KL Rahul, Suniel Shetty

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್ಗೆ ಬೆರಗಾದ ಕೆ.ಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!
ಆರಂಭದಲ್ಲೇ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ತಂಡಕ್ಕೆ ಸದ್ಯ ಮಯಾಂಕ್ ಅಗರ್ವಾಲ್ ಆಸರೆಯಾಗಿದ್ದಾರೆ. ಮಯಾಂಕ್ ಅವರಿಗೆ ಶ್ರೇಯಸ್ ಗೋಪಾಲ್ ಸಾಥ್ ನೀಡಿದ್ದಾರೆ.

'ಕೆಎಲ್ ರಾಹುಲ್ ಅವರಂತೆ ಅಲ್ಲ...': ಟೀಂ ಇಂಡಿಯಾ ಪ್ಲೇಯಿಂಗ್ XIನಿಂದ ಸಂಜು ಸ್ಯಾಮ್ಸನ್ ಹೊರಗಿಟ್ಟ ಬಗ್ಗೆ CSK ಮಾಜಿ ಕೋಚ್!
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 11 ವರ್ಷ ಆಡಿದ್ದರೂ, ಅವರ ಬ್ಯಾಟ್ನಿಂದ ರನ್ಗಳು ಬರದಿದ್ದಾಗ, ತಂಡದ ಮ್ಯಾನೇಜ್ಮೆಂಟ್ ಅವರನ್ನು ಬೆಂಚ್ನಲ್ಲಿ ಕೂರಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.

Ranji Trophy: ಕೆಎಲ್ ರಾಹುಲ್- ಸ್ಮರಣ್ ರವಿಚಂದ್ರನ್ ಭರ್ಜರಿ ಜೊತೆಯಾಟ; ಮುಂಬೈ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದ ಕರ್ನಾಟಕ!
ಈ ಗೆಲುವಿನಿಂದ ಕರ್ನಾಟಕ ತಂಡವು ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಸೆಮಿಫೈನಲ್ನಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಲಿದೆ.

'ಅದಕ್ಕಿನ್ನೂ ಸ್ವಲ್ಪ ಸಮಯವಿದೆ': ಮೊದಲ ಬಾರಿಗೆ 'ನಿವೃತ್ತಿ' ಬಗ್ಗೆ ಮಾತನಾಡಿದ ಕೆಎಲ್ ರಾಹುಲ್!
ರಾಹುಲ್ 67 ಟೆಸ್ಟ್ಗಳಲ್ಲಿ 35.8 ಸರಾಸರಿಯಲ್ಲಿ 4,053 ರನ್ ಗಳಿಸಿದ್ದಾರೆ. 94 ಏಕದಿನ ಪಂದ್ಯಗಳಲ್ಲಿ 50.9 ಸರಾಸರಿಯಲ್ಲಿ 3,360 ರನ್ ಗಳಿಸಿದ್ದಾರೆ. 72 ಟಿ20ಐಗಳಲ್ಲಿ 37.75 ಸರಾಸರಿ ಮತ್ತು 139 ಸ್ಟ್ರೈಕ್ ರೇಟ್ನಲ್ಲಿ 2,265 ರನ್ ಗಳಿಸಿದ್ದಾರೆ.
'ಅವರನ್ನು ಅಕ್ಷರ್ ಪಟೇಲ್ ಅಥವಾ ರವೀಂದ್ರ ಜಡೇಜಾಗಿಂತ ಕೆಳಕ್ಕೆ ತಳ್ಳುವುದು ಮಹಾ ಪಾಪ': ಟೀಂ ಇಂಡಿಯಾ ಮಾಜಿ ಆಟಗಾರ ವಾಗ್ದಾಳಿ
ಕೆಎಲ್ ರಾಹುಲ್ ತಮ್ಮ ಎಂಟನೇ ಏಕದಿನ ಶತಕವನ್ನು ಬಾರಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಉತ್ತಮ ರನ್ ಗಳಿಸುತ್ತಾ, ಉತ್ತಮ ಪ್ರದರ್ಶನ ನೀಡಿದರು ಮತ್ತು ಫಿನಿಷರ್ ಆಗಿಯೂ ಮಿಂಚಿದರು.

ರಾಜ್ಕೋಟ್ ಪಂದ್ಯ: ಬೌಲರ್ ಗಳ ಬೆಂಡೆತ್ತಿದ ಕೀವಿಸ್ ಪಡೆ; ಭಾರತಕ್ಕೆ ಹೀನಾಯ ಸೋಲು!
2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಇಂದೋರ್ ನಲ್ಲಿ ನಡೆಯಲಿರುವ ಮೂರನೇ ಪಂದ್ಯ ಮಹತ್ವದ್ದಾಗಿದೆ.

IND vs NZ: 8ನೇ ಏಕದಿನ ಶತಕ ಬಾರಿಸಿದ KL Rahul; ಶಿಳ್ಳೆ ಹೊಡೆದು ಸಂಭ್ರಮ, Video!
ಭಾರತೀಯ ತಂಡದಲ್ಲಿ ಯಾವುದೇ ಸ್ಥಾನದಲ್ಲೂ ತನ್ನ ಬ್ಯಾಟಿಂಗ್ ಮೌಲ್ಯವನ್ನು ಸಾಬೀತುಪಡಿಸಲು ಹೊಂದಿಕೊಂಡ ಕೆ.ಎಲ್. ರಾಹುಲ್ ಮತ್ತೊಮ್ಮೆ ಮಿಂಚಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್...

2nd ODI: ನ್ಯೂಜಿಲೆಂಡ್ ಗೆ ಗೆಲ್ಲಲು 285 ರನ್ ಗುರಿ ನೀಡಿದ ಭಾರತ; ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್!
ರಾಜ್ ಕೋಟ್ ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ವಾಷಿಂಗ್ಟನ್ ಸುಂದರ್ಗೆ ತಮಿಳಿನಲ್ಲಿ ಕೆಎಲ್ ರಾಹುಲ್ ಸೂಚನೆ: 'ಹಿಂದಿಯಲ್ಲಿ ಹೇಳಬೇಕಿತ್ತು'; ವಿವಾದ ಸೃಷ್ಟಿಸಿದ ಸಂಜಯ್ ಬಂಗಾರ್!
ಕೆಎಲ್ ರಾಹುಲ್ ವಾಷಿಂಗ್ಟನ್ಗೆ ತಮ್ಮ ಎಸೆತಗಳ ಪೇಸ್ ಅನ್ನು ಕಡಿಮೆ ಮಾಡುವಂತೆ ತಮಿಳಿನಲ್ಲಿ ಸೂಚನೆ ನೀಡುತ್ತಿರುವುದು ಸ್ಟಂಪ್ ಮೈಕ್ ಮೂಲಕ ಕೇಳಿಸಿದೆ.

