King Charles III

'Kohinoor Diamond' ಭಾರತಕ್ಕೆ ಹಿಂತಿರುಗಿಸಿ: ಕಿಂಗ್ ಚಾರ್ಲ್ಸ್ III ಗೆ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಒತ್ತಾಯ
ಇತಿಹಾಸದ ಅನ್ಯಾಯಗಳನ್ನು ಸರಿಪಡಿಸುವ ಸಮಯ ಬಂದಿದೆ. ಬ್ರಿಟಿಷರ ಕಾಲದಲ್ಲಿ ಭಾರತದಿಂದ ತೆಗೆದುಕೊಂಡು ಹೋದ ಕೋಹಿನೂರ್ ವಜ್ರವು ಇಂದು ಬ್ರಿಟಿಷ್ ರಾಜಮನೆತನದ ಆಭರಣಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಅದನ್ನು ಭಾರತಕ್ಕೆ ಹಿಂತಿರುಗಿಸಬೇಕು.

ಜೆಫ್ರಿ ಎಪ್ಸ್ಟೀನ್ ಜೊತೆಗೆ ಸಂಬಂಧ: ಪ್ರಿನ್ಸ್ ಆಂಡ್ರ್ಯೂ ಬಿರುದು ತೆಗೆದುಹಾಕಿ ಅರಮನೆಯಿಂದ ಹೊರಹಾಕಿದ King Charles III
ಲಂಡನ್ ನ ರಾಜಮನೆತನ ತಲೆತಗ್ಗಿಸುವಂತಹ ಲೈಂಗಿಕ ಆಪಾದನೆ ನಂತರ ಕಿಂಗ್ ಚಾರ್ಲ್ಸ್ 111 ಈ ಕ್ರಮ ಕೈಗೊಂಡಿದ್ದಾರೆ.

ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್-3 ದಂಪತಿ ಬೆಂಗಳೂರಿಗೆ ರಹಸ್ಯ ಭೇಟಿ; ಪ್ರಕೃತಿ ಚಿಕಿತ್ಸೆಗಾಗಿ ವಾಸ್ತವ್ಯ!
ರಾಜನಾಗಿ ಇದು ಅವರ ಮೊದಲ ಭೇಟಿಯಾಗಿದ್ದರೂ, ಚಾರ್ಲ್ಸ್ ಈ ಹಿಂದೆ ಹಲವು ಬಾರಿ ಕೇಂದ್ರಕ್ಕೆ ಭೇಟಿ ನೀಡಿದ್ದರು, ಇಲ್ಲಿ ದೀಪಾವಳಿ ಕೂಡ ಆಚರಿಸಿದ್ದರು.

'ನಾಯಿಗೆ ಹುಷಾರಿಲ್ಲ.. ನಾನ್ ಬರಲ್ಲ': King Charles ಸನ್ಮಾನ ಸಮಾರಂಭಕ್ಕೆ ಗೈರಾಗಿದ್ದ Ratan Tata!
ಜನಸಾಮಾನ್ಯರಿಂದ 'ದಾನ ವೀರ ಶೂರ ಕರ್ಣ' ಎಂದೇ ಕರೆಸಿಕೊಳ್ಳುತ್ತಿದ್ದ ರತನ್ ಟಾಟಾ, ತಮ್ಮ ಸಂಪತ್ತಿನ ಅರ್ಧ ಭಾಗಕ್ಕೂ ಹೆಚ್ಚಿನದನ್ನು ದಾನ ಮಾಡಿದ್ದಾರೆ.

ಬ್ರಿಟನ್ ನ 'ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್' ಗೌರವ: ರಾಜ್ಯದ ಡಾ.ಜ್ಯೋತ್ಸ್ನಾ ಶ್ರೀಕಾಂತ್ ಗೆ ಎಚ್ ಡಿಕೆ ಅಭಿನಂದನೆ
ಕರ್ನಾಟಕದ ಪ್ರಖ್ಯಾತ ವಯಲಿನ್ ವಾದಕರಾದ ಡಾ.ಜ್ಯೋತ್ಸ್ನಾ ಶ್ರೀಕಾಂತ್ ಅವರು ಬ್ರಿಟನ್ ನ'ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್' (The Most Excellent Order) ಗೌರವಕ್ಕೆ ಪಾತ್ರರಾಗಿದ್ದಾರೆ.

ವೆಸ್ಟ್‌ಮಿನಿಸ್ಟರ್ ನಲ್ಲಿ ಕಿಂಗ್ ಚಾರ್ಲ್ಸ್ III ಐತಿಹಾಸಿಕ ಪಟ್ಟಾಭಿಷೇಕ; ಫೋಟೋಗಳು
ಬ್ರಿಟನ್ ನ ರಾಜ 3 ನೇ ಚಾರ್ಲ್ಸ್ ಐತಿಹಾಸಿಕ ಪಟ್ಟಾಭಿಷೇಕ ಕಾರ್ಯಕ್ರಮ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ನಡೆಯಿತು. ವಿದೇಶಗಳ ರಾಜಪರಿವಾರ, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಆ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ.

ಇಂದು ಲಂಡನ್ ನಲ್ಲಿ ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ: ಉಪ ರಾಷ್ಟ್ರಪತಿ ಭಾಗಿ
ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಇಂದು ಶನಿವಾರ ಕಿಂಗ್ ಚಾರ್ಲ್ಸ್ IIIರ (King Charles III) ಪಟ್ಟಾಭಿಷೇಕ ಸಮಾರಂಭ ನಡೆಯಲಿದ್ದು, ವೈಭೋವೇಪೇತ ಸಮಾರಂಭ ಸಾವಿರ ವರ್ಷಗಳ ಹಿಂದಿನ ಧಾರ್ಮಿಕ ಸಮಾರಂಭವನ್ನು ನೆನಪಿಸಲಿದೆ.

ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕಕ್ಕೆ ರಾಣಿ ಕ್ಯಾಮಿಲ್ಲಾ ಧರಿಸುವ ಬಟ್ಟೆ ವಿನ್ಯಾಸ ಮಾಡಿದ್ದು ಪಶ್ಚಿಮ ಬಂಗಾಳ ಮಹಿಳೆ!
ಇಂದು ಮೇ 6 ಶನಿವಾರ ಇಂಗ್ಲೆಂಡಿನ ಕಿಂಗ್ ಚಾರ್ಲ್ಸ್ III ಗೆ ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಅದ್ದೂರಿ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರುತ್ತಿದೆ. ಈ ಸಮಯದಲ್ಲಿ ರಾಜ-ರಾಣಿ ತೊಡುವ ಉಡುಪು, ಆಭರಣ ಎಲ್ಲರ ಗಮನ ಸೆಳೆಯುತ್ತದೆ.

ಇಂಗ್ಲೆಂಡ್ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ಸ್ವೀಕಾರ: ತಮ್ಮ ಮೊದಲ ಭಾಷಣದಲ್ಲಿ ಸುನಕ್ ಹೇಳಿದ್ದಿಷ್ಟು!
'ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದು ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ತಮ್ಮ ಮೊದಲ ಭಾಷಣದಲ್ಲಿ ಹೇಳಿದ್ದಾರೆ.

