Khap Panchayat

ಕನ್ಯತ್ವ ಪರೀಕ್ಷೆಯಲ್ಲಿ ಅತ್ಯಾಚಾರ ಸಂತ್ರಸ್ಥೆ ವಿಫಲ; 10 ಲಕ್ಷ ರೂ. ದಂಡ ಹಾಕಿದ ಕಾಪ್ ಪಂಚಾಯಿತಿ
ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾದ ಅತ್ಯಾಚಾರ ಸಂತ್ರಸ್ಥೆಗೆ ಅಲ್ಲಿನ ಕಾಪ್ ಪಂಚಾಯಿತಿ 10 ಲಕ್ಷ ರೂ ದಂಡ ಪಾವತಿಸುವಂತೆ ಸೂಚಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಅನೈತಿಕ ಸಂಬಂಧ: ನೂರಾರು ಜನರ ಮುಂದೆ ಕಾಪ್ ಪಂಚಾಯ್ತಿಯಿಂದ ಯುವ ದಂಪತಿಯ ನಗ್ನ ಸ್ನಾನ!
ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಯುವ ದಂಪತಿಯನ್ನು ಬಂಧಿಸಿ ನೂರಾರು ಜನರ ಸಮ್ಮುಖದಲ್ಲಿ ಕಾಪ್ ಪಂಚಾಯ್ತಿ ಬೆತ್ತಲೆಯಾಗಿ ಸ್ನಾನ ಮಾಡಿಸಿದೆ.

ವಯಸ್ಕರ ಮದುವೆಗೆ ಅಡ್ಡಿಪಡಿಸುವುದು ಸಂಪೂರ್ಣ ಅಕ್ರಮ: ಸುಪ್ರೀಂ ಕೋರ್ಟ್ ತೀರ್ಪು
ಇಬ್ಬರು ವಯಸ್ಕರು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರೆ ಅದಕ್ಕೆ ಅಡ್ಡಿಪಡಿಸುವುದು ಅಥವಾ ....

ಲಾಭದಾಯಕ ಹುದ್ದೆ: ಚುನಾವಣಾ ಆಯೋಗ 'ಖಾಪ್ ಪಂಚಾಯ್ತಿ' ಎಂದ ಆಪ್
ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸರುವ ಚುನಾವಣಾ ಆಯೋಗವನ್ನು ಆಪ್ ಖಾಪ್....

ಕಾಪ್ ಪಂಚಾಯತ್ ನಿಂದ ದಂಪತಿಗಳ ಮೇಲೆ ಹಲ್ಲೆ ಅಕ್ರಮ: ಸುಪ್ರೀಂ ಕೋರ್ಟ್
ಅಂತರ್ಜಾತಿ ವಿವಾಹವಾದ ದಂಪತಿಗಳ ಮೇಲೆ ಹಲ್ಲೆ ಮಾಡುವ ಕಾಪ್ ಪಂಚಾಯಿತಿಯ ನಿರ್ಧಾರ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ವರದಕ್ಷಿಣೆ ಪದ್ಧತಿ ನಿರ್ಮೂಲನೆ, ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡ ಮಾಡರ್ನ್ ಕಾಪ್ ಪಂಚಾಯತ್!
ಸಂಪ್ರದಾಯದ ಹೆಸರಿನಲ್ಲಿ ಅಮಾನವೀಯ ಆದೇಶಗಳನ್ನು ನೀಡುವುದಕ್ಕೆ ಕಾಪ್ ಪಂಚಾಯತ್ ಗಳು ಪ್ರಸಿದ್ಧ.

ದಲಿತ ಸಹೋದರಿಯರ ಮೇಲೆ ಅತ್ಯಾಚಾರ ನಡೆಸಲು ಖಾಪ್ ಪಂಚಾಯತ್ ಆದೇಶ!
ದೇಶದ ಕಾನೂನಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿರುವ ಖಾಪ್ ಪಂಚಾಯತ್ ಗಳು ಮತ್ತೊಂದು ಅಮಾನುಷ ಆದೇಶ ಹೊರಡಿಸಿದೆ.

ನವಜೋಡಿಯ ವಿವಾಹ ಅಕ್ರಮವೆಂದ ಖಾಪ್ ಪಂಚಾಯತ್: ಅಣ್ಣ ತಂಗಿಯಂತೆ ಇರಲು ಆದೇಶ
ಹರ್ಯಾಣದಲ್ಲಿ ವಿವಾಹಿತ ಜೋಡಿಗೆ ಖಾಪ್ ಪಂಚಾಯಿತಿಯಿಂದ ಸಂಕಷ್ಟ ಒದಗಿ ಬಂದಿದೆ...

ವರದಕ್ಷಿಣೆ ಅಪೇಕ್ಷಿಸಿದ ಯೋಧನಿಗೆ 2 ವರ್ಷ ಮದುವೆ ಆಗದಂತೆ ನಿಷೇಧ
ಮರ್ಯಾದಾ ಹತ್ಯೆಯನ್ನು ಪ್ರೋತ್ಸಾಹಿಸುತ್ತಿದ್ದ ಖಾಪ್ ಪಂಚಾಯತಿ ಇದೀಗ ಪ್ರಶಂಸನೀಯ ಕಾರ್ಯವೊಂದನ್ನು ಮಾಡಿದೆ...

