Kriti Sanon

ನಟಿ ಕೃತಿ ಸನನ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ ನಟ ರಣಬೀರ್ ಕಪೂರ್
ಬಾಲಿವುಡ್ ಹಾರ್ಟ್ ಥ್ರೋಬ್ ರಣಬೀರ್ ಕಪೂರ್ ನಟಿ ಕೃತಿ ಸನನ್ ಜೊತೆ ನಟಿಸಲು ಉತ್ಸುಕರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ, 'ತು ಜೂಟಿ ಮೈನ್ ಮಕ್ಕರ್' ಸಿನಿಮಾದ ಪ್ರಚಾರದ ಸಮಯದಲ್ಲಿ, ರಣಬೀರ್ ಕಪೂರ್ ಅವರನ್ನು ಮುಂದೆ ಯಾವ ನಟ ಮತ್ತು ನಟಿಯೊಂದಿಗೆ ಕೆಲಸ ಮಾಡಲು ಬಯಸುತ್ತಾರೆ ಎಂದು ಪ್ರಶ್ನಿಸಲಾಯಿತು.

ಕೊನೆಗೂ ಊಹಾಪೋಹಗಳಿಗೆ ತೆರೆ: ಮಾಲ್ಡೀವ್ಸ್‌ನಲ್ಲಿ ಪ್ರಭಾಸ್-ಕೃತಿ ಸನೊನ್ ನಿಶ್ಚಿತಾರ್ಥ ಎಂದವರು ಯಾರು?
ಇದೀಗ ಇತ್ತೀಚಿನ ಸುದ್ದಿಯೆಂದರೆ, ಪ್ರಭಾಸ್ ಮತ್ತು ಕೃತಿ ಸನೊನ್ ಮುಂದಿನ ವಾರ ಮಾಲ್ಡೀವ್ಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬುದು. ಈ ಸುದ್ದಿಯನ್ನು ಚಿತ್ರ ವಿಮರ್ಶಕ ಉಮೈರ್ ಸಂಧು ಸ್ಪಷ್ಟಪಡಿಸಿದ್ದಾರೆ.

ಪ್ರಭಾಸ್ ಜೊತೆ ಲವ್, ಡೇಟಿಂಗ್ ವದಂತಿ: ಪ್ರತಿಕ್ರಿಯೆ ನೀಡಿದ ಕೃತಿ ಸನೋನ್ ಹೇಳಿದ್ದೇನು?
'ಬಾಹುಬಲಿ' ಖ್ಯಾತಿಯ ನಾಯಕ ನಟ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಮಧ್ಯೆ ಪ್ರೀತಿ-ಪ್ರೇಮ-ಪ್ರಣಯಗಳು ನಡೆಯುತ್ತಿದ್ದು ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ವ್ಯಾಪಕವಾಗಿ ಹರಡಿತ್ತು.

ಪ್ರಭಾಸ್-ಕೃತಿ ಸನೂನ್ ಸಂಬಂಧ ಬಗ್ಗೆ ನಟ ವರುಣ್ ಧವನ್ ಹೇಳಿದ್ದೇನು?: ನಾಚಿ ನೀರಾದ ನಟಿ, ವಿಡಿಯೋ ವೈರಲ್!
ನಟ ವರುಣ್ ಧವನ್ ಮತ್ತು ನಟಿ ಕೃತಿ ಸನೂನ್ ತೆರೆಯ ಮೇಲೆ ಮತ್ತು ಹೊರಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಪರಸ್ಪರರ ಕಾಲು ಎಳೆಯುವುದು, ಮೋಜು ಮಾಡುವುದು ಸಾಮಾನ್ಯ. ಇತ್ತೀಚಿನ ಬಿಡುಗಡೆಯ ಚಿತ್ರ 'ಭೇಡಿಯಾ' ಪ್ರಚಾರದಲ್ಲಿ ಇಬ್ಬರು ನಿರತರಾಗಿದ್ದಾರೆ.

2022 ಲ್ಯಾಕ್ಮೆ ಫ್ಯಾಷನ್ ವೀಕ್: ರ್ಯಾಂಪ್ ಮೇಲೆ ಮಾಡೆಲ್ ಗಳ ಮಾದಕ ನಡಿಗೆ!
ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಲ್ಯಾಕ್ಮೆ ಫ್ಯಾಷನ್ ವೀಕ್ 2022 ನಡೆಯಿತು. ಝಗಮಗಿಸುವ ವೇದಿಕೆಯಲ್ಲಿ ಮಾಡೆಲ್ಗಳು ಹೆಜ್ಜೆ ಹಾಕಿದರು.

ಬಚ್ಚನ್ ಪಾಂಡೆ ಚಿತ್ರದ ಟ್ರೈಲರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಕೃತಿ ಅಭಿನಯದ ಬಚ್ಚನ್ ಪಾಂಡೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ.

ಮಿಮಿ ಚಿತ್ರದ ಟ್ರೈಲರ್
ನಟಿ ಕೃತಿ ಸನೊನ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ ಮಿಮಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ.

ಬಾಲಿವುಡ್ ನಟಿ ಕೃತಿ ಸನೋನ್ ಗೆ ಕೋವಿಡ್-19 ನೆಗೆಟಿವ್!
ಬಾಲಿವುಡ್ ನಟಿ ಕೃತಿ ಸನೋನ್ ಗೆ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.

ವಿಮಾನದಲ್ಲಿ ದಿಲ್ ವಾಲೆ ಚಿತ್ರ ವೀಕ್ಷಣೆ; ನಟಿ ಕೃತಿ ಸನೋನ್ ಕೆಂಡಾಮಂಡಲ
ವಿಮಾನದಲ್ಲಿ ದಿಲ್ ವಾಲೆ ಚಿತ್ರದ ಪೈರಸಿ ವೀಕ್ಷಣೆ ಮಾಡುತ್ತಿದ್ದ ಸಹ ಪ್ರಯಾಣಿಕನ ವಿರುದ್ಧ ನಟಿ ಕೃತಿ ಸನೋನ್ ಕೆಂಡಾಮಂಡಲರಾಗಿದ್ದು, ಚಿತ್ರ ವೀಕ್ಷಣೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಕುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ...

