Kris Srikkanth

ಹರ್ಷಿತ್ ರಾಣಾ ಬ್ಯಾಟಿಂಗ್ ಮೋಡಿಗೆ ಮೆಚ್ಚುಗೆ; ಕೊಹ್ಲಿ ಜೊತೆಗೆ ನಿಂತು ನಿತೀಶ್ ಕುಮಾರ್ ರೆಡ್ಡಿ ಆಡಬೇಕಿತ್ತು - ಕ್ರಿಸ್ ಶ್ರೀಕಾಂತ್!
ಹರ್ಷಿತ್ ರಾಣಾ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ ಬಗ್ಗೆ ಆಗಾಗ್ಗೆ ಟೀಕಿಸುತ್ತಿದ್ದ ಶ್ರೀಕಾಂತ್, ಈ ಬಾರಿ ಪೇಸ್ ಬೌಲರ್ ಬ್ಯಾಟಿಂಗ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನವನ್ನು ಶ್ಲಾಘಿಸುತ್ತಾ ವ್ಯತಿರಿಕ್ತ ನಿಲುವು ತಳೆದರು.

'ಹಾರ್ದಿಕ್ ಪಾಂಡ್ಯ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಆಯ್ಕೆ ಹೇಗೆ ಸಾಧ್ಯ; ಅವರು ಆಲ್‌ರೌಂಡರ್ ಅಲ್ಲ': ಮಾಜಿ ಆಟಗಾರ ಕಿಡಿ
ಹಾರ್ದಿಕ್‌ಗೆ ವಿಶ್ರಾಂತಿ ನೀಡಿರುವುದರಿಂದ, ನಿತೀಶ್ ಕುಮಾರ್ ರೆಡ್ಡಿ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

'ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇಲ್ಲದೆ ಭಾರತ 2027ರ ಏಕದಿನ ವಿಶ್ವಕಪ್ ಗೆಲ್ಲುವುದು ಸಾಧ್ಯವಿಲ್ಲ': ಕ್ರಿಸ್ ಶ್ರೀಕಾಂತ್
ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದ ನಂತರ, ಭಾರತದ ಮಾಜಿ ಆಯ್ಕೆದಾರ ಪ್ರತಿಕ್ರಿಯಿಸಿದ್ದಾರೆ.

'ಗೌತಮ್ ಗಂಭೀರ್ ಏನು ಬೇಕಾದರೂ ಹೇಳಬಹುದು, ನನಗೆ ಚಿಂತೆ ಇಲ್ಲ': ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೈಫಲ್ಯಕ್ಕೆ ತೀವ್ರ ಟೀಕೆ
ಕ್ರಿಸ್ ಶ್ರೀಕಾಂತ್, 2ನೇ ಟೆಸ್ಟ್‌ನಿಂದ ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟಿದ್ದು ಸೇರಿದಂತೆ ತಂಡದಲ್ಲಿನ ಬದಲಾವಣೆಗಳಿಗಾಗಿ ಗೌತಮ್ ಗಂಭೀರ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

'ರೋ-ಕೊ' ಇಲ್ಲದೆ ಭಾರತ 2027ರ ವಿಶ್ವಕಪ್ ಆಡಲು ಸಾಧ್ಯವಿಲ್ಲ, ವಯಸ್ಸನ್ನು ಮಧ್ಯೆ ತರಬೇಡಿ; ಆಯ್ಕೆದಾರರಿಗೆ ಎಚ್ಚರಿಕೆ
ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ರನ್‌ಗಳಿಗೆ ಔಟಾದ ನಂತರ, ರೋಹಿತ್ ಶರ್ಮಾ ಅಡಿಲೇಡ್‌ನಲ್ಲಿ ನಡೆದ ಮುಂದಿನ ಪಂದ್ಯದಲ್ಲಿ 73 ರನ್ ಗಳಿಸಿದರು. ಸಿಡ್ನಿಯಲ್ಲಿ ಅದ್ಭುತ ಶತಕ ಗಳಿಸಿದರು.

KL Rahulರನ್ನು ಹೀಗೆ ನಡೆಸಿಕೊಂಡಿದ್ದು ನಿಜಕ್ಕೂ ಹಾಸ್ಯಾಸ್ಪದ: ಮೂರ್ಖತನದ ನಿರ್ಧಾರ ಎಂದು ಟೀಕಿಸಿದ ಮಾಜಿ ನಾಯಕ
ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, ಕೆಎಲ್ ರಾಹುಲ್ ಆಡಬೇಕೆಂದು ನಾನು ಮೊದಲೇ ಹೇಳಿದ್ದೆ ಎಂದು ಹೇಳಿದರು. ಇದು ತಂಡ ಮತ್ತು ಆಡಳಿತ ಮಂಡಳಿಯ ಹಾಸ್ಯಾಸ್ಪದ ನಿರ್ಧಾರವಾಗಿದೆ. ನೀವು ಕೆಎಲ್ ರಾಹುಲ್ ಗಿಂತ ಮೊದಲೇ ಬೇರೆಯವರನ್ನು ಕಳುಹಿಸುತ್ತಿದ್ದೀರಿ.

'ಯೂಟ್ಯೂಬ್ ವ್ಯೂಸ್ ಗಾಗಿ ಗುರಿಯಾಗಿಸಿಕೊಳ್ಳೋದು ಸರಿಯಲ್ಲ': ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಗೆ ಕೋಚ್ ಗಂಭೀರ್ ತಿರುಗೇಟು
ಆಸ್ಟ್ರೇಲಿಯಾ ಪ್ರವಾಸಕ್ಕೆ ಏಕದಿನ ತಂಡದಲ್ಲಿ ವೇಗಿ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಮಾಡಿರುವ ಆರೋಪಕ್ಕೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮಂಗಳವಾರ ತಿರುಗೇಟು ನೀಡಿದ್ದಾರೆ.

'ಶುಭಮನ್ ಗಿಲ್ ಮೇಲೆ ಟೆಸ್ಟ್ ನಾಯಕತ್ವ ಹೇರಬೇಡಿ': ಬಿಸಿಸಿಐಗೆ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಎಚ್ಚರಿಕೆ
ಭಾರತದ ಟೆಸ್ಟ್ XI ನಲ್ಲಿ ಗಿಲ್ ಖಚಿತವಾದ ಆರಂಭಿಕ ಆಟಗಾರನಲ್ಲ. ಆದ್ದರಿಂದ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡುವುದು ಸೂಕ್ತವಲ್ಲ. ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಬೇಕು ಎಂದಿದ್ದಾರೆ.

'ಹೀಗೇ ಆಡಿದ್ರೆ ಮತ್ತೆ ಟೀಂ ಇಂಡಿಯಾ ಬಸ್ ಮಿಸ್ ಮಾಡ್ಕೋತಾನೆ': ತ್ರಿಶತಕ ವೀರನಿಗೆ R Ashwin ಎಚ್ಚರಿಕೆ
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯವಾಗಿದ್ದು, ಸರಣಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಆದರೆ...

