Koppal

ಕೊಪ್ಪಳ: ಕೆಲಸದಿಂದ ತಪ್ಪಿಸಿಕೊಳ್ಳಲು ಭಾರಿ ಪ್ಲಾನ್; AI ನಲ್ಲಿ ಹುಲಿ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದ  ಮೈಗಳ್ಳ!
ರಾಜ್ಯ

ಕೊಪ್ಪಳ: ಕೆಲಸದಿಂದ ತಪ್ಪಿಸಿಕೊಳ್ಳಲು ಭಾರಿ ಪ್ಲಾನ್; AI ನಲ್ಲಿ ಹುಲಿ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದ ಮೈಗಳ್ಳ!

ಕೊಪ್ಪಳ ಸುತ್ತಮುತ್ತ ಕರಡಿ, ಹುಲಿ ಪ್ರತ್ಯಕ್ಷ ವರದಿಗಳಿಂದ ಹಳ್ಳಿಯ ಜನರು ಕೂಲಿಗೆ ಹೋಗಲು ಹೆದರುವಂತಾಗಿದೆ.

ನಾನು ಉಪನಿಷತ್‌ ಮಾತಾಡ್ತೀನಿ, ಧರ್ಮದ ಬಗ್ಗೆ ಅವರಿಗಿಂತ ಚೆನ್ನಾಗಿ ನನಗೆ ಗೊತ್ತು: ಬಸವರಾಜ ರಾಯರೆಡ್ಡಿ
ರಾಜ್ಯ

ನಾನು ಉಪನಿಷತ್‌ ಮಾತಾಡ್ತೀನಿ, ಧರ್ಮದ ಬಗ್ಗೆ ಅವರಿಗಿಂತ ಚೆನ್ನಾಗಿ ನನಗೆ ಗೊತ್ತು: ಬಸವರಾಜ ರಾಯರೆಡ್ಡಿ

ನಾನು ಯಾವ ಧರ್ಮವನ್ನೂ ಬೈಯಲೇ ಇಲ್ವಲ್ಲಾ? ನಾನು ಅಲ್ಲಿಗೆ ಹೋದಾಗ ಅವರನ್ನ ಬೈಯ್ಯೋಕೆ ಆಗುತ್ತಾ? ಅದು ಸ್ಟುಪಿಡ್ ಎಂದು ಪರೋಕ್ಷವಾಗಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

Watch | 'ಇಸ್ಲಾಂ ಶ್ರೇಷ್ಠ ಧರ್ಮ, ಹಜ್ ಯಾತ್ರೆಗೆ ಹೋಗೋ ಆಸೆಯಿದೆ': ರಾಯರೆಡ್ಡಿ ಯು-ಟರ್ನ್!
ವಿಡಿಯೋ

Watch | 'ಇಸ್ಲಾಂ ಶ್ರೇಷ್ಠ ಧರ್ಮ, ಹಜ್ ಯಾತ್ರೆಗೆ ಹೋಗೋ ಆಸೆಯಿದೆ': ರಾಯರೆಡ್ಡಿ ಯು-ಟರ್ನ್!

ಕೊಪ್ಪಳ: ಟಾಟಾ ಏಸ್​​ ಗೆ ಪಲ್ಸರ್ ಬೈಕ್​​ ಡಿಕ್ಕಿ; ಮೂವರು ದುರ್ಮರಣ
ರಾಜ್ಯ

ಕೊಪ್ಪಳ: ಟಾಟಾ ಏಸ್​​ ಗೆ ಪಲ್ಸರ್ ಬೈಕ್​​ ಡಿಕ್ಕಿ; ಮೂವರು ದುರ್ಮರಣ

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ನಿಂತಿದ್ದ ಟಾಟಾ ಏಸ್​​ ವಾಹನಕ್ಕೆ ಪಲ್ಸರ್ ಬೈಕ್​​ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ.

70ರ ದಶಕದಲ್ಲಿ ಸಮೃದ್ಧವಾಗಿತ್ತು ಹುಲಿ ಸಂತತಿ: ಕಿಷ್ಕಿಂದೆಯಲ್ಲಿದೆ ವ್ಯಾಘ್ರ ಬೇಟೆಯ ಐತಿಹ್ಯ; ಈಗ ಎಲ್ಲಿಂದ ಬಂತು ಎಂಬುದೇ ಚಿದಂಬರ ರಹಸ್ಯ!
ರಾಜ್ಯ

70ರ ದಶಕದಲ್ಲಿ ಸಮೃದ್ಧವಾಗಿತ್ತು ಹುಲಿ ಸಂತತಿ: ಕಿಷ್ಕಿಂದೆಯಲ್ಲಿದೆ ವ್ಯಾಘ್ರ ಬೇಟೆಯ ಐತಿಹ್ಯ; ಈಗ ಎಲ್ಲಿಂದ ಬಂತು ಎಂಬುದೇ ಚಿದಂಬರ ರಹಸ್ಯ!

ಈ ಹುಲಿಗಳನ್ನು ರಾಜಮನೆತನದ ಸದಸ್ಯರು ಬೇಟೆಯಾಡುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಬೇಟೆಗಾರರಿಂದ ಬೇಟೆಯಾಡಿಸುತ್ತಿದ್ದರು. 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾನೂನು ಜಾರಿಗೆ ಬಂದ ನಂತರ, ಈ ಪ್ರದೇಶಗಳಲ್ಲಿ ಅಂತಹ ಯಾವುದೇ ಬೇಟೆ ವರದಿಯಾಗಿಲ್ಲ.

ಸಚಿವ ಈಶ್ವರ ಖಂಡ್ರೆ ಆಗಮಿಸುತ್ತಿದ್ದಂತೆ ಕೂಗಾಟ: ಮುಜುಗರದಿಂದ ಪ್ರವಚನ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಸ್ವಾಮೀಜಿ!
ರಾಜ್ಯ

ಸಚಿವ ಈಶ್ವರ ಖಂಡ್ರೆ ಆಗಮಿಸುತ್ತಿದ್ದಂತೆ ಕೂಗಾಟ: ಮುಜುಗರದಿಂದ ಪ್ರವಚನ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಸ್ವಾಮೀಜಿ!

ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊಪ್ಪಳದ ಗವಿಮಠದ ಶ್ರೀ ಗವಿದ್ದೇಶ್ವರ ಮಹಾಸ್ವಾಮಿಗಳು ತೀವ್ರ ಮುಜುಗರ ಅನುಭವಿಸಿದರು. ಅಲ್ಲದೆ ಪೂಜ್ಯ ಸ್ವಾಮೀಜಿಗಳಿಗೆ ಸಾರ್ವಜನಿಕವಾಗಿ ಉಂಟಾದ ಈ ಮುಜುಗರದ ಘಟನೆ ಈಗ ಗವಿಮಠದ ಲಕ್ಷಾಂತರ ಭಕ್ತರಲ್ಲಿ ತೀವ್ರ ಬೇಸರ ತಂದಿದೆ.

ಯಾರು ಯಾರಿಗೆ ಮೋಸ ಮಾಡಿದ್ದಾರೆ ಎಂಬುದನ್ನ ಜನರ ಮುಂದೆ ಹೇಳ್ತೇನೆ ಬನ್ನಿ: ತಂಗಡಗಿ, ರಾಯರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ವಾಗ್ದಾಳಿ
ರಾಜಕೀಯ

ಯಾರು ಯಾರಿಗೆ ಮೋಸ ಮಾಡಿದ್ದಾರೆ ಎಂಬುದನ್ನ ಜನರ ಮುಂದೆ ಹೇಳ್ತೇನೆ ಬನ್ನಿ: ತಂಗಡಗಿ, ರಾಯರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ವಾಗ್ದಾಳಿ

ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಗಾವತಿ ಕ್ಷೇತ್ರಕ್ಕೆ ಬರದಂತೆ ತಡೆಯಲಾಗಿದೆ ಎಂದು ಆರೋಪಿಸಿದ ಅವರು, ನಾನು ನಿಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಬರುವಂತೆ ಕೆಲಸ ಮಾಡಿದ್ದೆ.

ಕೊಪ್ಪಳ: ಕಲ್ಯಾಣಿ ಸ್ಟೀಲ್ಸ್‌ ಮುಚ್ಚಲು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ
ರಾಜ್ಯ

ಕೊಪ್ಪಳ: ಕಲ್ಯಾಣಿ ಸ್ಟೀಲ್ಸ್‌ ಮುಚ್ಚಲು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ

ಉಪ ಆಯುಕ್ತ ಸುರೇಶ್ ಇಟ್ನಾಳ್ ಕಾರ್ಖಾನೆಯ ವಿದ್ಯುತ್ ಸರಬರಾಜು ಕಡಿತಗೊಳಿಸುವಂತೆ ಆದೇಶಿಸಿದರು, ಇದರಿಂದಾಗಿ ಅದರ ಕಾರ್ಯಾಚರಣೆ ಸ್ಥಗಿತಗೊಂಡಿತು.

ಕೊಪ್ಪಳ: ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ!
ರಾಜ್ಯ

ಕೊಪ್ಪಳ: ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ!

ಮೃತ ಪ್ರಕಾಶ್ ರಾಯ್ಕರ್ ಅವರು ಗಂಗಾವತಿಯಲ್ಲಿ ಜುವೆಲ್ಲರಿ (ಚಿನ್ನದ ಆಭರಣ) ಅಂಗಡಿಯನ್ನು ನಡೆಸುತ್ತಿದ್ದರು. ಕಳೆದ ಕೆಲವು ಸಮಯದಿಂದ ಅವರ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು ಎನ್ನಲಾಗಿದೆ.