಿದ್ದಾರೆ.

ಲಾಲ್ ಸಲಾಂ ಚಿತ್ರದ ಟೀಸರ್
ಮನರಂಜನೆ

ಲಾಲ್ ಸಲಾಂ ಚಿತ್ರದ ಟೀಸರ್

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಲಾಲ್ ಸಲಾಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಐಶ್ವರ್ಯ ರಜನಿಕಾಂತ್ ನಿರ್ದೇಶಿಸಿದ್ದಾರೆ.

ಪುತ್ರಿ ಐಶ್ವರ್ಯಾ ನಿರ್ದೇಶನದ 'ಲಾಲ್ ಸಲಾಮ್' ಚಿತ್ರ; ವಿಶೇಷ ಪಾತ್ರದಲ್ಲಿ ನಟ ರಜಿನಿಕಾಂತ್
ಸಿನಿಮಾ ಸುದ್ದಿ

ಪುತ್ರಿ ಐಶ್ವರ್ಯಾ ನಿರ್ದೇಶನದ 'ಲಾಲ್ ಸಲಾಮ್' ಚಿತ್ರ; ವಿಶೇಷ ಪಾತ್ರದಲ್ಲಿ ನಟ ರಜಿನಿಕಾಂತ್

ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಮುಂಬರುವ ಚಿತ್ರ 'ಲಾಲ್ ಸಲಾಮ್' ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ಮಾಪಕರು ಶನಿವಾರ ಘೋಷಿಸಿದ್ದಾರೆ.