ವಾಣಿಜ್ಯಅಧಿಕಾರದಿಂದ ಕೆಳಗಿಳಿದ ಫೇಸ್ಬುಕ್ ಭಾರತೀಯ ಸಿಇಒ ಕೀರ್ತಿಗ ರೆಡ್ಡಿ
ಫೇಸ್ಬುಕ್ನ ವಿವಾದಾತ್ಮಕ ಫ್ರೀ ಬೇಸಿಕ್ಸ್ ಯೋಜನೆಯನ್ನು ಭಾರತ ರದ್ದುಗೊಳಿಸಿರುವ ಬೆನ್ನಲ್ಲೇ ಇದೀಗ ಫೇಸ್ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಕೀರ್ತಿಗ ರೆಡ್ಡಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆಂದು ಹೇಳಲಾಗುತ್ತಿದೆ...