killing

ಕಾಂಗ್ರೆಸ್ ಗೆ  ನನ್ನನ್ನು ಹತ್ಯೆ ಮಾಡುವಷ್ಟು ದ್ವೇಷ : ಪ್ರಧಾನಿ ನರೇಂದ್ರ ಮೋದಿ
ದೇಶ

ಕಾಂಗ್ರೆಸ್ ಗೆ ನನ್ನನ್ನು ಹತ್ಯೆ ಮಾಡುವಷ್ಟು ದ್ವೇಷ : ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಕಾಂಗ್ರೆಸ್ ಎಷ್ಟು ದ್ವೇಷಿಸುತ್ತದೆ ಎಂದರೆ ನನ್ನನ್ನು ಹತ್ಯೆ ಮಾಡುವಷ್ಟು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಭಾರತ-ಪಾಕ್ ಗಡಿಯಲ್ಲಿ 2015-17 ವರೆಗೆ ಅರೆಸೇನಾಪಡೆಯ 400 ಸಿಬ್ಬಂದಿಗಳ ಹತ್ಯೆ!
ದೇಶ

ಭಾರತ-ಪಾಕ್ ಗಡಿಯಲ್ಲಿ 2015-17 ವರೆಗೆ ಅರೆಸೇನಾಪಡೆಯ 400 ಸಿಬ್ಬಂದಿಗಳ ಹತ್ಯೆ!

ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ 2015-17 ವರೆಗೆ ಗುಂಡೇಟಿಗೆ ಬಲಿಯಾದ ಅರೆಸೇನಾ ಪಡೆಗಳ ಸಂಖ್ಯೆ ಬರೊಬ್ಬರಿ 400 ನ್ನು ದಾಟಿದೆ.

ಬಾಂಗ್ಲಾದಲ್ಲಿ ಟಿವಿ ಪತ್ರಕರ್ತೆಯ ಹತ್ಯೆ
ವಿದೇಶ

ಬಾಂಗ್ಲಾದಲ್ಲಿ ಟಿವಿ ಪತ್ರಕರ್ತೆಯ ಹತ್ಯೆ

ಟಿವಿ ಪತ್ರಕರ್ತೆಯನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

'ರೈಸಿಂಗ್ ಕಾಶ್ಮೀರ್' ಸಂಪಾದಕ ಬುಖಾರಿ ಹತ್ಯೆ ಪ್ರಕರಣ: ಜೂನ್.20ಕ್ಕೆ ಕಾಶ್ಮೀರ ಬಂದ್'ಗೆ ಪ್ರತ್ಯೇಕತಾವಾದಿಗಳ ಕರೆ
ದೇಶ

'ರೈಸಿಂಗ್ ಕಾಶ್ಮೀರ್' ಸಂಪಾದಕ ಬುಖಾರಿ ಹತ್ಯೆ ಪ್ರಕರಣ: ಜೂನ್.20ಕ್ಕೆ ಕಾಶ್ಮೀರ ಬಂದ್'ಗೆ ಪ್ರತ್ಯೇಕತಾವಾದಿಗಳ ಕರೆ

'ರೈಸಿಂಗ್ ಕಾಶ್ಮೀರ್' ಪತ್ರಿಕೆ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಹಾಗೂ ನಾಗರೀಕರ ಹತ್ಯೆ ಪ್ರಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತ್ಯೇಕತಾವಾದಿಗಳು, ಜೂನ್.20 ರಂದು ಕಾಶ್ಮೀರ ಬಂದ್'ಗೆ ಮಂಗಳವಾರ ಕರೆ ನೀಡಿದ್ದಾರೆ...

ರಾಜಕೀಯ ಪಕ್ಷವೊಂದು ನನ್ನನ್ನು ಹತ್ಯೆ ಮಾಡಲು ಸುಫಾರಿ ಕೊಟ್ಟಿತ್ತು: ಮಮತಾ ಬ್ಯಾನರ್ಜಿ
ದೇಶ

ರಾಜಕೀಯ ಪಕ್ಷವೊಂದು ನನ್ನನ್ನು ಹತ್ಯೆ ಮಾಡಲು ಸುಫಾರಿ ಕೊಟ್ಟಿತ್ತು: ಮಮತಾ ಬ್ಯಾನರ್ಜಿ

ರಾಜಕೀಯ ಲಾಭಕ್ಕೆ ತಮ್ಮನ್ನು ಹತ್ಯೆ ಮಾಡಲು ರಾಜಕೀಯ ಪಕ್ಷವೊಂದು ಪಿತೂರಿ ನಡೆಸಿದೆ ಎಂದು ...

ಅಮೆರಿಕ:  ರೆಸ್ಟೋರೆಂಟ್ ನಲ್ಲಿ ನಗ್ನ ಬಂದೂಕುಧಾರಿಯಿಂದ ಫೈರಿಂಗ್, 3 ಮಂದಿ ಸಾವು
ದೇಶ

ಅಮೆರಿಕ: ರೆಸ್ಟೋರೆಂಟ್ ನಲ್ಲಿ ನಗ್ನ ಬಂದೂಕುಧಾರಿಯಿಂದ ಫೈರಿಂಗ್, 3 ಮಂದಿ ಸಾವು

ನಗ್ನ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿರುವ ಪರಿಣಾಮ 3 ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದ ರೆಸ್ಟೋರೆಂಟ್ ನಲ್ಲಿ ನಡೆದಿದೆ.

ಲವ್ ಜಿಹಾದ್ ಸೇಡು: ವ್ಯಕ್ತಿಯ ಹತ್ಯೆ ಮಾಡಿ ಬೆಂಕಿಗೆ ಆಹುತಿ!
ದೇಶ

ಲವ್ ಜಿಹಾದ್ ಸೇಡು: ವ್ಯಕ್ತಿಯ ಹತ್ಯೆ ಮಾಡಿ ಬೆಂಕಿಗೆ ಆಹುತಿ!

ಕಾರ್ಮಿಕನನ್ನು ಹೊಡೆದು ಹತ್ಯೆ ಮಾಡಿ ಬೆಂಕಿಗೆ ಹಾಕಿರುವ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಕೀನ್ಯಾದಲ್ಲಿ ಭಾರತೀಯ ಬಾಲಕನ ಹತ್ಯೆ: ವರದಿ ಕೇಳಿದ ಸಚಿವೆ ಸುಷ್ಮಾ ಸ್ವರಾಜ್
ದೇಶ

ಕೀನ್ಯಾದಲ್ಲಿ ಭಾರತೀಯ ಬಾಲಕನ ಹತ್ಯೆ: ವರದಿ ಕೇಳಿದ ಸಚಿವೆ ಸುಷ್ಮಾ ಸ್ವರಾಜ್

ಭಾರತೀಯ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ವರದಿ ನೀಡುವಂತೆ ಕೀನ್ಯಾದಲ್ಲಿರುವ ಭಾರತೀಯ ರಾಯಭಾರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಸೂಚಿಸಿದ್ದಾರೆ...

ಗೋ ಭಕ್ತಿಯ ಹೆಸರಲ್ಲಿ ಮನುಷ್ಯರ ಹತ್ಯೆ ತಪ್ಪು: ಗೋ ರಕ್ಷಕರಿಗೆ ಪ್ರಧಾನಿ ಮೋದಿ ಎಚ್ಚರಿಕೆ
ದೇಶ

ಗೋ ಭಕ್ತಿಯ ಹೆಸರಲ್ಲಿ ಮನುಷ್ಯರ ಹತ್ಯೆ ತಪ್ಪು: ಗೋ ರಕ್ಷಕರಿಗೆ ಪ್ರಧಾನಿ ಮೋದಿ ಎಚ್ಚರಿಕೆ

ಗೋ ರಕ್ಷಣೆಯ ಹೆಸರಿನಲ್ಲಿ ಹತ್ಯೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.