ವಿದೇಶದುಷ್ಕರ್ಮಿಯ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜಪಾನ್; ಚಾಕುವಿನಿಂದ ಇರಿದು 19 ಮಂದಿ ಮಾನಸಿಕ ಅಸ್ವಸ್ಥರ ಭೀಕರ ಹತ್ಯೆ
ದುಷ್ಕರ್ಮಿಯೊಬ್ಬನ ಅಟ್ಟಹಾಸಕ್ಕೆ ಜಪಾನ್ ಬೆಚ್ಚಿ ಬಿದ್ದಿದ್ದು, ವಿಕಲಾಂಗರ ಆಶ್ರಮದ ಮೇಲೆ ದಾಳಿ ಮಾಡಿದ ದುಷ್ಕರ್ಮಿ 19 ಮಾನಸಿಕ ಅಸ್ವಸ್ಥರನ್ನು ಚಾಕುವಿನಿಂದ ಇರಿದು ಕೊಂದು ಹಾಕಿರುವ ಘಟನೆ ಸೋಮವಾರ ತಡರಾತ್ರಿಯಲ್ಲಿ ನಡೆದಿದೆ.