Kichcha Sudeepa

ಶಿವರಾತ್ರಿ ಹಬ್ಬಕ್ಕೆ ಬಂತು 'ಕೋಟಿಗೊಬ್ಬ 3' ಟೀಸರ್!
ಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಅದ್ಬುತ ಗಿಫ್ಟ್ ನಿಡಿದ್ದಾರೆ. ಕೋಟಿಗೊಬ್ಬ 3 ಟೀಸರ್ ಇಂದು ಅನಾವರಣಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.

ಅಭಿಮಾನಿಗಳಿಗೆ ನಿರಾಸೆ: ಎಸ್ಎಸ್ ರಾಜಮೌಳಿ "ಆರ್ ಆರ್ ಆರ್" ಚಿತ್ರದಲ್ಲಿ ನಟಿಸುತ್ತಿಲ್ಲ, ಕಿಚ್ಚ ಸ್ಪಷ್ಟನೆ
ಬಾಹುಬಲಿ ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಮತ್ತೊಂದು ಭಾರಿ ಬಜೆಟ್ ತೆಲುಗು ಸಿನಿಮಾ ಆರ್.ಆರ್.ಆರ್. ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ನಾಯಕರಾಗಿ ನಟಿಸುತ್ತಿದ್ದಾರೆ.

ಮುತ್ತು ತಂದ ಆಪತ್ತು: ಶೈನ್ ಶೆಟ್ಟಿಯನ್ನು ಮನೆಯಿಂದ ಹೊರಗೆ ಹಾಕಿ ಬಿಗ್ ಬಾಸ್ ಎಂದ ದೀಪಿಕಾ ದಾಸ್
ಒಂದು ಮುತ್ತಿನ ವಿಚಾರಕ್ಕೆ ದೀಪಿಕಾ ದಾಸ್ ಅವರು ಶೈನ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಬೇಕು ಎಂದು ಹೇಳಿದ್ದಾರೆ.

ದಬಾಂಗ್ 3 ಚಿತ್ರದ ಆಕ್ಷನ್ ಟ್ರೈಲರ್
ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ದಬಾಂಗ್ 3 ಚಿತ್ರದ ಆಕ್ಷನ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಭುದೇವಾ ನಿರ್ದೇಶಿಸಿದ್ದಾರೆ.

ದಬಾಂಗ್ 3: ಸೋನಾಕ್ಷಿಗೆ ಕನ್ನಡ, ತಮಿಳು ಮತ್ತು ತೆಲುಗುನಲ್ಲಿ ನಟಿ ನಂದಿತಾ ಶ್ವೇತಾರಿಂದ ವಾಯ್ಸ್ ಡಬ್!
ಕಿಚ್ಚ ಸುದೀಪ್ ಅವರು ದಬಾಂಗ್ 3 ನಲ್ಲಿ ಸಲ್ಮಾನ್ ಖಾನ್ ಗೆ ಟಕ್ಕರ್ ಕೊಡುತ್ತಿದ್ದು ಇನ್ನು ಈ ಚಿತ್ರ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಾಣಲಿದೆ.

ಕನ್ನಡಕ್ಕೆ ಬಂದ ಅರ್ನಾಲ್ಡ್: 'ಟರ್ಮಿನೇಟರ್ ಡಾರ್ಕ್ ಫೇಟ್' ಟ್ರೇಲರ್ ಲಾಂಚ್ ಮಾಡಿದ ಕಿಚ್ಚ ಸುದೀಪ್
ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳ ನೆಚ್ಚಿನ ಕಿಚ್ಚ ಸುದೀಪ್ ಇದೀಗ ಹಾಲಿವುಡ್ ಚಿತ್ರವೊಂದಕ್ಕೆ ಸಹ ಸಾಥ್ ನೀಡಿದ್ದು ಈ ಮೂಲಕ ಅಂತರಾಷ್ತ್ರೀಯ ಮಟ್ಟದಲ್ಲಿ ಪ್ರಸಿದ್ದರಾಗಲು ತಯಾರಾಗಿದ್ದಾರೆ. ಸುದೀಪ್ ಹಾಲಿವುಡ್ ಕನ್ನಡ ಡಬ್ಬಿಂಗ್ಚಿತ್ರ ಟರ್ಮಿನೇಟರ್ ನ ಕನ್ನಡ ಟ್ರೇಲರ್ ಲಾಂಚ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಶ್ ಸಹೋದರಿ, ಆ ಬುಸ್ ಬುಸ್ ನಾಗಿಣಿ ಯಾರು ಗೊತ್ತ?
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಶೋ ಅದಾಗಲೇ ಆರಂಭವಾಗಿದ್ದು ಈ ಬಾರಿ ಶೋನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಹೋದರಿ ದೀಪಿಕಾ ದಾಸ್ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ ಆವೃತ್ತಿ 7: ಯಾರು ನಿಮಗೆ ಹೇಳಿದ್ದು? ನಟಿ ಪಾರುಲ್ ಯಾದವ್ ಗರಂ
ಬಿಗ್ ಬಾಸ್ ಕನ್ನಡ ಆವೃತ್ತಿ 7 ಆರಂಭಗೊಳ್ಳುವ ಹಂತದಲ್ಲಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಯಾರ್ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಬಿತ್ತರಗೊಳ್ಳುತ್ತಿವೆ. ಈ ಮಧ್ಯೆ ನಟಿ ಪಾರುಲ್ ಯಾದವ್ ಗರಂ ಆಗಿದ್ದಾರೆ.

ಪೈಲ್ವಾನ್ ಚಿತ್ರದ ಪ್ರೋಮೊಗಳು
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸದ್ಯ ಭಾರೀ ನಿರೀಕ್ಷೆಗಳನ್ನು ಮೂಡಿಸಿದೆ. ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರೋಮೊಗಳು ಬಿಡುಗಡೆಯಾಗಿದೆ.

