ಸ್ವಾರಸ್ಯಗ್ಲಾಮರ್ ಲುಕ್ನಲ್ಲಿ ಮತಗಟ್ಟೆ ಅಧಿಕಾರಿ, ಹಳದಿ ಸೀರೆ ಅಧಿಕಾರಿಗೆ ಫಿದಾ, ಆಕೆ ಯಾರೆಂದು ಹುಡುಕಾಡಿದ ನೆಟಿಗರು!
ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಇತ್ತೀಚೆಗೆ ದಿನಬೆಳಗಾಗುವುದರಲ್ಲೇ ಸ್ಟಾರ್ ಆಗಿಬಿಡುತ್ತಾರೆ. ಇನ್ನು ಮತಗಟ್ಟೆ ಅಧಿಕಾರಿಯೊಬ್ಬರು ಹಳದಿ ಸೀರೆಯಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದು ನೆಟಿಗರು ಫಿದಾ ಆಗಿದ್ದಾರೆ.