ಸಿನಿಮಾ ಸುದ್ದಿಕುದುರೆ ಮುಖದಲ್ಲಿ ಗಾಳಿಪಟ ಶೂಟಿಂಗ್: ಹಾಡಿಗಾಗಿ ಗಣೇಶ್, ದಿಗಂತ್, ಪವನ್ ಮಸ್ತ್ ಡ್ಯಾನ್ಸ್
ಗಾಳಿಪಟ-2 ಸಿನಿಮಾವನ್ನುಅತ್ಯುತ್ತಮವಾಗಿ ತರಬೇಕೆಂಬ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ. ಕುದುರೆಮುಖದ ರಮ್ಯ ಮನೋಹರವಾದ ಸ್ಥಳಗಳಲ್ಲಿ ಹಾಡು ಮತ್ತು ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.