Khalistani terrorist

'ನಿಜ್ಜರ್ನ ಕೊಂದು ನಿನ್ನ ಡೆತ್ ವಾರೆಂಟ್ಗೆ ನೀನೇ ಸಹಿ ಹಾಕಿದ್ದೀಯಾ, 366 ದಿನ ಟೈಮ್ ಕೊಡ್ತೀನಿ, ತಾಕತ್ತಿದ್ರೆ ಮುಟ್ಟು ನೋಡೋಣ': Goldy Brarಗೆ ಖಲಿಸ್ತಾನಿ ಉಗ್ರ ಸವಾಲು..!
ಗೌರವಾನ್ವಿತ ವ್ಯಕ್ತಿ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಕೊಲ್ಲುವ ಮೂಲಕ ನೀನು ಮತ್ತು ನಿನ್ನ ಗ್ಯಾಂಗ್ ನಿಮ್ಮದೇ ಮರಣದಂಡನೆಗೆ ಸಹಿ ಹಾಕಿದ್ದೀರಿ. ನೀವು ಹಿಂದಿರುಗಲು ಸಾಧ್ಯವಿಲ್ಲದ ಗೆರೆಯನ್ನು ದಾಟಿದ್ದೀರಿ” ಎಂದು ಪಮ್ಮಾ ಹೇಳಿರುವುದು ಆಡಿಯೋದಲ್ಲಿ ಕೇಳಿಬರುತ್ತದೆ.

ಪಂಜಾಬ್ನಾದ್ಯಂತ 14 ಗ್ರೆನೇಡ್ ದಾಳಿ ಪ್ರಕರಣ: ಮಾಸ್ಟರ್ ಮೈಂಡ್, ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿ ಅಮೆರಿಕದಲ್ಲಿ ಎಫ್ಬಿಐ ಬಲೆಗೆ
2021ರಲ್ಲಿ, ಪಾಸಿಯಾ ಮಾನವ ಕಳ್ಳಸಾಗಣೆ ಜಾಲದ ಸಹಾಯದಿಂದ ಮೆಕ್ಸಿಕೋ ಗಡಿಯ ಮೂಲಕ ಅಕ್ರಮವಾಗಿ ಅಮೆರಿಕವನ್ನು ಪ್ರವೇಶಿಸಿದ್ದ.

ಸುಖ್ಬೀರ್ ಸಿಂಗ್ ಬಾದಲ್ ಹತ್ಯೆಗೆ ಯತ್ನಿಸಿದ ಆರೋಪಿ ಮಾಜಿ ಖಲಿಸ್ತಾನಿ ಭಯೋತ್ಪಾದಕ: ಆತನ ಹಿನ್ನೆಲೆ ಏನು?
ಪೊಲೀಸ್ ಅಧಿಕಾರಿಗಳಾದ ಜಸ್ಬೀರ್ ಸಿಂಗ್ ಮತ್ತು ಪರ್ಮಿಂದರ್ ಸಿಂಗ್ ಚೌರಾ ಹಾನಿಯಾಗದಂತೆ ತಡೆದಿದ್ದಾರೆ. ಚೌರಾನನ್ನು ಘಟನಾ ಸ್ಥಳದಲ್ಲಿ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

'ಹಾಸ್ಯಾಸ್ಪದ': Nijjar ಹತ್ಯೆ ಕುರಿತ ಕೆನಡಾ ವರದಿ ವಿರುದ್ಧ ಭಾರತ ಕಿಡಿ!
ಭಾರತ ಮತ್ತು ಕೆನಡಾ ನಡುವೆ ನಿರಂತರವಾಗಿ ಹದಗೆಡುತ್ತಿರುವ ಸಂಬಂಧಗಳ ಮಧ್ಯೆ, ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೊಲ್ಲುವ ಸಂಚಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿದಿತ್ತು ಎಂಬ ಕೆನಡಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಿಂದೂ ದೇಗುಲಗಳ ಮೇಲೆ ದಾಳಿ: ಮಾಸ್ಟರ್ಮೈಂಡ್ ಖಲಿಸ್ತಾನಿ ಉಗ್ರ Inderjeet Gosal ಬಂಧನ ಬೆನ್ನಲ್ಲೇ ಬಿಡುಗಡೆ
ಕಳೆದ ಭಾನುವಾರ ಗ್ರೇಟರ್ ಟೊರೊಂಟೊ ಏರಿಯಾ (ಜಿಟಿಎ) ಯಲ್ಲಿನ ಹಿಂದೂ ದೇವಾಲಯದ (Hindu Temple) ಮೇಲೆ ದಾಳಿ ನಡೆಸಲು ಕಾರಣವಾದ ಖಲಿಸ್ತಾನಿ (Khalistani Leader Arrested) ಉಗ್ರ ಇಂದರ್ಜೀತ್ ಗೋಸಾಲ್ ಎಂಬಾತನನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.

ಕೆನಡಾದಲ್ಲಿ Khalistan ಉಗ್ರ Nijjar ಆಪ್ತ Arsh Dalla ಬಂಧನ!
ಕಳೆದ ಅಕ್ಟೋಬರ್ 27 ಅಥವಾ 28 ರಂದು ಮಿಲ್ಟನ್ ಟೌನ್ನಲ್ಲಿ ನಡೆದ ಶೂಟೌಟ್ಗೆ ಸಂಬಂಧಿಸಿದಂತೆ ಕೆನಡಾದ ಪೊಲೀಸರು ಅರ್ಶ್ ಡಲ್ಲಾ ನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆನಡಾ ಮೂಲದ Khalistani ಭಯೋತ್ಪಾದಕ Lakhbir Singh Sandhu ಆಪ್ತನ ಬಂಧನ: NIA
ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಯೋಜಿಸಿದ್ದವು. ಪಿತೂರಿಯ ಭಾಗವಾಗಿ ಬಲ್ಜೀತ್ ಸಿಂಗ್, ಸತ್ನಾಮ್ ಸಿಂಗ್ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾನೆ.

ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡೆ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ನಿಧನ
ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಗಳಾದ ಇಂಟರ್ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಮುಖ್ಯಸ್ಥ, ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡೆ ಹೃದಯಾಘಾತದಿಂದ ನಿಧನ ಹೊಂದಿದ್ದಾನೆಂದು ತಿಳಿದುಬಂದಿದೆ.

'ಪ್ರತಿ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ': ಖಲಿಸ್ತಾನಿ ಉಗ್ರನ ವೀಡಿಯೊ ಕುರಿತು ಕೆನಡಾ ಪ್ರತಿಕ್ರಿಯೆ
ಏರ್ ಇಂಡಿಯಾ ವಿಮಾನವನ್ನು ಹಾರಾಟ ನಡೆಸದಂತೆ ಸ್ಫೋಟಿಸುತ್ತೇವೆ ಎಂಬ ಖಲಿಸ್ತಾನಿ ಉಗ್ರನ ಬೆದರಿಕೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆನಡಾ ಸರ್ಕಾರ, ಪ್ರತಿ ಬೆದರಿಕೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.

