kidnap, robbery

ಬೆಂಗಳೂರು-ಚೆನ್ನೈ ಕಾರಿಡಾರ್ ನಲ್ಲಿ ದರೋಡೆ ಪ್ರಕರಣದ ಬಗ್ಗೆ ದೂರು ಬಂದಿಲ್ಲ: ಪೊಲೀಸರು
ಕಳೆದ ನಾಲ್ಕು ತಿಂಗಳಲ್ಲಿ, ಕೆಜಿಎಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮಾರಕ ಮತ್ತು ಎರಡು ಮಾರಕವಲ್ಲದ ಅಪಘಾತಗಳು, ಕೋಲಾರ ಪ್ರದೇಶದಲ್ಲಿ ಮೂರು ಮಾರಕ ಮತ್ತು ಒಂದು ಮಾರಕವಲ್ಲದ ಅಪಘಾತ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಒಂದು ಮಾರಕ ಅಪಘಾತ ಘಟನೆ ವರದಿಯಾಗಿದೆ.

ಬೆಂಗಳೂರು: ಶಿವಾಜಿ ನಗರದಲ್ಲಿ ಫುಟ್‌ಪಾತ್ ಮೇಲೆ ತಂದೆಯೊಂದಿಗೆ ಮಲಗಿದ್ದ ಮಗು ಅಪಹರಣ
ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮುಖೇಶ್ ಎಚ್ಚರವಾದಾಗ, ತನ್ನ ಮಗ ರೋಹಿತ್ ಕಾಣೆಯಾಗಿದ್ದಾನೆಂದು ತಿಳಿದು ಗಾಬರಿಗೊಂಡಿದ್ದಾನೆ,

ಗೋಗಿ ಗ್ಯಾಂಗ್ ಸದಸ್ಯನ ಬಂಧನಕ್ಕೆ ಖೆಡ್ಡಾ; ಇನ್‌ಸ್ಟಾಗ್ರಾಂ ಮಾಡೆಲ್ ಆದ ದೆಹಲಿ ಕ್ರೈಂ ಬ್ರಾಂಚ್
ಬಂಧಿತನನ್ನು ನಂಗ್ಲೋಯ್ ನಿವಾಸಿ ಮನೋಜ್ ಕುಮಾರ್ ಎಂದು ಗುರುತಿಸಿದ್ದು, ಈತ 2005ರಲ್ಲಿ ನಂಗ್ಲೋಯ್‌ನಲ್ಲಿ ನಡೆದ ಸುಲಿಗೆ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಪೆರೋಲ್ ಮೇಲೆ ಹೊರಬಂದಿದ್ದಾತ ತಪ್ಪಿಸಿಕೊಂಡಿದ್ದ.

ಅಯ್ಯೋ ಪಾ(ಪಿ)ಕಿಗಳ... ಚೀನಾ ಕಾಲ್ ಸೆಂಟರ್ ಲೂಟಿ; Video ವೈರಲ್!
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಈ ಕಚೇರಿಗೆ ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ಮತ್ತು ಗುಪ್ತಚರ ಸಂಸ್ಥೆಗಳು ದಾಳಿ ನಡೆಸಿದ್ದವು.

ಬೆಳಗಾವಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ: ಅನ್ಯಕೋಮಿನ ಯುವಕನ ಮನೆ ಮೇಲೆ ದಾಳಿ, ಉದ್ವಿಗ್ವ ವಾತಾವರಣ ಸೃಷ್ಟಿ
ಫೆಬ್ರವರಿ 22 ರಂದು ಯುವತಿ ನಾಪತ್ತೆಯಾಗಿದ್ದು, ಗ್ರಾಮದ ಯುವಕ ಸದ್ರುದ್ದೀನ್ ಬೆಪಾರಿ ಆಕೆಯನ್ನು ಅಪಹರಿಸಿದ್ದಾನೆಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಬಂಡೀಪುರ: ರೆಸಾರ್ಟ್ ನಲ್ಲಿ ತಂಗಿದ್ದ ದಂಪತಿ, ಮಗು ಅಪಹರಣ!
ಸೋಮವಾರ ದಂಪತಿ ಹಾಗೂ ಮಗು ರೆಸಾರ್ಟ್ ನಿಂದ ಹೊರ ಬಂದ ವೇಳೆ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಮೂವರನ್ನು ಅಪಹರಿಸಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ಕ್ಯಾಮರಾಗೆ ಸ್ಪ್ರೇ ಮಾಡಿ ATM ನಿಂದ ಲಕ್ಷಾಂತರ ರೂ ಹೊತ್ತೊಯ್ದ ಖದೀಮರು!
ಹೊಸಕೋಟೆಯ ಸೂಲಿಬೆಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂನಲ್ಲಿ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಬೆಂಗಳೂರು: ನಕಲಿ ಪೊಲೀಸರ ಸೋಗಿನಲ್ಲಿ 21 ಗ್ರಾಂ ಚಿನ್ನಾಭರಣ-ನಗದು ದರೋಡೆ
ಫೆಬ್ರವರಿ 6 ರಂದು ರಾತ್ರಿ 8.30 ರ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅದೇ ದಿನ ಸಂಜೆ ಮತ್ತೊಂದು ದರೋಡೆ ಪ್ರಕರಣ ಅದೇ ಪ್ರದೇಶದಲ್ಲಿ ವರದಿಯಾಗಿತ್ತು.

ಬೆಂಗಳೂರು: ಪೊಲೀಸರ ಸೋಗಿನಲ್ಲಿ BWSSB ಗುತ್ತಿಗೆ ನೌಕರನ ಮೇಲೆ ಹಲ್ಲೆ, ದರೋಡೆ
ಕಾರಿನಲ್ಲಿ ಚನ್ನಪಟ್ಟಣದ ಮಾಲೂರಿಗೆ ತೆರಳುತ್ತಿದ್ದಾಗ ಪೊಲೀಸರ ವೇಷದಲ್ಲಿ ಬೈಕ್ ನಲ್ಲಿ ಬಂದಿರುವ ದುಷ್ಕರ್ಮಿಗಳು, ದಾಖಲೆ ಪರಿಶೀಲಿಸುವ ನೆಪದಲ್ಲಿ ಕಾರು ನಿಲ್ಲಿಸಿದ್ದಾರೆ. ದಾಖಲೆ ತೋರಿಸಲು ಬಾಗಿಲು ತೆಗೆದಾಗ ಹಲ್ಲೆ ನಡೆಸಿದ್ದಾರೆ.

