ಜೀವನಶೈಲಿKitchen Hacks: ಮಳೆಗಾಲದಲ್ಲಿ ಉಪ್ಪು ಗಟ್ಟಿಯಾಗುತ್ತಾ? ಸಕ್ಕರೆ ಕರಗದಂತೆ ತಡೆಯಲು ಇಲ್ಲಿದೆ ಸಿಂಪಲ್ ಹಾಕ್ಸ್! ಏನು ಗೊತ್ತಾ?
ಮಳೆಗಾಲ ಬಂದರೆ ಅಡುಗೆ ಮನೆಯೇ ದೊಡ್ಡ ಸಮಸ್ಯೆ.! ಯಾಕಂದ್ರೆ, ಗಾಳಿಯಲ್ಲಿರುವ ತೇವಾಂಶದಿಂದ ಉಪ್ಪು ಗಡ್ಡೆ ಕಟ್ಟುತ್ತದೆ, ಸಕ್ಕರೆ ನೀರಾಗುತ್ತದೆ, ಮಸಾಲೆಗಳು ವಾಸನೆ ಕಳೆದುಕೊಳ್ಳುತ್ತವೆ. ಹಾಗಾಗಿ, ದಿನಾ ಅಡುಗೆ ಮಾಡುವವರಿಗೆ ಇದು ತುಂಬಾ ಕಿರಿಕಿರಿ.