KSDL

KSDL ಅಭೂತಪೂರ್ವ ಸಾಧನೆ: ಇದೇ ಮೊದಲ ಬಾರಿಗೆ 2,016 ಕೋಟಿ ರೂ ವಹಿವಾಟು! ಲಾಭ ಎಷ್ಟು ಗೊತ್ತಾ?
ರಾಜ್ಯ

KSDL ಅಭೂತಪೂರ್ವ ಸಾಧನೆ: ಇದೇ ಮೊದಲ ಬಾರಿಗೆ 2,016 ಕೋಟಿ ರೂ ವಹಿವಾಟು! ಲಾಭ ಎಷ್ಟು ಗೊತ್ತಾ?

ಇದು ಸಂಸ್ಥೆಯ ಪಾಲಿಗೆ ಚಾರಿತ್ರಿಕ ಮೈಲುಗಲ್ಲಾಗಿದ್ದು, ಸಾರ್ವಜನಿಕ ಉದ್ದಿಮೆಗಳ ಸಾಧನೆಯಲ್ಲಿ ಕಿರೀಟಪ್ರಾಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.

ನೈಸರ್ಗಿಕ ದಂತ ಆರೈಕೆ: KSDLನಿಂದ ಹೊಸ ಸಂಶೋಧನೆ; sandalwood ಟೂತ್‌ಪೇಸ್ಟ್ ಶೀಘ್ರದಲ್ಲೇ ಮಾರುಕಟ್ಟೆಗೆ..!
ರಾಜ್ಯ

ನೈಸರ್ಗಿಕ ದಂತ ಆರೈಕೆ: KSDLನಿಂದ ಹೊಸ ಸಂಶೋಧನೆ; sandalwood ಟೂತ್‌ಪೇಸ್ಟ್ ಶೀಘ್ರದಲ್ಲೇ ಮಾರುಕಟ್ಟೆಗೆ..!

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಶ್ರೀಗಂಧದ (ಸ್ಯಾಂಡಲ್ವುಡ್) (ಚಂದನ) ಆಧಾರಿತ ಟೂತ್‌ಪೇಸ್ಟ್ ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸುತ್ತಿದೆ.

ಮೈಸೂರು ಸ್ಯಾಂಡಲ್ ಸೋಪ್ ಗೆ ಹೊಸ ರೂಪ, ಖ್ಯಾತ ನಟಿ ತಮನ್ನಾ ಇಂದಿನಿಂದ ಎರಡು ವರ್ಷ ಪ್ರಚಾರ ರಾಯಭಾರಿ!
ರಾಜ್ಯ

ಮೈಸೂರು ಸ್ಯಾಂಡಲ್ ಸೋಪ್ ಗೆ ಹೊಸ ರೂಪ, ಖ್ಯಾತ ನಟಿ ತಮನ್ನಾ ಇಂದಿನಿಂದ ಎರಡು ವರ್ಷ ಪ್ರಚಾರ ರಾಯಭಾರಿ!

ಇದೇ ಸಂದರ್ಭದಲ್ಲಿ ಪಾರಂಪರಿಕ ಹೆಮ್ಮೆಯ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪನ್ನು ನವನವೀನ ರೂಪದಿಂದಿಗೆ ಬಿಡುಗಡೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

KSDL ಐತಿಹಾಸಿಕ ಸಾಧನೆ: ಸರ್ಕಾರಕ್ಕೆ 135 ಕೋಟಿ ರೂ ಡಿವಿಡೆಂಡ್ ಹಸ್ತಾಂತರ!
ರಾಜ್ಯ

KSDL ಐತಿಹಾಸಿಕ ಸಾಧನೆ: ಸರ್ಕಾರಕ್ಕೆ 135 ಕೋಟಿ ರೂ ಡಿವಿಡೆಂಡ್ ಹಸ್ತಾಂತರ!

ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಕೆಎಸ್ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು.

ಶ್ರೀಗಂಧದ ನಾಡು ಕರ್ನಾಟಕಕ್ಕೆ ಗಂಧದ ಎಣ್ಣೆ ರಫ್ತು ಮಾಡುತ್ತಿದೆ ಆಸ್ಟ್ರೇಲಿಯಾ!
ರಾಜ್ಯ

ಶ್ರೀಗಂಧದ ನಾಡು ಕರ್ನಾಟಕಕ್ಕೆ ಗಂಧದ ಎಣ್ಣೆ ರಫ್ತು ಮಾಡುತ್ತಿದೆ ಆಸ್ಟ್ರೇಲಿಯಾ!

ಕಚ್ಚಾ ವಸ್ತುಗಳ ಕೊರತೆಯೊಂದಿಗೆ, ಖಾಸಗಿ ಕಂಪನಿಗಳು ಮತ್ತು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ತಮ್ಮ ವ್ಯವಹಾರವನ್ನು ಸ್ಯಾಂಡಲ್ ಅಲ್ಲದ ವಸ್ತುಗಳಾದ ಮಲ್ಲಿಗೆ, ಗುಲಾಬಿ, ಲ್ಯಾವೆಂಡರ್ ಮತ್ತು ಅಲೋವೆರಾಗಳಿಗೆ ಬದಲಿಸಿದೆ.

KSDL ಉತ್ಪನ್ನಗಳನ್ನು ಲಂಡನ್ ನಲ್ಲಿ ಪ್ರದರ್ಶಿಸಿ: ಬ್ರಿಟಿಷ್ ರಾಯಭಾರಿ ಲಿಂಡಿ ಕ್ಯಾಮರೂನ್
ರಾಜ್ಯ

KSDL ಉತ್ಪನ್ನಗಳನ್ನು ಲಂಡನ್ ನಲ್ಲಿ ಪ್ರದರ್ಶಿಸಿ: ಬ್ರಿಟಿಷ್ ರಾಯಭಾರಿ ಲಿಂಡಿ ಕ್ಯಾಮರೂನ್

ಕೆಎಸ್ ಡಿಎಲ್ ಪರಂಪರೆ, ಆರ್ಥಿಕ ಬೆಳವಣಿಗೆ, ಮಾರುಕಟ್ಟೆ ಉಪಸ್ಥಿತಿ ಮತ್ತು ಭವಿಷ್ಯದ ವಿಸ್ತರಣಾ ಯೋಜನೆಗಳ ಬಗ್ಗೆಯೂ ಸಣ್ಣ ಮತ್ತು ಮಧ್ಯಮ ಗಾತ್ರ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಲಿಂಡಿ ಅವರಿಗೆ ವಿವರಿಸಿದರು.

Soapಗೆ ಲಿಂಗಭೇದ ಇರುವುದಿಲ್ಲ; ರಾಯಭಾರಿಯಾಗಲು ನನಗೆ ಆಸಕ್ತಿಯಿಲ್ಲ, ಕನ್ನಡಿಗರನ್ನು ನೇಮಿಸಲಿ: ಯದುವೀರ್
ರಾಜ್ಯ

Soapಗೆ ಲಿಂಗಭೇದ ಇರುವುದಿಲ್ಲ; ರಾಯಭಾರಿಯಾಗಲು ನನಗೆ ಆಸಕ್ತಿಯಿಲ್ಲ, ಕನ್ನಡಿಗರನ್ನು ನೇಮಿಸಲಿ: ಯದುವೀರ್

ಅವರದ್ದೇ ಪಕ್ಷದ ನಟಿ ರಮ್ಯಾ ಅವರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಕನ್ನಡಿಗರನ್ನೇ ರಾಯಭಾರಿ ಮಾಡಿದ್ದರೇ ಬ್ರಾಂಡಿನ ಮೌಲ್ಯ ಇನ್ನೂ ಹೆಚ್ಚಾಗುತ್ತಿತ್ತು ಎಂದು ಹೇಳಿದ್ದಾರೆ.

Mysore Sandal Soap ತಮನ್ನಾ ರಾಯಭಾರಿ ವಿವಾದ: ಕನ್ನಡತಿಯೇ ಆದ ರಶ್ಮಿಕಾ, ಪೂಜಾ ಹೆಗ್ಡೆ ಸಿಗಲಿಲ್ಲ; ಎಂಬಿ ಪಾಟೀಲ್ ಸ್ಪಷ್ಟನೆ!
ರಾಜ್ಯ

Mysore Sandal Soap ತಮನ್ನಾ ರಾಯಭಾರಿ ವಿವಾದ: ಕನ್ನಡತಿಯೇ ಆದ ರಶ್ಮಿಕಾ, ಪೂಜಾ ಹೆಗ್ಡೆ ಸಿಗಲಿಲ್ಲ; ಎಂಬಿ ಪಾಟೀಲ್ ಸ್ಪಷ್ಟನೆ!

ಇತರ ನಟಿಯರನ್ನು ಸಹ ಪರಿಗಣಿಸಲಾಗಿತ್ತು. ಆದರೆ ಅನೇಕರು ಈಗಾಗಲೇ ಸ್ಪರ್ಧಾತ್ಮಕ ಉತ್ಪನ್ನಗಳ ಜಾಹೀರಾತಿನಲ್ಲಿ ತೊಡಗಿದ್ದಾರೆ ಎಂದು ಪಾಟೀಲ್ ಹೇಳಿದರು.

ಸಂಸ್ಧೆಯಲ್ಲಿ ವೇತನ ತಾರತಮ್ಯ, ಭ್ರಷ್ಟಾಚಾರ ತಾರಕಕ್ಕೆ: KSDL ಕಾರ್ಮಿಕರ ಆರೋಪ, CID ತನಿಖೆಗೆ ಆಗ್ರಹ
ರಾಜ್ಯ

ಸಂಸ್ಧೆಯಲ್ಲಿ ವೇತನ ತಾರತಮ್ಯ, ಭ್ರಷ್ಟಾಚಾರ ತಾರಕಕ್ಕೆ: KSDL ಕಾರ್ಮಿಕರ ಆರೋಪ, CID ತನಿಖೆಗೆ ಆಗ್ರಹ

ನಮ್ಮ ನಾಡಿನ ಹೆಮ್ಮೆಯ ಸೋಪ್ ಬ್ರ್ಯಾಂಡ್ ಆಗಿರುವ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಜಾಗತಿಕ ಮಟ್ಟದ ಒಂದು ಬ್ರ್ಯಾಂಡ್ ಆಗಿ ಮಾಡುವ ಇಚ್ಛಾಶಕ್ತಿಯನ್ನು ಹೊಂದಲಾಗಿದೆ.