ರಾಜ್ಯಇಬ್ಬರನ್ನು ಬಲಿ ಪಡೆದ ಆನೆ ಸೆರೆಗೆ ಕರ್ನಾಟಕ, ತಮಿಳುನಾಡು ಅರಣ್ಯಾಧಿಕಾರಿಗಳ ಹರ ಸಾಹಸ!
ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗಟ್ಟಿಗುಂದದಲ್ಲಿ ಹೊಲದಿಂದ ಹಿಂತಿರುಗುತ್ತಿದ್ದ ರೈತ ಸುರೇಶ್ (45) ಎಂಬುವರನ್ನು ಒಂಟಿ ಆನೆ ತುಳಿದು ಕೊಂದಿದೆ ಎಂದು ಹೇಳಲಾಗಿದೆ. ನಾಲ್ಕು ದಿನಗಳ ಹಿಂದೆ 38 ವರ್ಷದ ವ್ಯಕ್ತಿಯೊಬ್ಬರು ಬೆಳಗಿನ ಜಾವ 3 ಗಂಟೆಗೆ ಹೊಲಕ್ಕೆ ಹೋಗುತ್ತಿದ್ದಾಗ ಆನೆ ತುಳಿದು ಕೊಂದು ಹಾಕಿತ್ತು.