kids
ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆ: 16 ವರ್ಷದೊಳಗಿನವರಿಗೆ social media ಬಳಕೆ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ..!
ಆಸ್ಟ್ರೇಲಿಯಾ ಹಾಗೂ ಗೋವಾದಲ್ಲಿ ಈಗಾಗಲೇ ಈ ನಿಯಮವನ್ನು ಜಾರಿಗೆ ತರಲಾಗಿದ್ದು, ಇದೇ ಮಾದರಿಯನ್ನು ಅನುಸರಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ನಿಮ್ಮ ಮಗುವಿಗೆ ಊಟ ಮಾಡಿಸಲು ಹರಸಾಹಸವೇ? ಸಮಸ್ಯೆ ದೂರಾಗಿಸಲು ಮಾಡಿಕೊಳ್ಳಿ ಈ ಸಣ್ಣ ಬದಲಾವಣೆ! ಇಲ್ಲಿವೆ ಕೆಲವು ಟಿಪ್ಸ್
ಊಟ ಮಾಡುವಾಗ ಮಕ್ಕಳು ಹಠ ಮಾಡುವುದು ಸಹಜ. ಆದರೆ, ಮಕ್ಕಳಲ್ಲಿರುವ ಹಠಮಾರಿತನವನ್ನು ಹೋಗಲಾಡಿಸಲು ತಾಯಂದಿರು ಪ್ರಯತ್ನಗಳನ್ನು ಪಡಲೇಬೇಕು.

Smartphone ಬಳಕೆ ಹೆಚ್ಚಳ: ಮಕ್ಕಳಲ್ಲಿ ನೆನಪಿನ ಶಕ್ತಿ ಕುಗ್ಗುವ ಸಾಧ್ಯತೆ; ವೈದ್ಯರ ಎಚ್ಚರಿಕೆ!
ಸ್ಮಾರ್ಟ್ಫೋನ್ ಬಳಕೆಯು ಮಕ್ಕಳಲ್ಲಿ ಡಿಜಿಟಲ್ ಬುದ್ಧಿಮಾಂದ್ಯತೆಯನ್ನು ಸೃಷ್ಟಿಸುತ್ತಿದೆ.

ಭಾರತ ತೊರೆದು ಲಂಡನ್ನಲ್ಲಿ ನೆಲೆಸಲು ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಚಿಂತನೆ; ನಟಿ ಮಾಧುರಿ ದೀಕ್ಷಿತ್ ಪತಿ ಹೇಳಿದ್ದೇನು?
2024ರ ಫೆಬ್ರುವರಿಯಲ್ಲಿ ತಮ್ಮ ಎರಡನೇ ಮಗು ಅಕಾಯ್ ಜನಿಸಿದಾಗಿನಿಂದ, ಈ ಸೆಲೆಬ್ರಿಟಿ ದಂಪತಿ ಆಗಾಗ್ಗೆ ಲಂಡನ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷ: ದಂಪತಿಗೆ 47 ಲಕ್ಷ ರೂ ವಂಚಿಸಿದ ಪೊಲೀಸ್!
ಆರೋಪಿಯನ್ನು ನಗರದ ಸಿಎಆರ್ (ಕೇಂದ್ರ ವಿಭಾಗ) ನಲ್ಲಿರುವ ಹೆಡ್ ಕಾನ್ಸ್ಟೆಬಲ್ ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ದೀಪಾ ಮತ್ತು ಇತರ ಇಬ್ಬರು ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ದ್ವಿಚಕ್ರವಾಹನದಲ್ಲಿ ಮಕ್ಕಳಿಗೆ ಸುರಕ್ಷತಾ ಉಪಕರಣ ಕಡ್ಡಾಯ: ಉಲ್ಲಂಘಿಸುವವರಿಗೆ ದಂಡ!
ಜನತೆ 9 ರಿಂದ 4 ವರ್ಷಗಳ ವರೆಗಿನ ಮಕ್ಕಳನ್ನು ದ್ವಿಚಕ್ರವಾಹನಗಳಲ್ಲಿ ಕರೆದೊಯ್ಯುವಾಗ ಸುರಕ್ಷತಾ ಉಪಕರಣ ಬಳಕೆ ಮಾಡಿರದೇ ಇದ್ದಲ್ಲಿ ರಾಜ್ಯ ಸಾರಿಗೆ ಸಂಸ್ಥೆ 1,000 ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಏಪ್ರಿಲ್ನಲ್ಲಿ RPF ನಿಂದ ರಾಜ್ಯದಾದ್ಯಂತ ರೈಲು, ನಿಲ್ದಾಣಗಳಿಂದ 4 ಬಾಲಕಿಯರು ಸೇರಿದಂತೆ 22 ಮಕ್ಕಳ ರಕ್ಷಣೆ
ಕಳೆದ ತಿಂಗಳು ನೈಋತ್ಯ ರೈಲ್ವೆ ವಲಯದಾದ್ಯಂತ 4 ಬಾಲಕಿಯರು ಸೇರಿದಂತೆ 22 ಮಕ್ಕಳನ್ನು ರಕ್ಷಿಸುವಲ್ಲಿ RPF ಪ್ರಮುಖ ಪಾತ್ರ ವಹಿಸಿದೆ. ನಾಪತ್ತೆಯಾದ ಮಕ್ಕಳ ರಕ್ಷಿಸಲು ವಿಶೇಷವಾಗಿ ರಚಿಸಲಾದ ಆರ್ಪಿಎಫ್ನ `ನನ್ಹೆ ಫರಿಷ್ಟೆ' ತಂಡ ಇದನ್ನು ಮಾಡಿದೆ.

ಮಕ್ಕಳನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದ ಪಾಕ್ ನಲ್ಲಿರುವ ಭಾರತದ ಮಹಿಳೆ!
ಫರ್ಜಾನಾ ಬೇಗಂ ಎಂಬ ಮುಂಬೈ ಮೂಲದ ಮಹಿಳೆ ಈಗ ಪಾಕಿಸ್ತಾನದಲ್ಲಿದ್ದಾರೆ. ಆಕೆ ತನ್ನ ಮಕ್ಕಳನ್ನು ವಶಕ್ಕೆ ಪಡೆಯುವುದಕ್ಕೆ ಹೋರಾಟ ನಡೆಸುತ್ತಿದ್ದು, ಭಾರತಕ್ಕೆ ಮರಳಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ಮಕ್ಕಳ ಜೀವ ಅಪಾಯದಲ್ಲಿದೆ ಎಂದೂ ಆರೋಪಿಸಿದ್ದಾರೆ.

ಕೊಪ್ಪಳ: ಶಾಲೆಯಲ್ಲಿ ಬಿಸಿಯೂಟ ಸೇವಿಸಿ 35 ಮಕ್ಕಳು ಅಸ್ವಸ್ಥ
ಶಾಲೆಯಲ್ಲಿ ಬಿಸಿಯೂಟ ಸೇವಿಸಿ 35 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಸಂಗಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

