Kollywood

ಕರ್ನಾಟಕದಲ್ಲಿ ರಜನಿಕಾಂತ್ 'ಕಾಳಾ' ಬಿಡುಗಡೆ ಇಲ್ಲ: ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು
ಸಿನಿಮಾ ಸುದ್ದಿ

ಕರ್ನಾಟಕದಲ್ಲಿ ರಜನಿಕಾಂತ್ 'ಕಾಳಾ' ಬಿಡುಗಡೆ ಇಲ್ಲ: ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಳಾ' ಕರ್ನಾಟಕದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದಾರೆ.

'ಕಾಳ' ಅಲ್ಲ ರಾವಣ; ರಜನಿಕಾಂತ್ ರೌದ್ರಾವತಾರದ 'ಕಾಳ' ಚಿತ್ರದ ಟ್ರೇಲರ್ ಬಿಡುಗಡೆ
ಸಿನಿಮಾ ಸುದ್ದಿ

'ಕಾಳ' ಅಲ್ಲ ರಾವಣ; ರಜನಿಕಾಂತ್ ರೌದ್ರಾವತಾರದ 'ಕಾಳ' ಚಿತ್ರದ ಟ್ರೇಲರ್ ಬಿಡುಗಡೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳ ಚಿತ್ರದ ಟ್ರೇಲರ್ ಬಿಡಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ವ್ಯಾಪಕ ವೀಕ್ಷಕರ ಆಕರ್ಷಿಸುತ್ತಿದೆ.

ಗೋಡೆ ಮೇಲೆ ಮೃತ ಅಭಿಮಾನಿಯ ಪೋಸ್ಟರ್ ಅಂಟಿಸಿದ ಸಿಂಬು!
ಸಿನಿಮಾ ಸುದ್ದಿ

ಗೋಡೆ ಮೇಲೆ ಮೃತ ಅಭಿಮಾನಿಯ ಪೋಸ್ಟರ್ ಅಂಟಿಸಿದ ಸಿಂಬು!

ಕಾವೇರಿ ವಿಚಾರವಾಗಿ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದ ಕಾಲಿವುಡ್ ನಟ ಸಿಂಬು ಇದೀಗ ಮೃತಪಟ್ಟ ಅಭಿಮಾನಿಗೆ ಗೌರವ ಸಲ್ಲಿಸುವ ಸಲುವಾಗಿ ಗೋಡೆ ಮೇಲೆ ಆತನ...

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ  ಕಾಳಾ ಚಿತ್ರದ ಟೀಸರ್ ಬಿಡುಗಡೆ!
ಸಿನಿಮಾ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳಾ ಚಿತ್ರದ ಟೀಸರ್ ಬಿಡುಗಡೆ!

ಸೂಪರ್ ಸ್ಟಾರ್ ರಜನೀಕಾಂತ್​ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕಾಳಾ' ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು..

ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ; ಚೆನೈನಲ್ಲಿ ದೂರು ದಾಖಲು!
ಸಿನಿಮಾ ಸುದ್ದಿ

ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ; ಚೆನೈನಲ್ಲಿ ದೂರು ದಾಖಲು!

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಚೆನ್ನೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೀವನೋಪಾಯಕ್ಕಾಗಿ ತಮಿಳು ಕಲಿತೆ, ಕನ್ನಡ ನನ್ನ ಮಾತೃಭಾಷೆ: ರಜನಿಕಾಂತ್
ಸಿನಿಮಾ ಸುದ್ದಿ

ಜೀವನೋಪಾಯಕ್ಕಾಗಿ ತಮಿಳು ಕಲಿತೆ, ಕನ್ನಡ ನನ್ನ ಮಾತೃಭಾಷೆ: ರಜನಿಕಾಂತ್

ಜೀವನೋಪಾಯಕ್ಕಾಗಿ ನಾನು ತಮಿಳು ಭಾಷೆ ಕಲಿತೆ... ಆದರೆ ಕನ್ನಡವೇ ನನ್ನ ಮಾತೃಭಾಷೆ ಎಂದು ಸೂಪರ್ ಸ್ಚಾರ್ ರಜನಿಕಾಂತ್ ಶನಿವಾರ ಹೇಳಿದ್ದಾರೆ.

ವೀರವನಿತೆ 'ವೀರಮಾದೇವಿ' ಪಾತ್ರದಲ್ಲಿ ಸನ್ನಿ ಲಿಯೋನ್!
ಸಿನಿಮಾ ಸುದ್ದಿ

ವೀರವನಿತೆ 'ವೀರಮಾದೇವಿ' ಪಾತ್ರದಲ್ಲಿ ಸನ್ನಿ ಲಿಯೋನ್!

ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್ ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದರಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ರಾಜಕೀಯಕ್ಕೆ ನಾನು ಹೊಸಬನಲ್ಲ; ರಜನಿಕಾಂತ್ ಪರೋಕ್ಷ ಘೋಷಣೆ
ಸಿನಿಮಾ ಸುದ್ದಿ

ರಾಜಕೀಯಕ್ಕೆ ನಾನು ಹೊಸಬನಲ್ಲ; ರಜನಿಕಾಂತ್ ಪರೋಕ್ಷ ಘೋಷಣೆ

ರಾಜಕೀಯಕ್ಕೆ ನಾನು ಹೊಸಬನಲ್ಲ ಎಂದು ಹೇಳುವ ಮೂಲಕ ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಸೇರ್ಪಡೆ ಕುರಿತು ಪರೋಕ್ಷ ಘೋಷಣೆ ಮಾಡಿದ್ದಾರೆ.

ನಾಚಿಯಾರ್ ಟೀಸರ್‌ನಲ್ಲಿ ಅಸಭ್ಯ ಭಾಷೆ: ನಟಿ ಜ್ಯೋತಿಕಾ, ನಿರ್ದೇಶಕ ಬಾಲ ವಿರುದ್ಧ ಕೇಸ್ ದಾಖಲು
ಸಿನಿಮಾ ಸುದ್ದಿ

ನಾಚಿಯಾರ್ ಟೀಸರ್‌ನಲ್ಲಿ ಅಸಭ್ಯ ಭಾಷೆ: ನಟಿ ಜ್ಯೋತಿಕಾ, ನಿರ್ದೇಶಕ ಬಾಲ ವಿರುದ್ಧ ಕೇಸ್ ದಾಖಲು

ನಾಚಿಯಾರ್ ಚಿತ್ರದ ಟೀಸರ್ ನಲ್ಲಿ ಅಸಭ್ಯ ಭಾಷೆ ಬಳಸಲಾಗಿದೆ ಎಂದು ಆರೋಪಿಸಿ ಮೇಟ್ಟುಪಾಳ್ಯಂ ಮೂಲದ ರಾಜನ್ ಎಂಬುವರು ನಟಿ ಜ್ಯೋತಿಕಾ ಹಾಗೂ ಚಿತ್ರದ ನಿರ್ದೇಶಕ...