KS Ashoka

ಮತ್ತೆ ಒಂದಾಗುತ್ತಿದ್ದಾರೆ 'ದಿಯಾ' ಖ್ಯಾತಿಯ ಕೆಎಸ್ ಅಶೋಕ, ಪೃಥ್ವಿ ಅಂಬಾರ್, ದೀಕ್ಷಿತ್ ಶೆಟ್ಟಿ!
ಕಚ್ಚಾ ಮಾನವ ಭಾವನೆಗಳನ್ನು ಅನ್ವೇಷಿಸುವ ಸಂಕೀರ್ಣ ಕಥೆಗಳನ್ನು ಹೆಣೆಯುವುದಕ್ಕೆ ಹೆಸರುವಾಸಿಯಾದ ಅಶೋಕ ಈಗ, ಹಳ್ಳಿಯೊಂದರಲ್ಲಿ ನಡೆಯುವ ಸಾಮಾಜಿಕ ಕಥೆಯನ್ನು ತೆರೆಮೇಲೆ ತರಲು ಮುಂದಾಗಿದ್ದಾರೆ.

6-5=2, ದಿಯಾ ನಂತರ ಥ್ರಿಲ್ಲರ್ ಚಿತ್ರಕ್ಕೆ ಕೆ.ಎಸ್. ಅಶೋಕ ನಿರ್ದೇಶನ
ಕನ್ನಡದಲ್ಲಿ 6-5=2 ಹಾರರ್ ನಂತರ ರೊಮ್ಯಾಂಟಿಕ್ ದಿಯಾ ಚಿತ್ರ ನಿರ್ದೇಶಿಸಿದ್ದ ನಿರ್ದೇಶಕ ಕೆ.ಎಸ್.ಅಶೋಕ ಇದೀಗ ಥ್ರಿಲ್ಲರ್ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ.

ಸಕ್ಸಸ್ ಪಾರ್ಮುಲಾ ಸ್ಟಾರ್ ಗಳಿಗೆ ಮಾತ್ರ, ಹೊಸಬರಿಗೆ ವರ್ಕೌಟ್ ಆಗಲ್ಲ: ಕೆಎಸ್ ಅಶೋಕ್
ದೆವ್ವ ನಂಬಿದರೆ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎಂದು ತೋರಿಸಿ ಕೊಟ್ಟವರು. ಹೆದರಿಸುತ್ತಲೇ ಥಿಯೇಟರ್ ತುಂಬಿಸಿದ ತಂಡ. ಆ ಹಾರರ್ ತಂಡ ಮತ್ತೆ ಬಂದಿದೆ. ಆ ತಂಡ ಬೇರಾರೂ ಅಲ್ಲ, ‘6-5=2’ ಚಿತ್ರತಂಡ.

