Kolar

ಉತ್ತರ ಭಾರತದಲ್ಲಿ ಭಾರೀ ಮಳೆ: ಟೊಮೆಟೊ ಬೆಲೆ ಎರಡು ಪಟ್ಟು ಹೆಚ್ಚಳ ಸಾಧ್ಯತೆ..!
ರಾಜ್ಯ

ಉತ್ತರ ಭಾರತದಲ್ಲಿ ಭಾರೀ ಮಳೆ: ಟೊಮೆಟೊ ಬೆಲೆ ಎರಡು ಪಟ್ಟು ಹೆಚ್ಚಳ ಸಾಧ್ಯತೆ..!

ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಭಾನುವಾರ ಒಂದು ಕ್ರೇಟ್ ಟೊಮೆಟೊ (15 ಕೆಜಿ) 750 ರೂ.ಗೆ ಮಾರಾಟವಾಗಿದೆ. ಮೂರು ದಿನಗಳ ಹಿಂದೆ ಬೆಲೆ ಪ್ರತಿ ಕ್ರೇಟ್‌ಗೆ 250-350 ರೂ.ಗಳಷ್ಟಿತ್ತು.

ಕೋಲಾರ: ಗಂಡನಿಗೆ ಕೈಕೊಟ್ಟು ಬಂದಿದ್ದ ಗೃಹಿಣಿಯನ್ನು ಗರ್ಭೀಣಿ ಮಾಡಿ ಬಿಟ್ಟು ಹೋದ ಪತಿಯ ಸ್ನೇಹಿತ; ಬೀದಿಗೆ ಬಿದ್ದ ಮಹಿಳೆ!
ರಾಜ್ಯ

ಕೋಲಾರ: ಗಂಡನಿಗೆ ಕೈಕೊಟ್ಟು ಬಂದಿದ್ದ ಗೃಹಿಣಿಯನ್ನು ಗರ್ಭೀಣಿ ಮಾಡಿ ಬಿಟ್ಟು ಹೋದ ಪತಿಯ ಸ್ನೇಹಿತ; ಬೀದಿಗೆ ಬಿದ್ದ ಮಹಿಳೆ!

ಮದುವೆಯಾಗಿ ಸುಂದರ ಜೀವನ ನಡೆಸಬೇಕಿದ್ದ ಗೃಹಿಣಿಯೊಬ್ಬಳು ಗಂಡನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ನಂತರ ಆತನಿಗಾಗಿ ಗಂಡನನ್ನೇ ತೊರೆದು ಬಂದಿದ್ದಳು.

ಕೋಲಾರ: ಹಾಡಹಗಲೇ ಮಹಿಳೆಯನ್ನು ಅಟ್ಟಾಡಿಸಿ ಸರಗಳ್ಳತನಕ್ಕೆ ದುಷ್ಕರ್ಮಿಗಳು ಯತ್ನ!
ರಾಜ್ಯ

ಕೋಲಾರ: ಹಾಡಹಗಲೇ ಮಹಿಳೆಯನ್ನು ಅಟ್ಟಾಡಿಸಿ ಸರಗಳ್ಳತನಕ್ಕೆ ದುಷ್ಕರ್ಮಿಗಳು ಯತ್ನ!

ಖಾಲಿ ನಿವೇಶನವೊಂದರ ಬಳಿ ಮಹಿಳೆ ಸ್ಕೂಟಿ ನಿಲ್ಲಿಸುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.

2027ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವುದು ಸರ್ಕಾರದ ಸಂಕಲ್ಪ: ಡಿಕೆ ಶಿವಕುಮಾರ್
ರಾಜ್ಯ

2027ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವುದು ಸರ್ಕಾರದ ಸಂಕಲ್ಪ: ಡಿಕೆ ಶಿವಕುಮಾರ್

ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ ಸೆಪ್ಟೆಂಬರ್‌ 6ರಂದು ಚಾಲನೆ ನೀಡಿದ್ದರು.

Karnataka: ಮತ್ತೊಂದು ATM ರಾಬರಿ; 27 ಲಕ್ಷ ರೂ ನಗದು ದೋಚಿ ಪರಾರಿ
ರಾಜ್ಯ

Karnataka: ಮತ್ತೊಂದು ATM ರಾಬರಿ; 27 ಲಕ್ಷ ರೂ ನಗದು ದೋಚಿ ಪರಾರಿ

ಭದ್ರತಾ ಸಿಬ್ಬಂದಿ ಇಲ್ಲದ ಎಸ್‌ಬಿಐ ಎಟಿಎಂ ಗೆ ನುಗ್ಗಿದ ಕೆಲವು ಅಪರಿಚಿತ ದುಷ್ಕರ್ಮಿಗಳು 27 ಲಕ್ಷ ರೂ.ಗೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಕಾಲ್ತುಳಿತ ಪ್ರಕರಣ: ಮೃತರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಚೆಕ್ ವಿತರಿಸಿದ ರಾಜ್ಯ ಸರ್ಕಾರ
ರಾಜ್ಯ

ಬೆಂಗಳೂರು ಕಾಲ್ತುಳಿತ ಪ್ರಕರಣ: ಮೃತರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಚೆಕ್ ವಿತರಿಸಿದ ರಾಜ್ಯ ಸರ್ಕಾರ

ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮಕ್ಕೆ ಭೇಟಿ ನೀಡಿದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿದರು.

ಬೆಂಗಳೂರು-ಚೆನ್ನೈ ಕಾರಿಡಾರ್ ನಲ್ಲಿ ದರೋಡೆ ಪ್ರಕರಣದ ಬಗ್ಗೆ ದೂರು ಬಂದಿಲ್ಲ: ಪೊಲೀಸರು
ರಾಜ್ಯ

ಬೆಂಗಳೂರು-ಚೆನ್ನೈ ಕಾರಿಡಾರ್ ನಲ್ಲಿ ದರೋಡೆ ಪ್ರಕರಣದ ಬಗ್ಗೆ ದೂರು ಬಂದಿಲ್ಲ: ಪೊಲೀಸರು

ಕಳೆದ ನಾಲ್ಕು ತಿಂಗಳಲ್ಲಿ, ಕೆಜಿಎಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮಾರಕ ಮತ್ತು ಎರಡು ಮಾರಕವಲ್ಲದ ಅಪಘಾತಗಳು, ಕೋಲಾರ ಪ್ರದೇಶದಲ್ಲಿ ಮೂರು ಮಾರಕ ಮತ್ತು ಒಂದು ಮಾರಕವಲ್ಲದ ಅಪಘಾತ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಒಂದು ಮಾರಕ ಅಪಘಾತ ಘಟನೆ ವರದಿಯಾಗಿದೆ.

ಕೋಲಾರ: ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮ ಬಯಲು; 18 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು Lokayukta ಆದೇಶ!
ರಾಜ್ಯ

ಕೋಲಾರ: ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮ ಬಯಲು; 18 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು Lokayukta ಆದೇಶ!

ಅನುಮತಿಸಲಾದ ಮಿತಿಗಳನ್ನು ಮೀರಿದ ಅಗೆಯುವಿಕೆ, ಸುರಕ್ಷತಾ ಕ್ರಮಗಳ ಕೊರತೆ, ಗಡಿ ಕಲ್ಲುಗಳು ಮತ್ತು ಬೇಲಿ ಹಾಕುವುದು ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಲಾಗಿದೆ.

Operation Sindoor trend: ಗಮನ ಸೆಳೆದ ದೇಶಭಕ್ತಿ; ಜೀಪ್ ಮೇಲೆ ತ್ರಿವರ್ಣ ಧ್ವಜ, ಆಪರೇಷನ್ ಸಿಂಧೂರ್ ಸ್ಟಿಕ್ಕರ್
ರಾಜ್ಯ

Operation Sindoor trend: ಗಮನ ಸೆಳೆದ ದೇಶಭಕ್ತಿ; ಜೀಪ್ ಮೇಲೆ ತ್ರಿವರ್ಣ ಧ್ವಜ, ಆಪರೇಷನ್ ಸಿಂಧೂರ್ ಸ್ಟಿಕ್ಕರ್

ಆಪರೇಷನ್ ಸಿಂಧೂರ್ ಬಹಳ ಪರಿಣಾಮಕಾರಿಯಾಗಿ ಕೈಗೊಂಡಿದ್ದಕ್ಕಾಗಿ ರಕ್ಷಣಾ ಸಿಬ್ಬಂದಿ, ಪ್ರಧಾನಿ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರಿಗೆ ಧನ್ಯವಾದ ಹೇಳಲು ತಮ್ಮ ವಾಹನದ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದೇನೆ ಎಂದು ಹೇಳಿದರು.