Karnataka politics

Watch | ರಾಹುಲ್ ಗಾಂಧಿ ನೇತೃತ್ವದ ಸಭೆಯಲ್ಲಿ ಸಿಎಂ ಆಯ್ಕೆ: ಖರ್ಗೆ; ನಿರ್ಮಲಾನಂದ ಶ್ರೀ ಹೇಳಿದಾಕ್ಷಣ CM ಬದಲಾವಣೆ ಮಾಡೋಕಾಗಲ್ಲ: ಕಾಗಿನೆಲೆ ಶ್ರೀ

'ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಸಿದರೆ ನಿಮಗೇ ಅಪಾಯ': ಕಾಂಗ್ರೆಸ್ ಗೆ ಅಹಿಂದ ಸಮುದಾಯಗಳ ಖಡಕ್ ಎಚ್ಚರಿಕೆ
ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಹಾಲಿ ಸಿಎಂ ಸಿದ್ದರಾಮಯ್ಯ ನಡುವಿನ ಅಧಿಕಾರ ಸಂಘರ್ಷಕ್ಕೆ ರಾಜ್ಯ ಸಾಕ್ಷಿಯಾಗುತ್ತಿದೆ.

ರಾಜಕೀಯ ಅಂದ್ರೆ ಅದು...: ಸಿಎಂ ಕುರ್ಚಿ ಗುದ್ದಾಟದ ಬಗ್ಗೆ ಮಾಜಿ ಸಂಸದೆ ರಮ್ಯಾ ಶಾಕಿಂಗ್ ಹೇಳಿಕೆ
ಅಧಿಕಾರಿ ಹಂಚಿಕೆ ವಿಚಾರ ದಿನೇ ದಿನೇ ಕಗ್ಗಂಟಾಗುತ್ತಾ ಹೋಗುತ್ತಿದೆ. ಉಭಯದ ಬಣದ ಬೆಂಬಲಿಗರು ದಿನಕ್ಕೊಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮಧ್ಯೆ ಇದೇ ವಿಚಾರವಾಗಿ ನಟಿ, ಮಾಜಿ ಸಂಸದೆ ರಮ್ಯಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

News Headlines 25-11-25 | ಅಧಿಕಾರಿ ಹಂಚಿಕೆ 'ರಹಸ್ಯ ಒಪ್ಪಂದ': DKS; ರಾಹುಲ್ ಗಾಂಧಿ-ಪ್ರಿಯಾಂಕ್ ರಹಸ್ಯ ಭೇಟಿ; ಸಿದ್ದು-ಡಿಕೆಶಿಗೆ ಸಂದೇಶ ರವಾನೆ!

Watch | ಅಧಿಕಾರಿ ಹಂಚಿಕೆ 'ರಹಸ್ಯ ಒಪ್ಪಂದ': DKS; ರಾಹುಲ್ ಗಾಂಧಿ-ಪ್ರಿಯಾಂಕ್ ರಹಸ್ಯ ಭೇಟಿ; ಸಿದ್ದು-ಡಿಕೆಶಿಗೆ ಸಂದೇಶ ರವಾನೆ!

News Headlines 24-11-25 | ಸಿಎಂ ಕುರ್ಚಿ ಗುದ್ದಾಟ: ಹೈಕಮಾಂಡ್ ನಿರ್ಧಾರನ ನಾನು DKS ಒಪ್ಪಬೇಕು: Siddu; 'ಕೈ'ನಲ್ಲಿ MLA ಖರೀದಿಗೆ 100 ಕೋಟಿ ಆಫರ್; ಅಯ್ಯಪ್ಪ ಮಾಲಾಧಾರಿಗಳು ಸಾವು!

Watch | ಸಿಎಂ ಕುರ್ಚಿ ಗುದ್ದಾಟ: ಹೈಕಮಾಂಡ್ ನಿರ್ಧಾರನ ನಾನು & DKS ಒಪ್ಪಬೇಕು: ಸಿದ್ದರಾಮಯ್ಯ; 'ಕೈ'ನಲ್ಲಿ MLA ಖರೀದಿಗೆ 100 ಕೋಟಿ ರೂ ಆಫರ್; ಅಪಘಾತದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಸಾವು!

Video: 'ಮನೆಹಾಳು ಕೆಲಸ ಬೇಡ.. ನನ್ನ ಮತ್ತು ಕುಮಾರಸ್ವಾಮಿ ನಡುವೆ ತಂದಿಡಬೇಡಿ..'; ಮಾಧ್ಯಮಗಳ ವಿರುದ್ಧ ಡಿ.ಕೆ ಶಿವಕುಮಾರ್ ಕಿಡಿ
ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಅಲ್ಲದೇ ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ನಡೆಯಲಿದೆ.

ನನಗೇನು ಗೊತ್ತಿಲ್ಲ, ನನ್ನೇನು ಕೇಳ್ಬೇಡಿ; ಏನೇ ಇದ್ದರೂ ತೀರ್ಮಾನ ಹೈಕಮಾಂಡ್ ಮಾಡುತ್ತೇ: ರಾಜ್ಯ ರಾಜಕಾರಣ ಕುರಿತು ಖರ್ಗೆ ಹೇಳಿಕೆ
ಆಂತರಿಕ ಕಚ್ಚಾಟದ ಈ ರಾಜಕೀಯ ನಾಟಕಕ್ಕೆ ತೆರೆ ಎಳೆಯಲು ಎಐಸಿಸಿ ಅಧ್ಯಕ್ಷರು ಬಂದು ರಾಜ್ಯ ನಾಯಕರ ಕೋಪವನ್ನು ತಣ್ಣಗಾಗಿಸಲು ಹೆಜ್ಜೆ ಹಾಕಿದ್ದಾರೆ.

