Kavya Maran

Abrar Ahmed ಮಾತ್ರವಲ್ಲ.. ಭಾರತ ಮೂಲದ T20 ಫ್ರಾಂಚೈಸಿಗಳಲ್ಲಿ ಹಲವು ಪಾಕಿಸ್ತಾನಿ ಕ್ರಿಕೆಟಿಗರು; ಪಟ್ಟಿ ಇಲ್ಲಿದೆ..!
ಚೆನ್ನೈ ಮೂಲದ ಮಾಧ್ಯಮ ಸಮೂಹ ಸನ್ ಗ್ರೂಪ್ ಒಡೆತನದ ಸನ್‌ರೈಸರ್ಸ್ ಲೀಡ್ಸ್, ದಿ ಹಂಡ್ರೆಡ್ ಹರಾಜಿನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ ನಂತರ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ.
ಭಾರತೀಯ ಸಶಸ್ತ್ರ ಪಡೆಗಳ ಲೇವಡಿ: ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್‌ರನ್ನು ಖರೀದಿಸಿದ ಕಾವ್ಯಾ ಮಾರನ್ ಒಡೆತನದ ಫ್ರಾಂಚೈಸಿ!
2009 ರಿಂದ ಐಪಿಎಲ್‌ನಿಂದ ಪಾಕಿಸ್ತಾನಿ ಕ್ರಿಕೆಟಿಗರನ್ನು ನಿಷೇಧಿಸಿದ ನಂತರ ಬಹುಶಃ ಮೊದಲ ಬಾರಿಗೆ ಭಾರತದೊಂದಿಗೆ ಸಂಪರ್ಕ ಹೊಂದಿರುವ ಫ್ರಾಂಚೈಸಿಯೊಂದು ಪಾಕಿಸ್ತಾನದ ಕ್ರಿಕೆಟಿಗನನ್ನು ಖರೀದಿ ಮಾಡಿದೆ.

IPL ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಮೀಮ್ಸ್ ಬಗ್ಗೆ ಮೌನ ಮುರಿದ ಕಾವ್ಯಾ ಮಾರನ್
ಕಾವ್ಯಾ ಸಂದರ್ಶನವೊಂದರಲ್ಲಿ, ಆಟದ ಮೇಲಿನ ತಮ್ಮ ಉತ್ಸಾಹದಿಂದಾಗಿ ಕ್ಯಾಮೆರಾಮನ್‌ನ ಗಮನವನ್ನು ನಿರಂತರವಾಗಿ ಸೆಳೆಯುತ್ತಿರುವುದಾಗಿ ಹೇಳಿದರು.

Money laundering case: IPL ನಿಂದಲೇ SRH ಔಟ್? ಕುಟುಂಬದವರಿಂದಲೇ Kavya Maran ಗೆ ಕಂಟಕ!
ಸನ್‌ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಗೆ ಸಿಇಒ ಕಾವ್ಯಾ ಮಾರನ್ ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬದೊಳಗಿನ ವಿವಾದದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೈ ಜಾರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

IPL 2025: ದಾಖಲೆ ರನ್ ಸರದಾರರಿಗೆ ಹ್ಯಾಟ್ರಿಕ್ ಸೋಲು; 80 ರನ್‌ಗಳಿಂದ KKR ಗೆ SRH ಶರಣು!
ಐಪಿಎಲ್ 2025ರ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್, ಕಳೆದ ಋತುವಿನ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್‌ಗಳಿಂದ ಸೋಲಿಸುವ ಮೂಲಕ ಋತುವಿನ ಎರಡನೇ ಗೆಲುವು ದಾಖಲಿಸಿದೆ.

Video: SRH-DC ಪಂದ್ಯದ ವೇಳೆ RCB RCB ಘೋಷಣೆ; ತವರು ಪಂದ್ಯಗಳನ್ನು ಹೈದರಾಬಾದ್‌ನಿಂದ ಬೇರೆಡೆಗೆ ಸ್ಥಳಾಂತರ?
SRH ಫ್ರಾಂಚೈಸಿ HCA ವಿರುದ್ಧ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿದೆ.

SRH ನಂತರ ಕಾವ್ಯಾ ಮಾರನ್ ಈಗ 1,092 ಕೋಟಿ ರೂ ಗೆ ಮತ್ತೊಂದು ಫ್ರಾಂಚೈಸಿ ಖರೀದಿ!
ದಿ ಹಂಡ್ರೆಡ್‌ನಲ್ಲಿ ಆಡುತ್ತಿರುವ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡವನ್ನು ಸನ್ ಗ್ರೂಪ್ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದೆ. ಅದರಲ್ಲಿ ಅವರು ಶೇಕಡಾ 100ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.

