Kerala flood

ಯಾವುದೇ ಮುನ್ಸೂಚನೆ ನೀಡದೆಯೆ ಡ್ಯಾಮ್ ಗಳ ಗೇಟ್ ತೆರೆಯಲಾಗಿದೆ: ಕೇರಳ ಪ್ರತಿಪಕ್ಷ ನಾಯಕ ಆರೋಪ
ಕೇರಳ ಸರ್ಕಾರ ರಾಜ್ಯದ ಜನತೆಗೆ ಸೂಕ್ತ ಮುನ್ನೆಚ್ಚರಿಕೆ ನೀಡದೆಯೇ ಎಲ್ಲಾ ಡ್ಯಾಮ್ ಗಳ ಗೇಟ್ ಗಳನ್ನು....

ಕೇರಳ ಪ್ರವಾಹ ಪರಿಹಾರ ನಿಧಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ನೆರವು: ಸಿಜೆಐ
ಸುಪ್ರೀಂ ಕೋರ್ಟ್ ನ 25 ನ್ಯಾಯಾಧೀಶರು ಕೇರಳದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಆರ್ಥಿಕ ನೆರವು ನೀಡಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.

ಇಡೀ ದೇಶ ನಿಮ್ಮೊಂದಿಗಿದೆ: ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ರಾಷ್ಟ್ರಪತಿ ಕೋವಿಂದ್
ಭಾರಿ ಮಳೆ ಹಾಗೂ ಪ್ರವಾಹಕ್ಕೆ ನಲುಗಿ ಹೋಗಿರುವ ಕೇರಳ ರಾಜ್ಯದ ಜನತೆಗೆ ಭರವಸೆ ನೀಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಇಡೀ ದೇಶವೇ ನಿಮ್ಮೊಂದಿಗಿದೆ ಎಂದು ಭಾನುವಾರ ಹೇಳಿದ್ದಾರೆ...

ಪ್ರವಾಹ ಪೀಡಿತ ಕೇರಳದ ಜನರ 'ಹೋರಾಟದ ಛಲಕ್ಕೆ' ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ಪ್ರವಾಹ ಪೀಡಿತ ಕೇರಳದ ಜನರ ' ಹೋರಾಟದ ಛಲಕ್ಕೆ ' ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದೊಂದಿಗೆ ಇಡೀ ದೇಶವು ಬೆಂಬಲವಾಗಿ ನಿಂತಿದೆ ಎಂದು ಅವರು ಹೇಳಿದ್ದಾರೆ.

ಕೇರಳ ಪ್ರವಾಹ; ಶಾಲಾ, ಕಾಲೇಜುಗಳಿಗೆ ಮುಂದುವರಿದ ರಜೆ, ಸಾವಿನ ಸಂಖ್ಯೆ 97ಕ್ಕೇರಿಕೆ
ಧಾರಾಕಾರ ಮಳೆ, ತುಂಬಿ ಉಕ್ಕಿ ಹರಿಯುತ್ತಿರುವ ನದಿಗಳು ಮತ್ತು ಸರಣಿ ಭೂ ಕುಸಿತಗಳಿಂದ ಕೇರಳ ...

ಕೇರಳದಲ್ಲಿ ಭೀಕರ ಪ್ರವಾಹ: ಹೆಚ್ಚುವರಿ ನೆರವು ನೀಡುವಂತೆ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಅಗ್ರಹ
ಕೇರಳ ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೆಚ್ಚುವರಿ ನೆರವು ನೀಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಆಗ್ರಹಿಸಿದ್ದಾರೆ...

