Khasagi Putagalu

'ಖಾಸಗಿ ಪುಟಗಳು' ಚಿತ್ರದ ಮೂಲಕ ಸಂತೋಷ್ ಶ್ರೀಕಂಠಪ್ಪ ಅದೃಷ್ಟ ಪರೀಕ್ಷೆ!
ಕಿರುಚಿತ್ರಗಳ ಚಿತ್ರೀಕರಣದಲ್ಲಿ ಅನುಭವ ಹೊಂದಿರುವ ಸಂತೋಷ್ ಶ್ರೀಕಂಠಪ್ಪ ಅವರು ತಮ್ಮ ಮೊದಲ ಚಲನಚಿತ್ರವಾದ ಖಾಸಗಿ ಪುಟಗಳು ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಖಾಸಗಿ ಪುಟಗಳು ಚಿತ್ರದ ಟ್ರೈಲರ್
ವಿಶ್ವ ಮತ್ತು ಲಿಯೋನಿಲ್ಲಾ ಶ್ವೇತಾ ಡಿಸೋಜಾ ಅಭಿನಯದ ಖಾಸಗಿ ಪುಟಗಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶಿಸಿದ್ದಾರೆ.

