Lahore

ICC Champions Trophy 2025: ಆಫ್ಘಾನಿಸ್ತಾನಕ್ಕೆ 'ವರುಣಾಘಾತ'; ಸೆಮೀಸ್ ಗೆ ಆಸ್ಟ್ರೇಲಿಯಾ ಲಗ್ಗೆ!
ಮಳೆ ಬಂದು ನಿಂತು ಸಾಕಷ್ಟು ಸಮಯ ಕಾದರೂ ಮೈದಾನದಲ್ಲಿದ್ದ ತೇವಾಂಶವನ್ನು ಒಣಗಿಸುವಲ್ಲಿ ಗಡಾಫಿ ಕ್ರೀಡಾಂಗಣದ ಸಿಬ್ಬಂದಿ ವಿಫಲವಾದರು.

Champions Trophy 2025: ಆಫ್ಘಾನಿಸ್ತಾನ ಭರ್ಜರಿ ಆಟಕ್ಕೆ ಕಂಗೆಟ್ಟ 'ಪ್ರಬಲ' ಆಸ್ಟ್ರೇಲಿಯಾ; ಚಾಂಪಿಯನ್ಸ್ ಟ್ರೋಫಿ ಇತಿಹಾಸದ ಕಳಪೆ ದಾಖಲೆ!
ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಚ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ ಆಫ್ಘಾನಿಸ್ತಾನ ನಿಗದಿತ 50 ಓವರ್ ನಲ್ಲಿ 273 ರನ್ ಪೇರಿಸಿ ಆಲೌಟ್ ಆಗಿದೆ.

Champions Trophy 2025: 'ಭಾರತದ ಎದುರು ಸೋಲು, ಪಾಕಿಸ್ತಾನ ಕ್ರಿಕೆಟ್ ಸರ್ವನಾಶ'; ಜೈಲಿನಿಂದಲೇ ಮಾಜಿ ಪ್ರಧಾನಿ Imran Khan ಕಳವಳ
ಕರಾಚಿಯಲ್ಲಿ ನ್ಯೂಜಿಲೆಂಡ್ ಮತ್ತು ದುಬೈನಲ್ಲಿ ಭಾರತ ವಿರುದ್ಧದ ದೊಡ್ಡ ಸೋಲಿನ ನಂತರ ಎಂಟು ತಂಡಗಳ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಕುಖ್ಯಾತಿಗೆ ಪಾಕಿಸ್ತಾನ ಭಾಜನವಾಗಿದೆ.

'ಭಾರತವನ್ನು ಹಿಂದಿಕ್ಕದಿದ್ದರೆ ಹೆಸರು ಬದಲಿಸಿಕೊಳ್ಳುತ್ತೇನೆ': ಪಾಕಿಸ್ತಾನ ಪ್ರಧಾನಿ Shehbaz sharif ಮತ್ತೆ ಟ್ರೋಲ್, Video
ಕ್ರಿಕೆಟ್ ವಿಚಾರವಾಗಿ ಮಾತ್ರವಲ್ಲ.. ಕ್ರಿಕೆಟೇತರ ವಿಚಾರವಾಗಿಯೂ ಪಾಕಿಸ್ತಾನ ಸುದ್ದಿಯಾಗುತ್ತಿದ್ದು, ಈ ಬಾರಿ ಭಾರತವನ್ನು ಹಿಂದಿಕ್ಕುವ ವಿಚಾರದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಶ್ ಷರೀಫ್ ಟ್ರೋಲ್ ಗೆ ತುತ್ತಾಗಿದ್ದಾರೆ.

ICC Champions Trophy 2025: ಆಸ್ಟ್ರೇಲಿಯಾ-ಇಂಗ್ಲೆಂಡ್ ಪಂದ್ಯದ ವೇಳೆ 'ಜನಗಣಮನ'; ICC ಕಾರಣ ಎಂದ ಪಾಕಿಸ್ತಾನ
ಶನಿವಾರ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಪಂದ್ಯದ ಆರಂಭದಲ್ಲಿ ಭಾರತದ ರಾಷ್ಟ್ರಗೀತೆ ಅಚಾನಕ್ಕಾಗಿ ಚಾಲನೆಯಾಯಿತು. ಇದು ಪಾಕಿಸ್ತಾನ ತೀವ್ರ ಮುಜುಗರಕ್ಕೆ ಕಾರಣವಾಗಿತ್ತು.

Fact Check: ಪಾಕಿಸ್ತಾನದಲ್ಲಿ Rachin Ravindra ಐಫೋನ್ ಕಳವಾಗಿದ್ದು ನಿಜವೇ..?
ತ್ರಿಕೋನ ಏಕದಿನ ಸರಣಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ರಚಿನ್ ರವೀಂದ್ರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಲೆಗೆ ಗಾಯ ಮಾಡಿಕೊಂಡಿದ್ದರು. ಕಳಪೆ ಲೈಟಿಂಗ್ ನಿಂದಾಗಿ ಫೀಲ್ಡಿಂಗ್ ಮಾಡುವ ವೇಳೆ ಅವರ ತಲೆಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು.

Video: PCB ಕಳಪೆ ಲೈಟಿಂಗ್; ನೂಜಿಲೆಂಡ್ ಆಟಗಾರನ ತಲೆಗೆ ಬಡಿದ ಚೆಂಡು, ರಕ್ತ ಸೋರುತ್ತಲೇ ಹೊರನಡೆದ Rachin Ravindra
ಖುಶ್ದಿಲ್ ಶಾ ಭಾರಿಸಿದ ಚೆಂಡು ನೇರವಾಗಿ ರಚಿನ್ ರವೀಂದ್ರ ಅವರತ್ತ ಹೋಗಿದೆ. ಈ ವೇಳೆ ಮೈದಾನದ ಫ್ಲಡ್ ಲೈಟ್ ಗೊಂದಲದಿಂದಾಗಿ ಚೆಂಡು ನೇರವಾಗಿ ಅವರ ತಲೆಗೆ ಬಡಿದಿದೆ.

'Bhagat Singh ಭಯೋತ್ಪಾದಕ' ಎಂದ ಪಾಕಿಸ್ತಾನ: ಬಿಜೆಪಿ, ಎಎಪಿ ತೀವ್ರ ಆಕ್ರೋಶ, ದಾಖಲೆ ಸರಿಪಡಿಸುವಂತೆ ಆಗ್ರಹ!
ಶಾಹೀದ್ ಭಗತ್ ಸಿಂಗ್ ಅವರ ಗೌರವಾರ್ಥವಾಗಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಶಾದ್ಮನ್ ಚೌಕ್ ಗೆ ಅವರ ಹೆಸರನ್ನು ಮರುನಾಮಕರಣ ಮಾಡುವ ಯೋಜನೆಯನ್ನು ಪಾಕಿಸ್ತಾನ ರದ್ದುಪಡಿಸಿದ್ದು ಮಾತ್ರವಲ್ಲದೇ ಅವರನ್ನು ಉಗ್ರಗಾಮಿ ಎಂದು ಕರೆದಿದೆ.

ಸರ್ಕಾರ ರಚನೆಗೆ ನವಾಜ್ ಷರೀಫ್-ಬಿಲಾವಲ್ ಭುಟ್ಟೋ ಒಪ್ಪಂದ; ತೆರೆಮರೆಯಲ್ಲಿ ಇಮ್ರಾನ್ ಖಾನ್ ಸಾಹಸ
ಸಾರ್ವತ್ರಿಕ ಚುನಾವಣಾ ಫಲಿತಾಂಶ ಪಾಕಿಸ್ತಾನದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿ ಮಾಡಿದ್ದು, ಸರ್ಕಾರ ರಚನೆಗೆ ನವಾಜ್ ಷರೀಫ್-ಬಿಲಾವಲ್ ಭುಟ್ಟೋ ಕಸರತ್ತು ಮುಂದುವರೆಸಿದ್ದಾರೆ.

