kidnap

ಗೋಗಿ ಗ್ಯಾಂಗ್ ಸದಸ್ಯನ ಬಂಧನಕ್ಕೆ ಖೆಡ್ಡಾ; ಇನ್‌ಸ್ಟಾಗ್ರಾಂ ಮಾಡೆಲ್ ಆದ ದೆಹಲಿ ಕ್ರೈಂ ಬ್ರಾಂಚ್
ಬಂಧಿತನನ್ನು ನಂಗ್ಲೋಯ್ ನಿವಾಸಿ ಮನೋಜ್ ಕುಮಾರ್ ಎಂದು ಗುರುತಿಸಿದ್ದು, ಈತ 2005ರಲ್ಲಿ ನಂಗ್ಲೋಯ್‌ನಲ್ಲಿ ನಡೆದ ಸುಲಿಗೆ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಪೆರೋಲ್ ಮೇಲೆ ಹೊರಬಂದಿದ್ದಾತ ತಪ್ಪಿಸಿಕೊಂಡಿದ್ದ.

ಬೆಳಗಾವಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ: ಅನ್ಯಕೋಮಿನ ಯುವಕನ ಮನೆ ಮೇಲೆ ದಾಳಿ, ಉದ್ವಿಗ್ವ ವಾತಾವರಣ ಸೃಷ್ಟಿ
ಫೆಬ್ರವರಿ 22 ರಂದು ಯುವತಿ ನಾಪತ್ತೆಯಾಗಿದ್ದು, ಗ್ರಾಮದ ಯುವಕ ಸದ್ರುದ್ದೀನ್ ಬೆಪಾರಿ ಆಕೆಯನ್ನು ಅಪಹರಿಸಿದ್ದಾನೆಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಬಂಡೀಪುರ: ರೆಸಾರ್ಟ್ ನಲ್ಲಿ ತಂಗಿದ್ದ ದಂಪತಿ, ಮಗು ಅಪಹರಣ!
ಸೋಮವಾರ ದಂಪತಿ ಹಾಗೂ ಮಗು ರೆಸಾರ್ಟ್ ನಿಂದ ಹೊರ ಬಂದ ವೇಳೆ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಮೂವರನ್ನು ಅಪಹರಿಸಿದ್ದಾರೆಂದು ತಿಳಿದುಬಂದಿದೆ.

ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಡಾ. ಸುನೀಲ್ ಪತ್ತೆ: ಅಪಹರಣ ಪ್ರಕರಣ ಸುಖಾಂತ್ಯ
ಸುನೀಲ್ ಅವರು ಬೆಳಿಗ್ಗೆ ವಾಕಿಂಗ್ ತೆರಳಿದ್ದ ವೇಳೆ ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತರು ಅಪಹರಣ ಮಾಡಿದ್ದರು. ಬಳಿಕ ಬಿಡುಗಡೆಗೆ 6 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು.

Forced Marriage: ಶಾಲೆಗೆ ತೆರಳುತ್ತಿದ್ದ ಶಿಕ್ಷಕನ ಅಪಹರಿಸಿ ಗನ್ ತೋರಿಸಿ ಮದುವೆ, Video viral
ಬಿಹಾರದ ಲಖಿಸರೈನಲ್ಲಿ ಈ ಘಟನೆ ನಡೆದಿದ್ದು, ಕೆಲಸಕ್ಕಾಗಿ ಶಾಲೆಗೆ ಹೋಗುತ್ತಿದ್ದ ಶಿಕ್ಷಕನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ ಸಮೀಪದ ದೇಗುಲದಲ್ಲಿ ಯುವತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.

ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಆಡುವಾಗ ನಾಪತ್ತೆಯಾಗಿದ್ದ ಮಗು ಮರಳಿ ಪೋಷಕರ ಮಡಿಲಿಗೆ
ಮಗುವನ್ನು ಕರೆದೊಯ್ದಿದ್ದ ಹುಲಿಯೂರುದುರ್ಗ ಮೂಲದ ಸುಮಾ (ಹೆಸರು ಬದಲಾಯಿಸಲಾಗಿದೆ) ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆಕೆ ಮಾನಸಿಕ ಅಸ್ವಸ್ಥೆ ಎಂಬುದು ತಿಳಿದುಬಂದಿದೆ.

ಒಡಿಶಾ: ಸುಂದರ್‌ಗಢದಲ್ಲಿ ಎದುರಾಳಿ ಗುಂಪಿನಿಂದ ಅಲೆಮಾರಿ ಕುಟುಂಬದ ಐವರ ಹತ್ಯೆ, ಐದು ಮಂದಿ ಅಪಹರಣ
ನಿನ್ನೆ ತಡರಾತ್ರಿ ನಡೆದ ದಾಳಿಯಲ್ಲಿ ನಾಲ್ವರು ಮಕ್ಕಳು ಮತ್ತು ಮಹಿಳೆಯನ್ನು ಅಪಹರಿಸಲಾಗಿದ್ದು, ಇತರ ನಾಲ್ಕು ಮಂದಿ ಮಕ್ಕಳು ಮತ್ತು ಸಮುದಾಯದ ವಯಸ್ಕ ಪುರುಷ ಸದಸ್ಯರು ನಂತರ ತಡರಾತ್ರಿ ನಡೆದ ಕಲಹದಲ್ಲಿ ಗಾಯಗೊಂಡಿದ್ದಾರೆ.
ಪಾರ್ಟಿ ಮಾಡುವುದಕ್ಕಾಗಿ ನೃತ್ಯಗಾರ್ತಿಯರ ಅಪಹರಣ: 8 ಮಂದಿ ಬಂಧನ!
ಆರೋಪಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು ಸ್ಥಳೀಯರಲ್ಲಿ ಭೀತಿ ಉಂಟು ಮಾಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಜಿತ್ ಸಿಂಗ್ ನಿವಾಸಕ್ಕೆ ತೆರಳಿ ನೃತ್ಯಗಾರ್ತಿಯರನ್ನು ರಕ್ಷಿಸಿ ಅಜಿತ್ ಸಿಂಗ್ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಗರೇಟ್, ಗಾಂಜಾ ಚಟಕ್ಕೆ ರಾಮನಗರದಲ್ಲಿ ಬಾಲಕಿಯನ್ನು ಅಪಹರಿಸಲು ಯತ್ನಿಸಿದ ಯುವಕ: ಈಗ ಪೊಲೀಸರ ಅತಿಥಿ
ಆರೋಪಿ ದರ್ಶನ್ ಬಾಲಕಿಯ ಪಕ್ಕದ ಮನೆಯವನೇ ಆಗಿದ್ದು, ಬೀಡಿ, ಸಿಗರೇಟ್ ಮತ್ತು ಗಾಂಜಾ ಚಟಕ್ಕೆ ದಾಸನಾಗಿದ್ದಾನೆ. ತನ್ನ ಚಟಕ್ಕಾಗಿ ಅವರಿವರಿಂದ 10-20 ರೂಪಾಯಿ ಕೇಳಿ ಪಡೆಯುತ್ತಿದ್ದನು.

