Kollywood

ಅನೈತಿಕ ಸಂಬಂಧ ಆರೋಪ: ತಾಯಿ ವಿಚ್ಛೇದನಕ್ಕೆ ಮುಂದಾಗುತ್ತಿದ್ದಂತೆ ತಂದೆ ವಿಜಯ್‌ರನ್ನು ಅನ್‌ಫಾಲೋ ಮಾಡಿದ ಪುತ್ರ!
ವಿಜಯ್-ಸಂಗೀತ ವಿಚ್ಛೇದನದ ಸುದ್ದಿಯ ನಡುವೆ, ಅವರ ಮಗ ಜೇಸನ್ ಸಂಜಯ್ ಚರ್ಚೆಯ ವಿಷಯವಾಗಿದ್ದಾರೆ. ಜೇಸನ್ ನಿರ್ದೇಶಕನಾಗಿ ತನ್ನ ಮೊದಲ ಚಿತ್ರದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಜೇಸನ್ ತನ್ನ ತಂದೆ ವಿಜಯ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ವರದಿಗಳು ಹೊರಬರುತ್ತಿವೆ.

ನಟಿ ಜೊತೆ ವಿಜಯ್ ಅನೈತಿಕ ಸಂಬಂಧ?: 27 ವರ್ಷದ ದಾಂಪತ್ಯ ಕಡಿದುಕೊಳ್ಳಲು ಮುಂದಾದ ಪತ್ನಿ; TN BJP ಅಧ್ಯಕ್ಷ ಹೇಳಿದ್ದೆ ನಿಜವಾಯ್ತಾ?
ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ 27 ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ. ವಿಜಯ್ ವಿರುದ್ಧ ಅನೈತಿಕ ಸಂಬಂಧ ಆರೋಪ ಮಾಡಿದ್ದಾರೆ.

ಜನ ನಾಯಗನ್ ಚಿತ್ರದ ಟ್ರೈಲರ್

'ಜನ ನಾಯಗನ್' ನನ್ನ ಕೊನೆಯ ಸಿನಿಮಾ: ಮುಂದಿನ 30 ವರ್ಷ ನಿಮ್ಮ ಋಣ ತೀರಿಸಲು ದುಡಿಯುತ್ತೇನೆ- ನಟ ವಿಜಯ್
ತಮ್ಮ ಕೊನೆಯ ಚಿತ್ರ 'ಜನ ನಾಯಗನ್'ನ ಅದ್ಧೂರಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಈ ಘೋಷಣೆ ಮಾಡಿದ್ದು ಈಗ ಸಂಪೂರ್ಣವಾಗಿ ರಾಜಕೀಯದತ್ತ ಗಮನ ಹರಿಸುವುದಾಗಿ ಹೇಳಿದರು.

ನಗ್ನ ದೃಶ್ಯಗಳಲ್ಲಿ ನಟನೆ ಆರೋಪ: ಆ ಒಬ್ಬ ನಿರ್ದೇಶಕ ಕೇಳಿದರೆ ಬೆತ್ತಲೆಯಾಗಿ ನಟಿಸುತ್ತೇನೆ- ನಟಿ ಆಂಡ್ರೆಯಾ
ನಟಿ ಆಂಡ್ರಿಯಾ ಈಗ ಮಿಸ್ಕಿನ್ ನಿರ್ದೇಶನದ ಪಿಸಾಸು 2 ಚಿತ್ರದ ನಗ್ನ ದೃಶ್ಯದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಬಾಲಾ ನಿರ್ಮಿಸಿದ ಪಿಸಾಸು 1ರ ಅದ್ಭುತ ಯಶಸ್ಸಿನ ನಂತರ, ನಿರ್ದೇಶಕ ಮಿಸ್ಕಿನ್ ಪಿಸಾಸು ಭಾಗ 2ರ ಕೆಲಸ ಶುರು ಮಾಡಿದ್ದಾರೆ.

ಉಪ್ಪಿ 'ಆಂಧ್ರ ಕಿಂಗ್ ತಾಲೂಕಾ' ಚಿತ್ರದ ಟ್ರೈಲರ್
46ನೇ ವಯಸ್ಸಿಗೆ ಖ್ಯಾತ ನಟ ರೋಬೋ ಶಂಕರ್ ನಿಧನ, ಕಂಬನಿ ಮಿಡಿದ ಚಿತ್ರರಂಗ
ವಿಜಯ್ ಟಿವಿಯಲ್ಲಿ ಪ್ರಸಾರವಾದ 'ಕಲಕ್ಕಪ್ ಪೋವತು ಯಾರು' ಕಾರ್ಯಕ್ರಮದಿಂದ ರೋಬೋ ಶಂಕರ್ ಪ್ರಸಿದ್ಧರಾಗಿದ್ದರು.

46 ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ರಜಿನಿಕಾಂತ್- ಕಮಲ್ ಹಾಸನ್; ದೃಢಪಡಿಸಿದ ಸೂಪರ್‌ಸ್ಟಾರ್!
ರಜಿನಿಕಾಂತ್ ಮುಂದಿನ 'ಜೈಲರ್ 2'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ 2023ರ ಹಿಟ್ ಚಿತ್ರ 'ಜೈಲರ್'ನ ಮುಂದುವರಿದ ಭಾಗವಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್ ನಟನೆಯ 'ಕೂಲಿ' ಅಬ್ಬರ; ₹500 ಕೋಟಿಗೂ ಅಧಿಕ ಗಳಿಕೆ
ಕೂಲಿ ಚಿತ್ರವು ನಟ ರಜನಿಕಾಂತ್ ಅವರ 171ನೇ ಚಿತ್ರವಾಗಿದ್ದು, ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

