Kenya

ಕೋವಿಡ್: ಕೀನ್ಯಾದಿಂದ ಭಾರತಕ್ಕೆ 12 ಟನ್ ಆಹಾರೋತ್ಪನ್ನ ದೇಣಿಗೆ
ಆಫ್ರಿಕಾ ಖಂಡದ ಪ್ರಮುಖ ರಾಷ್ಟ್ರ ಕೀನ್ಯಾ ತನ್ನ ಕೋವಿಡ್-19 ಪರಿಹಾರ ಕಾರ್ಯಗಳ ಭಾಗವಾಗಿ ಭಾರತಕ್ಕೆ 12 ಟನ್ ಆಹಾರೋತ್ಪನ್ನಗಳನ್ನು ದೇಣಿಗೆ ನೀಡಿದೆ.

2 ಬಿಳಿ ಜಿರಾಫೆಗಳ ಹತ್ಯೆ: ಮನುಷ್ಯನ ಕ್ರೌರ್ಯಕ್ಕೆ ಅಪರೂಪದ ಸಂತತಿಯೇ ಸರ್ವನಾಶ!
ಮನುಷ್ಯನ ಕ್ರೌರ್ಯ, ದುರಾಸೆ, ದಾಹಗಳಿಗೆ ಅದಿನ್ನೆಷ್ಟು ಜೀವಸಂಕುಲಗಳು ಸರ್ವನಾಶವಾಗಬೇಕೋ ಗೊತ್ತಿಲ್ಲ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿರುವುದು ಭೂಮಿಯ ಮೇಲಿದ್ದ ಕೊನೆಯ, ಅತಿ ಅಪರೂಪದ ಬಿಳಿ ಜಿರಾಫೆಗಳ ಸಂತತಿ!

200 ರೂ.ಸಾಲ ಮರುಪಾವತಿಸಲು 30 ವರ್ಷಗಳ ನಂತರ ಔರಂಗಾಬಾದ್ ಗೆ ಬಂದ ಕೀನ್ಯಾ ಸಂಸದ!
ಒಬ್ಬ ವ್ಯಕ್ತಿಗೆ ಅಗತ್ಯವಿದ್ದಾಗ ನೀಡಿದ ಸಾಲವನ್ನು ಹಿಂತಿರುಗಿಸುವ ಮಂದಿ ಬಲು ಅಪರೂಪ. ಆದರೆ ...

ಕೀನ್ಯಾದ 'ರಾಣಿ ಆನೆ' ಸಾಯುವ ಮುನ್ನ ತೆಗೆದ ಅಪರೂಪದ ಚಿತ್ರಗಳು
ಅಪರೂಪದ ಆನೆಗಳ ಸಂತತಿಗೆ ಕೀನ್ಯಾ ಸುಂದರ ತಾಣ. ಇಲ್ಲಿನ ಆನೆಗಳು ಗಾತ್ರ ದೊಡ್ಡದು. ಅಂತೆ ದಂತಗಳು ನೆಲವನ್ನು ಮುಟ್ಟುವಷ್ಟು ಉದ್ದವಾಗಿರುತ್ತದೆ.

2019 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡದ ಟಾಪ್ 5 ತಂಡಗಳು!
2019ರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಎಲ್ಲಾ ಕ್ರಿಕೆಟ್ ತಂಡಗಳು ಕಸರತ್ತು ನಡೆಸುತ್ತಿವೆ. ಆ ಮಧ್ಯೆ ಕೆಲ ಬಲಿಷ್ಠ ತಂಡಗಳೂ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆಡದೆ ಇರುವುದು ಸೋಜಿಗವೇ ಸರಿ.

ದಾಖಲೆ ವೀರ ಸುನಿಲ್ ಛೆಟ್ರಿ ಪಡೆಗೆ ಇಂಟರ್ ಕಾಂಟಿನೆಂಟಲ್ ಕಪ್
ಭಾರತದ ಸ್ಫೂರ್ತಿದಾಯಕ ನಾಯಕ, ದಾಖಲೆ ವೀರ ಸುನಿಲ್ ಛೆಟ್ರಿ ಅವರ ಅದ್ಭುತ ಕಾಲ್ಚಳಕದ ನೆರವಿನಿಂದ ಭಾರತ,...

ಫುಟ್ಬಾಲ್ ಖಂಡಾಂತರದ ಕಪ್: 3-0 ಗೋಲ್ ಗಳ ಅಂತರದಿಂದ ಕೀನ್ಯವನ್ನು ಮಣಿಸಿದ ಭಾರತ!
ಖಂಡಾಂತರ ಕಪ್ ಫುಟ್ಬಾಲ್ ಟೂರ್ನಮೆಂಟ್ ಅಲ್ಲಿ ಭಾರತ ಕೀನ್ಯವನ್ನು 3-0 ಗೋಲ್ ಗಳ ಅಂತರದಿಂದ ಮಣಿಸಿದೆ.

ಕೀನ್ಯಾ: ಒತ್ತೆಯಲ್ಲಿದ್ದ ಮೂವರು ಭಾರತೀಯರು, ಏಳು ನೇಪಾಳಿ ಯುವತಿಯರ ರಕ್ಷಣೆ: ಸುಷ್ಮಾ ಸ್ವರಾಜ್
ಕೀನ್ಯಾದಲ್ಲಿ ಮಾನವ ಕಳ್ಳ ಸಾಗಣೆಯಾಗಿದ್ದ ಭಾರತದ ಮೂವರು ಹಾಗೂ ನೇಪಾಳದ ಏಳು ಮಂದಿ ಯುವತಿಯರನ್ನು ಭಾರತ ಸರ್ಕಾರ ರಕ್ಷಣೆ ಮಾಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಕೀನ್ಯಾದಲ್ಲಿ ಭಾರತೀಯ ಬಾಲಕನ ಹತ್ಯೆ: ವರದಿ ಕೇಳಿದ ಸಚಿವೆ ಸುಷ್ಮಾ ಸ್ವರಾಜ್
ಭಾರತೀಯ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ವರದಿ ನೀಡುವಂತೆ ಕೀನ್ಯಾದಲ್ಲಿರುವ ಭಾರತೀಯ ರಾಯಭಾರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಸೂಚಿಸಿದ್ದಾರೆ...

