Karachi

25ರಿಂದ ಜ.5ರವರೆಗೆ ಇಂಡೋ-ಪಾಕ್ ಸರಣಿ
ಕ್ರೀಡೆ

25ರಿಂದ ಜ.5ರವರೆಗೆ ಇಂಡೋ-ಪಾಕ್ ಸರಣಿ

ಭಾರತ ಮತ್ತು ಪಾಕಿಸ್ತಾನ ನಡುವಣದ ಬಹು ಚರ್ಚಿತ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಬಹುತೇಕ ಈ ತಿಂಗಳಾಂತ್ಯಕ್ಕೆ ಶುರುವಾಗುವ ಸಾಧ್ಯತೆಗಳಿವೆ ಎಂದು ಪಿಟಿಐ ವರದಿ ಮಾಡಿದೆ...

ಪಾಕ್‌ನಲ್ಲಿ ಹಿಂದೂಗಳ ಶೋಷಣೆಯಾದರೆ, ನಾನು ಅವರ ಪರವಾಗಿ ನಿಲ್ಲುತ್ತೇನೆ: ಷರೀಫ್
ವಿದೇಶ

ಪಾಕ್‌ನಲ್ಲಿ ಹಿಂದೂಗಳ ಶೋಷಣೆಯಾದರೆ, ನಾನು ಅವರ ಪರವಾಗಿ ನಿಲ್ಲುತ್ತೇನೆ: ಷರೀಫ್

ಪಾಕಿಸ್ತಾನದಲ್ಲಿ ಹಿಂದೂಗಳನ್ನು ಮುಸ್ಲಿಂರು ಶೋಷಿಸಿದರೆ ಸರ್ಕಾರ ಹಿಂದೂಗಳ ಪರವಾಗಿ ನಿಲ್ಲುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ...

100 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕಿಸ್ತಾನ
ವಿದೇಶ

100 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕಿಸ್ತಾನ

ಜಲಗಡಿಯನ್ನು ದಾಟಿದ ಆರೋಪದಡಿ ಪಾಕಿಸ್ತಾನ 100 ಭಾರತೀಯ ಮೀನುಗಾರರನ್ನು ಬಂಧಿಸಿದೆ.

ಫೇರ್ನೆಸ್ ಕ್ರೀಮ್ ಜಾಹಿರಾತಿನ ನಟಿಯರನ್ನು ಕಂಡರೆ ನಾಚಿಕೆಯಾಗುತ್ತದೆ: ಕಂಗನಾ
ಬಾಲಿವುಡ್

ಫೇರ್ನೆಸ್ ಕ್ರೀಮ್ ಜಾಹಿರಾತಿನ ನಟಿಯರನ್ನು ಕಂಡರೆ ನಾಚಿಕೆಯಾಗುತ್ತದೆ: ಕಂಗನಾ

ಫೇರ್ನೆಸ್ ಕ್ರೀಮ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್ ನಟ-ನಟಿಯರನ್ನು ಕಂಡರೆ ನಾಚಿಕೆಯಾಗುತ್ತದೆ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ...

ಸೆಪ್ಟೆಂಬರ್‍ನಲ್ಲಿ ಇಂಡೋಪಾಕ್ ಕ್ರಿಕೆಟ್?
ಕ್ರೀಡೆ

ಸೆಪ್ಟೆಂಬರ್‍ನಲ್ಲಿ ಇಂಡೋಪಾಕ್ ಕ್ರಿಕೆಟ್?

ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣದ ಕ್ರಿಕೆಟ್ ಸರಣಿ ಅನಿಶ್ಚಿತತೆಯಿಂದ ಕೂಡಿದ್ದು, ಬಹುಶಃ ಈ ಅನಿಶ್ಚಿತತೆಗೆ ಸೆಪ್ಟೆಂಬರ್‍ನಲ್ಲಿ ತೆರೆಬೀಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿ ನಜಾಮ್ ಸೇಥಿ ಆಶಯ ವ್ಯಕ್ತಪಡಿಸಿದ್ದಾರೆ...

ಪಾಕ್‍ನಲ್ಲಿರುವ ದಾವೂದ್ ಫೋಟೋ, ವಿಳಾಸ ಬಿಡುಗಡೆ ಮಾಡಿದ ಭಾರತ
ಪ್ರಧಾನ ಸುದ್ದಿ

ಪಾಕ್‍ನಲ್ಲಿರುವ ದಾವೂದ್ ಫೋಟೋ, ವಿಳಾಸ ಬಿಡುಗಡೆ ಮಾಡಿದ ಭಾರತ

`ಭೂಗತ ದೊರೆ ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿಲ್ಲ' ಎನ್ನುವ ಪಾಕಿಸ್ತಾನಕ್ಕೆ ಭಾರತ ಶನಿವಾರ ಹೊಸ ಶಾಕ್ ನೀಡಿದೆ.

ದಾವೂದ್ ಪಾಸ್‌ಪೋರ್ಟ್, ಪತ್ನಿ ಫೋನ್ ಬಿಲ್‌ನಲ್ಲಿ ಕರಾಚಿ ವಿಳಾಸ
ಪ್ರಧಾನ ಸುದ್ದಿ

ದಾವೂದ್ ಪಾಸ್‌ಪೋರ್ಟ್, ಪತ್ನಿ ಫೋನ್ ಬಿಲ್‌ನಲ್ಲಿ ಕರಾಚಿ ವಿಳಾಸ

1993ರ ಮುಂಬೈ ಸರಣಿ ಸ್ಫೋಟದ ರೂವಾರಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದು ಆತನ ಪಾಸ್‌ಪೋರ್ಟ್ ಹಾಗೂ ಪತ್ನಿಯ...

ದಾವೂದ್ ಕರಾಚಿಯಲ್ಲಿದ್ದಾರೆಂದು ಖಚಿತಪಡಿಸಿದ ಪತ್ನಿ: ವರದಿ
ದೇಶ

ದಾವೂದ್ ಕರಾಚಿಯಲ್ಲಿದ್ದಾರೆಂದು ಖಚಿತಪಡಿಸಿದ ಪತ್ನಿ: ವರದಿ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾ ನೆ ಎಂಬ ಭಾರತದ ರಕ್ಷಣಾ ಇಲಾಖೆ ಮಾಹಿತಿಗೆ ಆಧಾರವಾಗಿ...

ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ಮೇಲೆ ಗುಂಡಿನ ದಾಳಿ
ವಿದೇಶ

ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ಮೇಲೆ ಗುಂಡಿನ ದಾಳಿ

ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ಅವರ ಕಾರಿನ ಮೇಲೆ ಬಂದೂಕುಧಾರಿಯಿಂದ ಗುಂಡಿನ ದಾಳಿಯಾಗಿದ್ದು, ಸ್ವಲ್ಪದರದಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದ ಬಳಿ ಬುಧವಾರ ನಡೆದಿದೆ...