ಬಾಲಿವುಡ್ಬಾಲ್ಯದಲ್ಲೇ ಸಾಮಾಜಿಕ ಅಂತರ ಅಭ್ಯಾಸ ಮಾಡಿದ್ದ ಕರೀನಾ ಕಪೂರ್ ಖಾನ್!
ಬೇರೆಲ್ಲಾ ನಟ ನಟಿಅರಂತೆ ಬಾಲಿವುಡ್ ತಾರೆ ಕರೀನಾ ಕಪೂರ್ ಸಹ ಕೊರೋನಾ ಹಾವಳಿ ಪ್ರಕರಣದ ಕಾರಣ ಸ್ವಯಂ ನಿರ್ಬಂಧವನ್ನು ವಿಧಿಸಿಕೊಂಡಿದ್ದಾರೆ. ಆಕೆ ತಮ್ಮ ಸಾಮಾಜಿಕ ತಾಣ ಇನ್ಸ್ಟಾಗ್ರಾಂನಲ್ಲಿ ಮುಂಬೈನ ತಮ್ಮ ಮನೆಯಲ್ಲಿ ಸೈಫ್ ಅಲಿ ಖಾನ್ ಪುಸ್ತಕ ಓದುತ್ತಿರುವ ಹಾಗೂ ತಾನು ಬಿಸಿಲಿನಲ್ಲಿ ಓಡಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರ ಆದರೆ ವಿಷಯ ಅದಲ್ಲ, ಇದೀಗ ಆಕೆ ತಮ್ಮ