KSRTC Depot

ಇಂಧನ ಉಳಿತಾಯ: ವಿಜಯಪುರ ಕೆ.ಎಸ್. ಆರ್. ಟಿ. ಸಿ ಘಟಕ ದೇಶಕ್ಕೆ ಮಾದರಿ
ದೇಶದಲ್ಲೇ ಅತೀ ಹೆಚ್ಚಿನ ಇಂಧನ (ಡಿಸೇಲ್) ಉಳಿತಾಯ ಮಾಡಿದ ಕೀರ್ತಿ ವಿಜಯಪುರ ಕೆ ಎಸ್ ಆರ್ ಟಿ ಸಿ ವಿಭಾಗಕ್ಕೆ ಸಂದಿದೆ.

ಇಂಧನ ಕ್ಷಮತೆಗಾಗಿ ಕೆಎಸ್ಆರ್ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ
ಈ ಬಾರಿ ಇಂಧನ ಕ್ಷಮತೆಗಾಗಿ ಕೆಎಸ್ಆರ್ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ ಸಂದಿದೆ.

