Labours

ಕಾರ್ಮಿಕರಿಗೆ ಶುಭ ಸುದ್ದಿ: ಶೀಘ್ರದಲ್ಲೇ ಕನಿಷ್ಠ ವೇತನ ಹೆಚ್ಚಳ  ನಿಯಮ ಜಾರಿಗೆ ರಾಜ್ಯ ಸರ್ಕಾರ ಮುಂದು!
ರಾಜ್ಯ

ಕಾರ್ಮಿಕರಿಗೆ ಶುಭ ಸುದ್ದಿ: ಶೀಘ್ರದಲ್ಲೇ ಕನಿಷ್ಠ ವೇತನ ಹೆಚ್ಚಳ ನಿಯಮ ಜಾರಿಗೆ ರಾಜ್ಯ ಸರ್ಕಾರ ಮುಂದು!

ಕನಿಷ್ಠ ವೇತನವನ್ನು ನಿಗದಿಪಡಿಸಿದ 82 ವಿಧದ ನಿಗದಿತ ಉದ್ಯೋಗಗಳಿವೆ. ಕೌಶಲ್ಯರಹಿತ ಕಾರ್ಮಿಕರು, ಅರೆ-ಕೌಶಲ್ಯಪೂರ್ಣ, ಕೌಶಲ್ಯಪೂರ್ಣ ಮತ್ತು ಹೆಚ್ಚು-ಕೌಶಲ್ಯಪೂರ್ಣ ವರ್ಗಗಳ ಅಡಿಯಲ್ಲಿ ಬರುತ್ತಾರೆ.

ಕನಿಷ್ಠ ಮತ್ತು ರಾಷ್ಟ್ರೀಯ ತಳಹದಿ ವೇತನ ನಿಗದಿಪಡಿಸಲು ವಿಳಂಬ ಮಾಡುವ ಉದ್ದೇಶವಿಲ್ಲ: ಕಾರ್ಮಿಕ ಸಚಿವಾಲಯ
ವಾಣಿಜ್ಯ

ಕನಿಷ್ಠ ಮತ್ತು ರಾಷ್ಟ್ರೀಯ ತಳಹದಿ ವೇತನ ನಿಗದಿಪಡಿಸಲು ವಿಳಂಬ ಮಾಡುವ ಉದ್ದೇಶವಿಲ್ಲ: ಕಾರ್ಮಿಕ ಸಚಿವಾಲಯ

ಕನಿಷ್ಠ ವೇತನ ಮತ್ತು ರಾಷ್ಟ್ರೀಯ ತಳಹದಿ ವೇತನವನ್ನು ನಿಗದಿಪಡಿಸುವಲ್ಲಿ ವಿಳಂಬ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ಕಾರ್ಮಿಕರು ರಸ್ತೆಯಲ್ಲಿ ಓಡಾಡುವುದು ಕಂಡುಬಂದರೆ ಡೆವಲಪರ್ಸ್‌ಗಳ ಮೇಲೆ ಕ್ರಮ; ಆರ್.ಅಶೋಕ್ 
ದೇಶ

ಕಾರ್ಮಿಕರು ರಸ್ತೆಯಲ್ಲಿ ಓಡಾಡುವುದು ಕಂಡುಬಂದರೆ ಡೆವಲಪರ್ಸ್‌ಗಳ ಮೇಲೆ ಕ್ರಮ; ಆರ್.ಅಶೋಕ್ 

ಕೊರೋನಾ ವೈರಸ್ ಸೋಂಕು ಹಿನ್ನೆಲೆ ಕಟ್ಟಡ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸುವ ಉದ್ದೇಶದಿಂದ ಇಂದು ಕ್ರೆಡೈ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಬಾಗಲಕೋಟೆ: ಹೆಚ್ಚುತ್ತಲೇ ಇದೆ ಬೇರೆಡೆಯಿಂದ ತವರಿಗೆ ಬರುವವರ ಸಂಖ್ಯೆ
ರಾಜ್ಯ

ಬಾಗಲಕೋಟೆ: ಹೆಚ್ಚುತ್ತಲೇ ಇದೆ ಬೇರೆಡೆಯಿಂದ ತವರಿಗೆ ಬರುವವರ ಸಂಖ್ಯೆ

ಮಹಾರಾಷ್ಟ, ಗೋವಾ, ಕೇರಳ ಮತ್ತು ಬೆಂಗಳೂರಿನಿಂದ  ಬಹುದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕ ವರ್ಗ ಬಾಗಲಕೋಟೆ ಜಿಲ್ಲೆಯ ಕಡೆಗೆ ಆಗಮಿಸುತ್ತಿದೆ. ಗೋವಾ, ಕೇರಳ, ಮಹಾರಾಷ್ಟ  ಮತ್ತು ಬೆಂಗಳೂರಿನಿಂದ  ಆಗಮಿಸುತ್ತಿರುವ ಕಾರ್ಮಿಕರು ಕೇವಲ ಬಾಗಲಕೋಟೆ ಜಿಲ್ಲೆಗಷ್ಟೆ ಸೇರಿದವರಾಗಿರದೇ ಇತರ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಗೆ ಹೊರಟವರು ಇದ್ದಾರೆ. 

ಬಂಟ್ವಾಳದಲ್ಲಿ ಭೂಕುಸಿತದಿಂದ ಮೂವರು ಕಟ್ಟಡ ಕಾರ್ಮಿಕರು ಸಾವು
ರಾಜ್ಯ

ಬಂಟ್ವಾಳದಲ್ಲಿ ಭೂಕುಸಿತದಿಂದ ಮೂವರು ಕಟ್ಟಡ ಕಾರ್ಮಿಕರು ಸಾವು

ಪಟ್ಟಣದಲ್ಲಿ ಶನಿವಾರ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಮೂವರು ಕಟ್ಟಡ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೈದರಾಬಾದ್: ನಿರ್ಮಾಣ ಹಂತದ ಕಟ್ಟಡ ಕುಸಿತ, ಇಬ್ಬರು ಸಾವು
ದೇಶ

ಹೈದರಾಬಾದ್: ನಿರ್ಮಾಣ ಹಂತದ ಕಟ್ಟಡ ಕುಸಿತ, ಇಬ್ಬರು ಸಾವು

ಹೈದರಾಬಾದ್ ನ ಮಧಪುರ್'ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದಿದ್ದು, ಪರಿಣಾಮ ಕಟ್ಟಡದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ ನಾಲ್ವರು ಗಂಭೀರವಾಗಿ...