ಸಿನಿಮಾ ಸುದ್ದಿಸಿನಿಪ್ರೇಮಿಗಳಿಗೆ ಸಿಹಿಸುದ್ದಿ ಕೊಟ್ಟ ಪ್ರಶಾಂತ್ ನೀಲ್: 'ಕೆಜಿಎಫ್ ಚಾಪ್ಟರ್-2' ಟೀಸರ್ ಬಿಡುಗಡೆಗೆ ಮಹೂರ್ತ ಫಿಕ್ಸ್
ಸಿನಿ ಪ್ರೇಮಿಗಳು, ಯಶ್ ಅಭಿಮಾನಿಗಳು ಸೇರಿದಂತೆ ಸಹಸ್ರಾರು ಜನರು ವರ್ಷಗಳಿಂದ ಕಾಯುತ್ತಿರುವ ಕ್ಷಣ ಇದೀಗ ಸಮೀಪಿಸುತ್ತಿದೆ. "ಕೆಜಿಎಫ್ ಚಾಪ್ಟರ್ -2" ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.