Kerala Youth

ಮೈಸೂರಿನಲ್ಲಿ ಮಾದಕ ವಸ್ತು ಸೇವಿಸಿ ಕೇರಳ ಯುವಕರ 'ಮೋಜು-ಮಸ್ತಿ': ವಿಡಿಯೋ, ಚಿತ್ರಗಳು ವೈರಲ್!
ಮೈಸೂರು ಜಿಲ್ಲೆಯ ಗೋಳೂರಿನ ಕೃಷಿ ಭೂಮಿಯಲ್ಲಿ ಯುವಕ-ಯುವತಿಯರ ಗುಂಪು ಮಾದಕ ದ್ರವ್ಯ ಸೇವಿಸಿದ ಸ್ಥಿತಿಯಲ್ಲಿನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ದೋಷ ಪತ್ತೆ ಮಾಡಿದ ಕೇರಳ ಯುವಕನಿಗೆ ಅಮೆರಿಕಾದ ಸಂಸ್ಥೆಯಿಂದ 25 ಲಕ್ಷ ರೂ. ಬಹುಮಾನ!
ಸೈಬರ್-ಸೆಕ್ಯುರಿಟಿ ಎಕ್ಸ್‌ಪರ್ಟ್ ಅಥವಾ ನೈತಿಕ ಹ್ಯಾಕರ್ ಆಗುವುದು ಆತನ ಕನಸಾಗಿತ್ತು. ಇನ್ು ಮಿಸ್ಟರ್ ರೋಬೋಟ್ ಮತ್ತು ಬ್ಲ್ಯಾಕ್ ಮಿರರ್‌ನಂತಹ ಇಂಗ್ಲಿಷ್ ವೆಬ್ ಸರಣಿಗಳು ಅದನ್ನು ಮುಂದುವರಿಸಲು ಆತನನ್ನು ಪ್ರೇರೇಪಿಸಿತು.

ತಪ್ಪೇ ಮಾಡದೆ ಶಾರ್ಜಾ ಜೈಲು ಸೇರಿದ್ದ ಕೇರಳದ ಯುವಕ 43 ದಿನಗಳ ನಂತರ ಬಿಡುಗಡೆ
ಅದೃಷ್ಟದ ದಿನಗಳಲ್ಲಿ ಯಾಕೂಬ್‌ನ ಜೀವನ ತಲೆಕೆಳಗಾಯಿತು. ಆತ ಕೆಲಸ ಮಾಡುತ್ತಿದ್ದ ಕಂಪನಿಯು ಕಾರ್ಯನಿರ್ವಹಿಸಲು ಅಧಿಕಾರವಿಲ್ಲದ ಪ್ರದೇಶದಲ್ಲಿ ಆಹಾರವನ್ನು ವಿತರಿಸಿದ್ದಕ್ಕಾಗಿ ಶಾರ್ಜಾ ಮುನಿಸಿಪಾಲಿಟಿ ಅಧಿಕಾರಿಗಳು ಯಾಕೂಬ್‌ನನ್ನು ಬಂಧಿಸಿದರು.

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರ ಬಂಧನ,50 ಲಕ್ಷ ಮೌಲ್ಯದ ವಸ್ತುಗಳ ವಶ
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಿಲ್ಲರ್ ಗೇಮ್ ಬ್ಲೂ ವೇಲ್ ಚಾಲೆಂಜ್ ನ್ನು ಉತ್ತೇಜಿಸಿದ ಕೇರಳ ಯುವಕನ ವಿರುದ್ಧ ಪ್ರಕರಣ ದಾಖಲು
ಕಿಲ್ಲರ್ ಗೇಮ್ ಬ್ಲೂ ವೇಲ್ ಚಾಲೆಂಜ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ತೇಜಿಸುತ್ತಿದ್ದ ಕೇರಳದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಾಂಬ್ ದಾಳಿ; ಕೇರಳ ಮೂಲದ ಇಸಿಸ್ ಉಗ್ರನ ಸಾವು!
ಆಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗುದಾಣದ ಮೇಲೆ ಅಮೆರಿಕ ಸೇನೆ ನಡೆಸಿದ್ದ ಅತೀ ದೊಡ್ಡ ಬಾಂಬ್ ದಾಳಿ ವೇಳೆ ಕೇರಳ ಮೂಲದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

