ದೇಶಕಣ್ಣೂರು ವಿಮಾನ ನಿಲ್ದಾಣದಲ್ಲಿ 47 ಲಕ್ಷ ಮೌಲ್ಯದ ಚಿನ್ನ ವಶ, ಕಾಸರಗೋಡಿನ ವ್ಯಕ್ತಿ ಅರೆಸ್ಟ್
ವಂದೇ ಭಾರತ್ ಮಿಷನ್ ಅಡಿಯಲ್ಲಿ ನಿಗದಿಯಾಗಿದ್ದ 'ಏರ್ ಅರೇಬಿಯಾ' ಚಾರ್ಟರ್ಡ್ ವಿಮಾನದಲ್ಲಿ ಶಾರ್ಜಾದಿಂದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಂದ ಸುಮಾರು 47 ಲಕ್ಷ ರೂಪಾಯಿ ಮೌಲ್ಯದ 937 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆಇದ್ದಾರೆ.