Kota

ಕುಡಿದು ಬಂದು ಕುಟುಂಬ ಸದಸ್ಯರಿಗೆ ಹೊಡೆಯುತ್ತಿದ್ದ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪುತ್ರ!
ದೇಶ

ಕುಡಿದು ಬಂದು ಕುಟುಂಬ ಸದಸ್ಯರಿಗೆ ಹೊಡೆಯುತ್ತಿದ್ದ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪುತ್ರ!

16 ವರ್ಷದ ಬಾಲಕನೊಬ್ಬ ಮದ್ಯದ ಅಮಲಿನಲ್ಲಿದ್ದ ಆತನ ಹೆತ್ತ ತಂದೆಯನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಂದಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ವರದಿಯಾಗಿದೆ.

ಸಿಎಎ ವಿರೋಧಿ ಪ್ರತಿಭಟನೆ: ಮತ್ತೊಂದು ಶಾಹೀನ್ ಬಾಗ್ ಕೋಟಾದ ಕಿಶೋರ್ ಪುರ 
ದೇಶ

ಸಿಎಎ ವಿರೋಧಿ ಪ್ರತಿಭಟನೆ: ಮತ್ತೊಂದು ಶಾಹೀನ್ ಬಾಗ್ ಕೋಟಾದ ಕಿಶೋರ್ ಪುರ 

ದೇಶದ ಕೋಚಿಂಗ್ ಹಬ್ ಕೋಟಾ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಿಂದಾಗಿ ಮತ್ತೊಂದು ಶಾಹೀನ್ ಬಾಗ್ ಆಗಿ ಪರಿವರ್ತನೆಯಾಗಿದೆ. 

ಕೋಟಾ: ಆಸ್ಪತ್ರೆಯಲ್ಲಿ ಜೀವರಕ್ಷಕ ಸಲಕರಣೆಗಳ ಕೊರತೆ, ಕೊರೆಯುವ ಚಳಿಯಿಂದ ಶಿಶುಗಳ ಸಾವು
ದೇಶ

ಕೋಟಾ: ಆಸ್ಪತ್ರೆಯಲ್ಲಿ ಜೀವರಕ್ಷಕ ಸಲಕರಣೆಗಳ ಕೊರತೆ, ಕೊರೆಯುವ ಚಳಿಯಿಂದ ಶಿಶುಗಳ ಸಾವು

ದೇಶದಾದ್ಯಂತ ತೀವ್ರ ಕಳವಳಕ್ಕೆ ಕಾರಣವಾಗಿರುವ ರಾಜಸ್ತಾನದ ಕೋಟಾದಲ್ಲಿನ ಜೆ. ಕೆ. ಲಾನ್ ಆಸ್ಪತ್ರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 105 ಶಿಶುಗಳ ದಾರುಣ ಸಾವಿನ ಪ್ರಕರಣಕ್ಕೆ ಕಾರಣವೇನೆಂಬುದು ತಿಳಿದುಬಂದಿದೆ. 

ಕೋಟಾದಲ್ಲಿ 102 ನವಜಾತ ಶಿಶುಗಳ ಸಾವು: ರಾಜಸ್ಥಾನ ಸಿಎಂರಿಂದ ವಿವರ ಕೇಳಿದ ಸೋನಿಯಾ
ದೇಶ

ಕೋಟಾದಲ್ಲಿ 102 ನವಜಾತ ಶಿಶುಗಳ ಸಾವು: ರಾಜಸ್ಥಾನ ಸಿಎಂರಿಂದ ವಿವರ ಕೇಳಿದ ಸೋನಿಯಾ

ರಾಜಸ್ಥಾನದ ಕೋಟಾದಲ್ಲಿ ಸಂಭವಿಸುತ್ತಿರುವ ನವಜಾತ ಶಿಶುಗಳ ಸರಣಿ ಸಾವಿನ ಕುರಿತಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ಅವರಿಂದ ವಿವರ ಕೇಳಿದ್ದಾರೆ.

ರಾಜಸ್ಥಾನ: 48 ಗಂಟೆಗಳಲ್ಲಿ 8 ನವಜಾತ ಶಿಶುಗಳ ಸಾವು, ಡಿಸೆಂಬರ್ ನಲ್ಲಿ 100 ಮಕ್ಕಳ ಸಾವು
ದೇಶ

ರಾಜಸ್ಥಾನ: 48 ಗಂಟೆಗಳಲ್ಲಿ 8 ನವಜಾತ ಶಿಶುಗಳ ಸಾವು, ಡಿಸೆಂಬರ್ ನಲ್ಲಿ 100 ಮಕ್ಕಳ ಸಾವು

ಕೇವಲ 48 ಗಂಟೆಗಳಲ್ಲಿ 8 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಆ ಮೂಲಕ ಡಿಸೆಂಬರ್ ನಲ್ಲಿ ಸಾವನ್ನಪ್ಪಿದ ಶಿಶುಗಳ ಸಂಖ್ಯೆ 100 ಮಕ್ಕಳು ಸಾವನ್ನಪ್ಪಿವೆ.

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಶೇ. 50 ರಷ್ಟು ಮಹಿಳೆಯರು ಮುಖ್ಯಮಂತ್ರಿಗಳಾಗಬೇಕು - ರಾಹುಲ್
ದೇಶ

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಶೇ. 50 ರಷ್ಟು ಮಹಿಳೆಯರು ಮುಖ್ಯಮಂತ್ರಿಗಳಾಗಬೇಕು - ರಾಹುಲ್

ಮುಂದಿನ ಐದರಿಂದ ಏಳು ವರ್ಷದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಶೇ, 50 ರಷ್ಟು ಮಹಿಳಾ ಮುಖ್ಯಮಂತ್ರಿಗಳು ಇರಬೇಕು ಎಂಬುದು ತಮ್ಮ ಇಚ್ಚೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ನನಗೆ ಬೆದರಿಕೆ ಹಾಕುವುದರಲ್ಲಿ ಅರ್ಥವಿಲ್ಲ: ನಟ ಪ್ರಕಾಶ್ ರಾಜ್
ರಾಜ್ಯ

ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ನನಗೆ ಬೆದರಿಕೆ ಹಾಕುವುದರಲ್ಲಿ ಅರ್ಥವಿಲ್ಲ: ನಟ ಪ್ರಕಾಶ್ ರಾಜ್

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಬೆದರಿಕೆ ಹಾಕುವುದರಲ್ಲಿ ಅರ್ಥವಿಲ್ಲ...

ರಾಜಸ್ತಾನದಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರ ಸಾವು, 15 ಮಂದಿಗೆ ಗಂಭೀರ ಗಾಯ
ದೇಶ

ರಾಜಸ್ತಾನದಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರ ಸಾವು, 15 ಮಂದಿಗೆ ಗಂಭೀರ ಗಾಯ

ರಾಜಸ್ತಾನದಲ್ಲಿ ಮಂಗಳವಾರ ರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ದ್ವಿಚಕ್ರ ವಾಹನ ಬಿಡಿಭಾಗಗಳ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇಬ್ಬರು ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜಸ್ತಾನ ರೈಲ್ವೇ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ; ಬಾಂಬ್ ನಿಷ್ಕ್ರಿಯ ದಳ ದೌಡು
ದೇಶ

ರಾಜಸ್ತಾನ ರೈಲ್ವೇ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ; ಬಾಂಬ್ ನಿಷ್ಕ್ರಿಯ ದಳ ದೌಡು

ರಾಜಸ್ತಾನದ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಸ್ಫೋಟಕಗಳು ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.