Krishna

ರಾಧೆಯಿಲ್ಲದೆ ಕೃಷ್ಣನ ಮೇಲಿನ ಭಕ್ತಿ ಅಪೂರ್ಣ: ಇಂದು ರಾಧಾಷ್ಟಮಿ; ರಾಧೆ ಭೂಮಿ ಮೇಲೆ ಜನ್ಮ ತಾಳಿದ್ದು ಹೇಗೆ?
ರಾಧೆಯಿಲ್ಲದೆ ಕೃಷ್ಣನ ಮೇಲಿನ ಭಕ್ತಿಯು ಅಪೂರ್ಣ ಎಂಬುದು ವೈಷ್ಣವ ನಂಬಿಕೆ. 'ರಾಧಾ-ಭಾವ'ದ ಸಾರವು ಶ್ರೀಕೃಷ್ಣನ ಮೇಲಿನ ರಾಧೆಯ ಶುದ್ಧ ಪ್ರೀತಿ ಮತ್ತು ಸಂಪೂರ್ಣ ಶರಣಾಗತಿಯಾಗಿದೆ.

ಮಹಾರಾಷ್ಟ್ರದಲ್ಲಿ ಮಳೆ: ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ; ಗಡಿ ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ!
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ್ ಬಳಿ, ಕೃಷ್ಣಾ ನದಿಗೆ ಸುಮಾರು 60,000 ಕ್ಯೂಸೆಕ್ ಒಳಹರಿವು ಬರುತ್ತಿದೆ. ಹೆಚ್ಚುವರಿಯಾಗಿ, ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ ಸುಮಾರು 40,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದ್ದು, ನದಿಯ ಹೊರಹರಿವು ಮತ್ತಷ್ಟು ಹೆಚ್ಚಾಗಿದೆ.

'ಕೃಷ್ಣ' ಹೆಸರು ನದಿಯಿಂದ ಪ್ರೇರಿತವಾದದ್ದು, ದೇವರಿಂದಲ್ಲ; 'ಕೇಸರೀಕರಣ' ಆರೋಪಕ್ಕೆ NCERT ತಿರುಗೇಟು..!
ಪಠ್ಯಪುಸ್ತಕದ ಎಲ್ಲಿಯೂ ಸಸ್ಯಾಹಾರವನ್ನು ಸಮರ್ಥಿಸಿಲ್ಲ ಅಥವಾ ಮಾಂಸಾಹಾರವನ್ನು ವಿರೋಧಿಸಿಲ್ಲ. ಆರನೇ ಅಧ್ಯಾಯವಾದ 'ಆರೋಗ್ಯವೇ ಭಾಗ್ಯ'ದಲ್ಲಿ ಸಮತೋಲಿತ ಆಹಾರದ ಮಹತ್ವವನ್ನು ವಿವರಿಸಲಾಗಿದೆ.

ಸದಾಶಿವನಗರ ನಿವಾಸಕ್ಕೆ ಬರಬೇಡಿ; ಗೃಹಕಚೇರಿ 'ಕೃಷ್ಣಾ'ದಲ್ಲಿ ಇನ್ಮುಂದೆ ಅಹವಾಲು ಸ್ವೀಕಾರ: ಡಿ.ಕೆ ಶಿವಕುಮಾರ್
ಅನಿವಾರ್ಯ ಕಾರಣಗಳಿಂದ ಇನ್ನು ಮುಂದೆ ಸದಾಶಿವನಗರ ನಿವಾಸದಲ್ಲಿ ಯಾರನ್ನೂ ಭೇಟಿ ಮಾಡುವುದಿಲ್ಲ, ಯಾರೂ ಅಲ್ಲಿಗೆ ಬರುವ ತೊಂದರೆ ತೆಗೆದುಕೊಳ್ಳಬೇಡಿ ಹಾಗೂ ಅನ್ಯಥಾ ಭಾವಿಸಬೇಡಿ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೌದು… ಯಾರದು ರಾಮನ ಕೈಗೆ ಶಸ್ತ್ರ ಕೊಟ್ಟದ್ದು? (ತೆರೆದ ಕಿಟಕಿ)
ಅಸ್ತ್ರ ಕೆಳಗಿಟ್ಟಿದ್ದೇ ಆದರೆ ಇಷ್ಟರಲ್ಲಿ ಭಾರತವೂ ಈ ಹಿಂದೆ ನೈಲ್, ಯುಪ್ರಟಿಸ್-ಟೈಗ್ರಿಸ್ ನದಿಬಯಲುಗಳಲ್ಲಿ ಹುಟ್ಟಿದ್ದ ನಾಗರಿಕತೆಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಇನ್ನೇನೋ ಆಗಿಹೋದವೋ ಹಾಗಾಗುತ್ತಿತ್ತು

ಮತ್ತೆ ಒಂದಾದ ಕೃಷ್ಣ-ಶಶಾಂಕ್: ಹೊಸ ಚಿತ್ರಕ್ಕೆ 'ಬ್ರ್ಯಾಟ್' ಟೈಟಲ್ ಫಿಕ್ಸ್..?
ಫಾದರ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ಅವರು ಶಶಾಂಕ್ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಐತಿಹಾಸಿಕ 'ಹಲಗಲಿ' ಸಿನಿಮಾದಿಂದ ಡಾರ್ಲಿಂಗ್ ಕೃಷ್ಣ ಔಟ್!
ಲವ್ ಮಾಕ್ಟೇಲ್ ಖ್ಯಾತಿಯ ನಟ ಕೃಷ್ಣ ಇತ್ತೀಚೆಗೆ ಸುಕೇಶ್ ನಾಯಕ್ ಅವರ ಮುಂಬರುವ ಬಹುಭಾಷಾ ಐತಿಹಾಸಿಕ ಹಲಗಲಿ ಸಿನಿಮಾದಲ್ಲಿ ಧೈರ್ಯಶಾಲಿ ಯೋಧನ ಪಾತ್ರಕ್ಕಾಗಿ ಸುಮಾರು ಆರು ತಿಂಗಳ ಕಾಲ ಕಠಿಣ ತರಬೇತಿಯನ್ನು ಪಡೆದಿದ್ದರು.

ಅಪ್ಪ- ಮಗನ ಬಾಂಧವ್ಯದ 'ಫಾದರ್': ಕೃಷ್ಣನಿಗೆ ಅಮೃತಾ ಅಯ್ಯಂಗಾರ್ ಜೋಡಿ
ರಾಜಮೋಹನ್ ಅವರ ಕನ್ನಡದ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ, ಪ್ರಕಾಶ್ ರಾಜ್ ಮತ್ತು ಕೃಷ್ಣ ತಂದೆ-ಮಗ ಜೋಡಿಯಾಗಿ, ತೆಲುಗು ನಟ ಸುನೀಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಈ ಹಿಂದೆ ನಾನು ಮಾಡಿದ್ದ ಎಲ್ಲಾ ಪಾತ್ರಗಳಿಗಿಂತ 'ಶುಗರ್ ಫ್ಯಾಕ್ಟರಿ'ಯದ್ದು ವ್ಯತಿರಿಕ್ತ ಪಾತ್ರ'
ಈ ವರ್ಷ ಡಾರ್ಲಿಂಗ್ ಕೃಷ್ಣ ನಟನೆಯ ನಾಲ್ಕನೆ ಸಿನಿಮಾ ಶುಗರ್ ಫ್ಯಾಕ್ಟರಿ ಬಿಡುಗಡೆಗೆ ಸಿದ್ಧವಾಗಿದೆ. ಪಬ್ ಸಂಸ್ಕೃತಿಗೆ ವಿರುದ್ಧವಾದ ಈ ಚಿತ್ರವನ್ನು ದೀಪಕ್ ಅರಸ್ ಅವರು ನಿರ್ದೇಶಿಸಿದ್ದಾರೆ.

