ರಾಜ್ಯನಾನಲ್ಲ, ನನ್ನ ಪ್ರಿಯಕರ ಕೊಂದಿದ್ದು; ಹೆತ್ತವರ ಹತ್ಯೆ ಕೇಸ್ನಲ್ಲಿ ಉಲ್ಟಾ ಹೊಡೆದ ಹಂತಕಿ; ಲವರ್ ವಿರುದ್ಧವೇ ತಿರುಗಿಬಿದ್ದ ಶ್ವೇತಾ!
ರಾಜ್ಯವನ್ನೇ ಬೆಚ್ಚಿಬಿಳಿಸಿದ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ಸದ್ದು ಮಾಡುತಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಶ್ವೇತಾ, ತನ್ನ ಪ್ರಿಯಕರ ಕೆನತ್ ವಿರುದ್ಧವೇ ಮಾಫಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾಳೆ. ಆ ಕುರಿತ ವರದಿ ಇಲ್ಲಿದೆ: