ದೇಶಕೋಳಿ ಸಾಕಣೆ ಹೆಸರಲ್ಲಿ ನಡೀತಿತ್ತು ಡ್ರಗ್ಸ್ ದಂಧೆ; ಗಡಿ ಭಾಗದಲ್ಲಿ ಖಾಕಿ ಭರ್ಜರಿ ಬೇಟೆ; 1 ಕೋಟಿ ರೂ ಮೌಲ್ಯದ ನಿಷೇಧಿತ ಡ್ರಗ್ಸ್ ವಶ
Kolhapur Drug Bust: ಕೋಳಿ ಸಾಕಣೆ ಕೇಂದ್ರದ ಹೆಸರಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಭಾರಿ ದಂಧೆಯೊಂದು ಬಯಲಾಗಿದೆ. ಹೊರನೋಟಕ್ಕೆ ಹಳ್ಳಿಯ ಸಾಮಾನ್ಯ ಕೋಳಿ ಫಾರಂನಂತೆ ಕಂಡರೂ, ಒಳಗೆ ಕಾಲಿಟ್ಟ ಪೊಲೀಸರಿಗೆ ಕಂಡಿದ್ದು ನೂರಾರು ಕೋಟಿ ಮೌಲ್ಯದ ಅಪಾಯಕಾರಿ ಮಾದಕ ವಸ್ತುಗಳ ತಯಾರಿಕಾ ಜಾಲ. ಆ ಕುರಿತ ವರದಿ ಇಲ್ಲಿದೆ: