Kolkata

ಗುಡಿಸಲಿನಲ್ಲಿ ವಾಸಿಸುತ್ತಿರುವ ಹಾಲಿ,ಮಾಜಿ ಸಿಪಿಎಂ ಶಾಸಕ!ಟಿಎಂಸಿ ಸೇರ್ಪಡೆಗೆ ನಕಾರ
ದೇಶ

ಗುಡಿಸಲಿನಲ್ಲಿ ವಾಸಿಸುತ್ತಿರುವ ಹಾಲಿ,ಮಾಜಿ ಸಿಪಿಎಂ ಶಾಸಕ!ಟಿಎಂಸಿ ಸೇರ್ಪಡೆಗೆ ನಕಾರ

ಉತ್ತರ ಬಂಗಾಳದ ಧುಪ್ಗುರಿ ವಿಧಾನಸಭಾ ಕ್ಷೇತ್ರದ ಹಾಲಿ  ಮತ್ತು 70 ವರ್ಷದ ಮಾಜಿ ಸಿಪಿಎಂ ಶಾಸಕರೊಬ್ಬರು ಈ ಕಾಲದಲ್ಲೂ ಒಂದು ಮಣ್ಣಿನ  ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.

ಕೋಲ್ಕತಾ: ಕೋವಿಡ್-19 ಸೋಂಕಿತ ಹಿಂದೂ ಮಹಿಳೆಯ ನವಜಾತ ಶಿಶುಗಳನ್ನು ಆರೈಕೆ ಮಾಡಿದ ಮುಸ್ಲಿಂ ಮಹಿಳೆ!
ದೇಶ

ಕೋಲ್ಕತಾ: ಕೋವಿಡ್-19 ಸೋಂಕಿತ ಹಿಂದೂ ಮಹಿಳೆಯ ನವಜಾತ ಶಿಶುಗಳನ್ನು ಆರೈಕೆ ಮಾಡಿದ ಮುಸ್ಲಿಂ ಮಹಿಳೆ!

ಮಾನವೀಯ ಮೌಲ್ಯದ ಮೇಲೆ ಜಾತಿ, ಧರ್ಮ ಯಾವುದೂ ಮುಖ್ಯವಲ್ಲ, ಮನುಷ್ಯ ಧರ್ಮ ಮುಖ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ.

ಕೋಲ್ಕತ್ತಾಗೆ 6 ನಗರಗಳಿಂದ ಜುಲೈ 6-19 ವರೆಗೆ ವಿಮಾನ ಸಂಚಾರ ರದ್ದು
ದೇಶ

ಕೋಲ್ಕತ್ತಾಗೆ 6 ನಗರಗಳಿಂದ ಜುಲೈ 6-19 ವರೆಗೆ ವಿಮಾನ ಸಂಚಾರ ರದ್ದು

ಕೊರೋನಾ ವೈರಸ್ ದೇಶಾದ್ಯಂತ ವಿವಿಧ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೋಲ್ಕತ್ತಾಗೆ 6 ನಗರಗಳಿಂದ ಜು.6-19 ವರೆಗೆ ಪ್ರಯಾಣಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಲಡಾಖ್ ಗಡಿ ವಿವಾದ: ಕಂಪನಿ ಟಿ- ಶರ್ಟ್ ಸುಟ್ಟು ಪ್ರತಿಭಟನೆ ನಡೆಸಿದ ಜೊಮ್ಯಾಟೊ ನೌಕರರು
ದೇಶ

ಲಡಾಖ್ ಗಡಿ ವಿವಾದ: ಕಂಪನಿ ಟಿ- ಶರ್ಟ್ ಸುಟ್ಟು ಪ್ರತಿಭಟನೆ ನಡೆಸಿದ ಜೊಮ್ಯಾಟೊ ನೌಕರರು

ಕಳೆದ ವಾರ ಚೀನಾ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯನ್ನು ಖಂಡಿಸಿ ಜೊಮ್ಯಾಟೊ ಕಂಪನಿ ನೌಕರರು ತಮ್ಮ ಕಂಪನಿಯ ಟಿ- ಶರ್ಟ್ ಸುಟ್ಟು ಹಾಕುವ ಮೂಲಕ ಪ್ರತಿಭಟಿಸಿದ್ದಾರೆ.

30 ವರ್ಷದ ಮಹಿಳೆಗೆ ಹೊಟ್ಟೆನೋವು, ವೈದ್ಯಕೀಯ ಪರೀಕ್ಷೆ ಬಳಿಕ ತಿಳಿದದ್ದು... ಅವಳು ಹುಟ್ಟಿನಿಂದಲೇ 'ಅವಳಲ್ಲ.. ಅವನು'!
ದೇಶ

30 ವರ್ಷದ ಮಹಿಳೆಗೆ ಹೊಟ್ಟೆನೋವು, ವೈದ್ಯಕೀಯ ಪರೀಕ್ಷೆ ಬಳಿಕ ತಿಳಿದದ್ದು... ಅವಳು ಹುಟ್ಟಿನಿಂದಲೇ 'ಅವಳಲ್ಲ.. ಅವನು'!

30 ವರ್ಷದ ಬಳಿಕ ಮಹಿಳೆಯೊಬ್ಬಳು ತಾನು 'ಅವಳಲ್ಲ... ಅವನು' ಎಂಬ ಸತ್ಯ ತಿಳಿದ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.

''ನನ್ನ ತಲೆ ಕತ್ತರಿಸಿ'' ಕೋಲ್ಕತ್ತಾದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಿದವರ ವಿರುದ್ಧ ಮಮತಾ ಬ್ಯಾನರ್ಜಿ ಅಸಹನೆ
ದೇಶ

''ನನ್ನ ತಲೆ ಕತ್ತರಿಸಿ'' ಕೋಲ್ಕತ್ತಾದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಿದವರ ವಿರುದ್ಧ ಮಮತಾ ಬ್ಯಾನರ್ಜಿ ಅಸಹನೆ

ಆಂಫಾನ್ ಚಂಡಮಾರುತ ಅಪ್ಪಳಿಸಿ ಬೃಹತ್ ಪ್ರಮಾಣದಲ್ಲಿ ನಷ್ಟವುಂಟಾದ ನಂತರ ವಿದ್ಯುತ್ ಸೇರಿದಂತೆ ಇತರ ಅಗತ್ಯ ಸೇವೆಗಳ ಪುನರ್ ಸ್ಥಾಪನೆಗೆ ಇನ್ನು ಸ್ವಲ್ಪ ದಿನಗಳ ಕಾಲಾವಕಾಶ ಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಳಿದ್ದಾರೆ.

'ಕೊರೋನಾ' ಎಂದು ಕರೆಯುತ್ತಿದ್ದರು, ಮುಖ ಮುಚ್ಚಿಕೊಳ್ಳುತ್ತಿದ್ದರು: ಕೋಲ್ಕತ್ತಾದಲ್ಲಿ ಅನುಭವಿಸಿದ ನೋವು ಹಂಚಿಕೊಂಡ ನರ್ಸ್!
ದೇಶ

'ಕೊರೋನಾ' ಎಂದು ಕರೆಯುತ್ತಿದ್ದರು, ಮುಖ ಮುಚ್ಚಿಕೊಳ್ಳುತ್ತಿದ್ದರು: ಕೋಲ್ಕತ್ತಾದಲ್ಲಿ ಅನುಭವಿಸಿದ ನೋವು ಹಂಚಿಕೊಂಡ ನರ್ಸ್!

ಕೋಲ್ಕತ್ತಾದಲ್ಲಿ ಬಾಡಿಗೆ ವಾಸಸ್ಥಳದಿಂದ ಹೊರಬಂದ ಸೊಮಿಚೊನ್ ಮತ್ತು ಅವರ ಸಹೋದ್ಯೋಗಿ ದಾದಿಯರು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು. ಅಕ್ಕಪಕ್ಕದವರು ಅವರನ್ನು ಭೀತಿಯ ಭಾವನೆಯಿಂದ ನೋಡಿ ಕೊರೋನಾ ಕೊರೋನಾ ಎಂದು ಕರೆಯುತ್ತಾ ತಮ್ಮ ಮುಖ ಮುಚ್ಚಿಕೊಳ್ಳುತ್ತಿದ್ದರಂತೆ.

ಸಬ್ ಇನ್ಸ್ ಪೆಕ್ಟರ್ ಗೆ ಕೊರೋನಾ: ರೂಂ ಸ್ಯಾನಿಟೈಸ್ ಮಾಡಿಸಿಲ್ಲ ಎಂದು ಡಿಸಿಪಿ ಮೇಲೆ 500 ಪೊಲೀಸ್ ಪೇದೆಗಳಿಂದ ಹಲ್ಲೆ!
ದೇಶ

ಸಬ್ ಇನ್ಸ್ ಪೆಕ್ಟರ್ ಗೆ ಕೊರೋನಾ: ರೂಂ ಸ್ಯಾನಿಟೈಸ್ ಮಾಡಿಸಿಲ್ಲ ಎಂದು ಡಿಸಿಪಿ ಮೇಲೆ 500 ಪೊಲೀಸ್ ಪೇದೆಗಳಿಂದ ಹಲ್ಲೆ!

ಪೊಲೀಸ್ ವ್ಯವಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ ಸುಮಾರು 500 ಮಂದಿ ಪೊಲೀಸ್ ಪೇದೆಗಳು ಸೇರಿಕೊಂಡು ತಮ್ಮ ವರಿಷ್ಠಾಧಿಕಾರಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಮೇ.21 ರವರೆಗೆ ಪಶ್ಚಿಮ ಬಂಗಾಳದಲ್ಲಿ ಲಾಕ್ ಡೌನ್ ನಿರ್ಬಂಧ ಮುಂದುವರಿಕೆ: ಮಮತಾ ಬ್ಯಾನರ್ಜಿ
ದೇಶ

ಮೇ.21 ರವರೆಗೆ ಪಶ್ಚಿಮ ಬಂಗಾಳದಲ್ಲಿ ಲಾಕ್ ಡೌನ್ ನಿರ್ಬಂಧ ಮುಂದುವರಿಕೆ: ಮಮತಾ ಬ್ಯಾನರ್ಜಿ

ಮುಂಬರುವ ಮೇ 21ರವರೆಗೂ ಪಶ್ಚಿಮ ಬಂಗಾಳದಲ್ಲಿ ಲಾಕ್ ಡೌನ್ ನಿರ್ಬಂಧ ಮುಂದುವರಿಕೆಯಾಗಲಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.