Kanpur

ಹಥ್ರಾಸ್ ವಿವಾದದ ನಡುವೆಯೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಕ್ರೌರ್ಯ, ತುಂಡರಿಸಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ!
ದೇಶ

ಹಥ್ರಾಸ್ ವಿವಾದದ ನಡುವೆಯೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಕ್ರೌರ್ಯ, ತುಂಡರಿಸಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ!

ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ಕ್ರೌರ್ಯ ಮುಂದುವರೆದಿದ್ದು, ಹಥ್ರಾಸ್ ಸಾಮೂಹಿಕ ವಿವಾದದ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವಾಗಲೇ 20 ವರ್ಷದ ಯುವತಿಯೊಬ್ಬಳ ದೇಹ ತುಂಡರಿಸಿರುವ ಘಟನೆ ವರದಿಯಾಗಿದೆ.

ಕಾನ್ಪುರದಿಂದ ಉಜ್ಜೈನಿವರೆಗೆ: ವಿಕಾಸ್ ದುಬೆ 5 ರಾಜ್ಯಗಳಲ್ಲಿ 1,200 ಕಿ.ಮೀ. ಪ್ರಯಾಣಿಸಿ ಸಿಕ್ಕಿಬಿದ್ದಿದ್ದು ಹೇಗೆ?
ದೇಶ

ಕಾನ್ಪುರದಿಂದ ಉಜ್ಜೈನಿವರೆಗೆ: ವಿಕಾಸ್ ದುಬೆ 5 ರಾಜ್ಯಗಳಲ್ಲಿ 1,200 ಕಿ.ಮೀ. ಪ್ರಯಾಣಿಸಿ ಸಿಕ್ಕಿಬಿದ್ದಿದ್ದು ಹೇಗೆ?

ಭರ್ತಿ ಒಂದು ವಾರ ಕಾಲ ಪೊಲೀಸರ ಆಟವಾಡಿಸಿ, ಕಣ್ತಪ್ಪಿಸಿ ಮರೆಯಾಗಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಖ್ಯಾತ ಪಾತಕಿ, ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ನಲ್ಲಿ ಸಾವು
ದೇಶ

ಕುಖ್ಯಾತ ಪಾತಕಿ, ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ನಲ್ಲಿ ಸಾವು

ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿ, ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಉತ್ತರ ಪ್ರದೇಶದ ಕಾನ್ಪುರದಲ್ಲಿ ರೌಡಿಶೀಟರ್ ಗಳಿಂದ ಗುಂಡಿನ ದಾಳಿ, 8 ಪೊಲೀಸರು ಹುತಾತ್ಮ
ದೇಶ

ಉತ್ತರ ಪ್ರದೇಶದ ಕಾನ್ಪುರದಲ್ಲಿ ರೌಡಿಶೀಟರ್ ಗಳಿಂದ ಗುಂಡಿನ ದಾಳಿ, 8 ಪೊಲೀಸರು ಹುತಾತ್ಮ

ರೌಡಿ ಶೀಟರ್ ವಿಕಾಸ್ ದುಬೆಯನ್ನು ಪತ್ತೆಹಚ್ಚಲು ಹೋಗಿದ್ದ ಪೊಲೀಸ್ ತಂಡದ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿ ಉಪ ಸಬ್ ಇನ್ಸ್ ಪೆಕ್ಟರ್ ದೇವೇಂದ್ರ ಮಿಶ್ರಾ ಸೇರಿದಂತೆ 8 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಕಾನ್ಪುರ: ಬಿಎಸ್ ಪಿ ನಾಯಕನನ್ನು ಗುಂಡಿಟ್ಟು ಕೊಂದ ಅಪರಿಚಿತ ದುಷ್ಕರ್ಮಿಗಳು
ದೇಶ

ಕಾನ್ಪುರ: ಬಿಎಸ್ ಪಿ ನಾಯಕನನ್ನು ಗುಂಡಿಟ್ಟು ಕೊಂದ ಅಪರಿಚಿತ ದುಷ್ಕರ್ಮಿಗಳು

ಜೂನ್ 20 ರಂದು ಬಿಎಸ್ ಪಿ ನಾಯಕ ಪಿಂಟು ಸೆಂಗರ್ ಎಂಬಾತನನ್ನು  ಚಾಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಎಸ್ಎಸ್ ಪಿ ತಿಳಿಸಿದ್ದಾರೆ.

ಉತ್ತರ ಪ್ರದೇಶ: ಮದ್ಯವ್ಯಸನಿ ಮಂಗನಿಗೆ ಇನ್ನು ಸೆರೆವಾಸವೇ ಗತಿ!
ದೇಶ

ಉತ್ತರ ಪ್ರದೇಶ: ಮದ್ಯವ್ಯಸನಿ ಮಂಗನಿಗೆ ಇನ್ನು ಸೆರೆವಾಸವೇ ಗತಿ!

ಮಂಗಗಳ ಜೀವನವೆಂದರೆ ಮರದಿಂದ ಮರಕ್ಕೆ ಹಾರುತ್ತಾ, ಇಷ್ಟಪಟ್ಟಲ್ಲಿಗೆ ಹೋಗುತ್ತಾ, ಇಷ್ಟಪಟ್ಟಿದ್ದನ್ನು ತಿನ್ನುತ್ತಾ ಸ್ವಚ್ಛಂದವಾಗಿ ಕಳೆಯುವ ಬದುಕು. ಆದರೆ ಇಲ್ಲಿ ಮಂಗನಿಗೆ ಸೆರೆವಾಸ ನೀಡಲಾಗಿದೆ ಎಂದರೆ ನಂಬುತ್ತೀರಾ? ಉತ್ತರ ಪ್ರದೇಶದ ಕಾನ್ಪುರ ಮೃಗಾಲಯದ ಮಂಗನೊಂದು ಇನ್ನುಳಿದ ಜೀವಿತಾವಧಿಯನ್ನು ಸೆರೆವಾಸದಲ್ಲಿಯೇ ಕಳೆಯಬೇಕು.

ಕಾನ್ಪುರ: ಮಾಸ್ಕ್ ಧರಿಸದೆ ದಂಡ ಕಟ್ಟಿದ ಪೊಲೀಸ್ ಮಹಾನಿರ್ದೇಶಕ!
ದೇಶ

ಕಾನ್ಪುರ: ಮಾಸ್ಕ್ ಧರಿಸದೆ ದಂಡ ಕಟ್ಟಿದ ಪೊಲೀಸ್ ಮಹಾನಿರ್ದೇಶಕ!

ಸಾರ್ವಜನಿಕವಾಗಿ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಕಾನ್ಫುರ ವಲಯದ ಪೊಲೀಸ್ ಮಹಾನಿರ್ದೇಶಕ ಮೊಹಿತ್ ಅಗರ್ ವಾಲ್  ತಾವೇ ದಂಡ ಪಾವತಿಸಿದ್ದಾರೆ.

ಗಂಗಾ ಘಾಟ್ ನಲ್ಲಿ ಮುಗ್ಗರಿಸಿ ಬಿದ್ದ ಪ್ರಧಾನಿ ಮೋದಿ, ವಿಡಿಯೋ!
ದೇಶ

ಗಂಗಾ ಘಾಟ್ ನಲ್ಲಿ ಮುಗ್ಗರಿಸಿ ಬಿದ್ದ ಪ್ರಧಾನಿ ಮೋದಿ, ವಿಡಿಯೋ!

ಗಂಗಾ ಘಾಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಲು ಎಡವಿ ಮುಗ್ಗರಿಸಿ ಬಿದ್ದಿದ್ದಾರೆ.

ಹಿರಿಯ ನಾಯಕ ಮುರುಳಿ ಮನೋಹರ್ ಜೋಶಿ ಆಸ್ಪತ್ರೆಗೆ ದಾಖಲು: ಬಿಜೆಪಿ ನಾಯಕರಲ್ಲಿ ದಿಗಿಲು
ದೇಶ

ಹಿರಿಯ ನಾಯಕ ಮುರುಳಿ ಮನೋಹರ್ ಜೋಶಿ ಆಸ್ಪತ್ರೆಗೆ ದಾಖಲು: ಬಿಜೆಪಿ ನಾಯಕರಲ್ಲಿ ದಿಗಿಲು

ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್‌ ಜೋಶಿ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದು ಅವರನ್ನು ಕಾನ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.