Karnataka Lock down

ಸ್ಟಾರ್ ಆಫ್ ಮೈಸೂರು: ಸಂಜೆ ದೈನಿಕ ಮುದ್ರಣ ಏಪ್ರಿಲ್ 13 ರಿಂದ ತಾತ್ಕಾಲಿಕ ಸ್ಥಗಿತ
ರಾಜ್ಯ

ಸ್ಟಾರ್ ಆಫ್ ಮೈಸೂರು: ಸಂಜೆ ದೈನಿಕ ಮುದ್ರಣ ಏಪ್ರಿಲ್ 13 ರಿಂದ ತಾತ್ಕಾಲಿಕ ಸ್ಥಗಿತ

ಮೈಸೂರಿನ ಆಂಗ್ಲ ಸಂಜೆ ದೈನಿಕ “ಸ್ಟಾರ್ ಆಫ್ ಮೈಸೂರು” ಕೊರೊನಾ ವೈರಾಣು ಸೋಂಕು ಬಿಕ್ಕಟ್ಟಿನಿಂದಾಗಿ ಏಪ್ರಿಲ್ 13 ರಿಂದ ತಾತ್ಕಾಲಿಕವಾಗಿ ಮುದ್ರಣ ಸ್ಥಗಿತಗೊಳಿಸಲಿದೆ.

ಚಾಮರಾಜನಗರ ಸೇರಿ 9 ಜಿಲ್ಲೆಗಳು ಕೊರೋನ ಮುಕ್ತ: ಸುರೇಶ್ ಕುಮಾರ್
ರಾಜ್ಯ

ಚಾಮರಾಜನಗರ ಸೇರಿ 9 ಜಿಲ್ಲೆಗಳು ಕೊರೋನ ಮುಕ್ತ: ಸುರೇಶ್ ಕುಮಾರ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಸದ್ಯಕ್ಕೆ ರಾಜ್ಯದಲ್ಲಿ ಚಾಮರಾಜನಗರವೂ ಸೇರಿದಂತೆ 9 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಲಾಕ್‌‌ಡೌನ್ ಎಫೆಕ್ಟ್: ಒಬ್ಬನೇ ಇರಲು ಬೋರ್, ಸೂಟ್‌ಕೇಸ್‌‌ನಲ್ಲಿ ಸ್ನೇಹಿತ ಕರೆತಂದಾತ ಮಂಗಳೂರಿನಲ್ಲಿ ಪೊಲೀಸರ ಅತಿಥಿ
ರಾಜ್ಯ

ಲಾಕ್‌‌ಡೌನ್ ಎಫೆಕ್ಟ್: ಒಬ್ಬನೇ ಇರಲು ಬೋರ್, ಸೂಟ್‌ಕೇಸ್‌‌ನಲ್ಲಿ ಸ್ನೇಹಿತ ಕರೆತಂದಾತ ಮಂಗಳೂರಿನಲ್ಲಿ ಪೊಲೀಸರ ಅತಿಥಿ

ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಏಪ್ರಿಲ್ 30ರವರೆಗೂ ಲಾಕ್ ಡೌನ್ ಹೇರಿದೆ. ಇದರ ನಡುವೆಯೇ ಮಂಗಳೂರಿನಲ್ಲಿ ಓರ್ವ ಭೂಪ ಮನೆಯಲ್ಲಿ ತಾನೊಬ್ಬನೇ ಇರಲು ಬೋರ್ ಆಗುತ್ತಿದೆ ಎಂದು ಹೇಳಿ ಸೂಟ್ ಕೇಸ್ ನಲ್ಲಿ  ತನ್ನ ಸ್ನೇಹಿತನನ್ನು ಕರೆತಂದು ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ನಕಲಿ ಪಾಸ್ ಮಾರಾಟ ಮಾಡುತ್ತಿದ್ದವರ ಬಂಧನ
ದೇಶ

ನಕಲಿ ಪಾಸ್ ಮಾರಾಟ ಮಾಡುತ್ತಿದ್ದವರ ಬಂಧನ

ಪೊಲೀಸ್ ನಕಲಿ ಪಾಸ್ ಸೃಷ್ಟಿಸಿ ದುರ್ಬಳಕೆ ಮಾಡುತ್ತಿದ್ದ ಆರು ಜನರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಎಪಿಎಲ್, ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ
ರಾಜ್ಯ

ಎಪಿಎಲ್, ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ

ಕೊರೊನಾ ಲಾಕ್‌ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ನೀಡುವುದಾಗಿ ಘೋಷಿಸಿದೆ.

ಕೋವಿಡ್-19: ಚಿಕ್ಕಮಗಳೂರಿನಲ್ಲಿ ಟ್ರಕ್‍ ನಲ್ಲಿದ್ದ 22 ಎಸ್ಟೇಟ್ ಕಾರ್ಮಿಕರ ರಕ್ಷಣೆ
ರಾಜ್ಯ

ಕೋವಿಡ್-19: ಚಿಕ್ಕಮಗಳೂರಿನಲ್ಲಿ ಟ್ರಕ್‍ ನಲ್ಲಿದ್ದ 22 ಎಸ್ಟೇಟ್ ಕಾರ್ಮಿಕರ ರಕ್ಷಣೆ

ಹಿರೇಮಗಳೂರು ಚೆಕ್‌ಪೋಸ್ಟ್‌ನಲ್ಲಿ ಶನಿವಾರ ಟ್ರಕ್‌ನಿಂದ 6 ಮಕ್ಕಳು ಸೇರಿದಂತೆ 22 ಎಸ್ಟೇಟ್ ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ್ದಾರೆ.

ಲಾಕ್ ಡೌನ್ ನಿಯಮ ಬ್ರೇಕ್: ಕೇರಳದಿಂದ ಅಕ್ರಮವಾಗಿ ಕರ್ನಾಟಕಕ್ಕೆ ಬಂದ 7 ಮಂದಿ ವಿರುದ್ಧ ಕೇಸ್!
ರಾಜ್ಯ

ಲಾಕ್ ಡೌನ್ ನಿಯಮ ಬ್ರೇಕ್: ಕೇರಳದಿಂದ ಅಕ್ರಮವಾಗಿ ಕರ್ನಾಟಕಕ್ಕೆ ಬಂದ 7 ಮಂದಿ ವಿರುದ್ಧ ಕೇಸ್!

ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಲಾಕ್ ಡೌನ್ ನಿಯಮ ಮುರಿದು ಕೇರಳದಿಂದ ಕರ್ನಾಟಕಕ್ಕೆ ಆಗಮಿಸಿದ್ದ 7 ಮಂದಿಯ ವಿರುದ್ಧ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೋಗ ಲಕ್ಷಣಗಳೇ ಇಲ್ಲ, ಆದರೂ ಟೆಸ್ಟ್ ಪಾಸಿಟಿವ್: ಅಚ್ಚರಿ ತಂದ ಮಂಡ್ಯ ಕೊರೋನಾ ಸೋಂಕು ಪ್ರಕರಣ
ರಾಜ್ಯ

ರೋಗ ಲಕ್ಷಣಗಳೇ ಇಲ್ಲ, ಆದರೂ ಟೆಸ್ಟ್ ಪಾಸಿಟಿವ್: ಅಚ್ಚರಿ ತಂದ ಮಂಡ್ಯ ಕೊರೋನಾ ಸೋಂಕು ಪ್ರಕರಣ

ದೆಹಲಿಯ ತಬ್ಲಿಘಿ ನಂಟಿನ ಬಳಿಕ ಇದೀಗ ನಂಜನಗೂಡು ಕಾರ್ಖಾನೆಯ ನಂಟು ಕೂಡ ಮಂಡ್ಯಕ್ಕೆ ವಕ್ಕರಿಸಿಕೊಂಡಿದೆ. ನಗರದ ಸ್ವರ್ಣ ಸಂದ್ರ ಬಡಾವಣೆಯ ಯುವಕನೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ  ಐದಕ್ಕೇರಿದಂತಾಗಿದೆ.

ಲಾಕ್ ಡೌನ್ ಎಫೆಕ್ಟ್: ಸಂಪಾದನೆ ಇಲ್ಲ, ಕುದುರೆಗಳಿಗಾದರೂ ಆಹಾರ ನೀಡಿ; ಮೈಸೂರು ಟಾಂಗಾವಾಲಾಗಳ ಮನವಿ
ರಾಜ್ಯ

ಲಾಕ್ ಡೌನ್ ಎಫೆಕ್ಟ್: ಸಂಪಾದನೆ ಇಲ್ಲ, ಕುದುರೆಗಳಿಗಾದರೂ ಆಹಾರ ನೀಡಿ; ಮೈಸೂರು ಟಾಂಗಾವಾಲಾಗಳ ಮನವಿ

ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಇತ್ತ ಸಾಂಸ್ಕ್ರೃತಿಕ ನಗರಿ ಮೈಸೂರಿನಲ್ಲಿ ಪ್ರವಾಸಿಗರಿಲ್ಲದೇ, ಕುದುರೆಗಳಿಗೆ ಮೇವಿಗೆ ಹಣವಿಲ್ಲದೇ ಟಾಂಗಾವಾಲಗಳು ಸಂಕಷ್ಟ ಎದುರಿಸುತ್ತಿದ್ದಾರೆ.