Kannadaprabha.com

ಬೆಂಗಳೂರಿನ ಆಶ್ರಿತ್ ಅಪಾರ್ಟ್ಮೆಂಟ್ ನಲ್ಲಿ ಅಗ್ನಿ ಅವಘಡ: ವೃದ್ಧೆಯರಿಬ್ಬರ ಸಜೀವ ದಹನ: ಕನ್ನಡಪ್ರಭ.ಕಾಮ್
ವಜಾಗೊಂಡಿದ್ದ 4,200 ಸಾರಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಆದೇಶ ನೀಡಿದೆ.

ಕಾಂಗ್ರೆಸ್ ಲೂಟ್ ಸರ್ಕಾರ ಎಂದ ಸಿಎಂ ಬೊಮ್ಮಾಯಿ; ಸಿಇಟಿ ಫಲಿತಾಂಶ ಪ್ರಕಟ; ಐಎಸ್ಐ ಗೂಢಚಾರನ ಬಂಧನ: ಕನ್ನಡಪ್ರಭ.ಕಾಮ್
ಪಾಕಿಸ್ತಾನದ ಐಎಸ್ಐಗೆ ಬೇಹುಗಾರಿಗೆ ಮಾಡುತ್ತಿದ್ದ ರಾಜಸ್ತಾನದ ಮೂಲದ ಗೂಢಚಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ದೇಗುಲ ಧ್ವಂಸ ವಿವಾದ ಸಂಬಂಧ ಬಿಎಸ್‌ವೈ 'ಸುಪ್ರೀಂ' ಮೊರೆ; ಸಿಎಂಗೆ ಬೆದರಿಕೆ ಹಾಕಿದ್ದ ಧರ್ಮೇಂದ್ರ ಬಂಧನ: ಕನ್ನಡಪ್ರಭ
ದೇಗುಲ ಧ್ವಂಸ ವಿವಾದ ಸಂಬಂಧ ಬಿಎಸ್‌ವೈ 'ಸುಪ್ರೀಂ' ಮೊರೆ ಹೋಗುವುದಾಗಿ ಹೇಳಿದ್ದಾರೆ. ಇನ್ನು ಸಿಎಂಗೆ ಬೆದರಿಕೆ ಹಾಕಿದ್ದ ಧರ್ಮೇಂದ್ರನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ 1,500 ಕೋಟಿ ರೂ. ಘೋಷಿಸಿದ: ಸಿಎಂ, ದೇಶದಲ್ಲಿ ದಾಖಲೆಯ ಕೋವಿಡ್ ಲಸಿಕೆ ನೀಡಿಕೆ: ಕನ್ನಡಪ್ರಭ.ಕಾಮ್
ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಇಂದು ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಿಕೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚುವರಿಯಾಗಿ 1,500 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ.

ಸಿಸಿಬಿ ದಾಳಿಯಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶ; ಇಂಧನ ವಲಯ ಖಾಸಗೀಕರಣ ಇಲ್ಲ - ಸುನೀಲ್: ಕನ್ನಡಪ್ರಭ.ಕಾಮ್
ಸಿಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ತಯಾರಕ ಕೇಂದ್ರದ ಮೇಲೆ ದಾಳಿ ನಡೆಸಿದ್ದು 2 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಬಿಜೆಪಿಯದ್ದು ಕ್ರಿಮಿನಲ್ ಮತ್ತು ಲೂಟಿ ಸರ್ಕಾರ, ಅಧಿವೇಶನದಲ್ಲಿ ಚಾಟಿ ಬೀಸಿದ ಸಿದ್ದರಾಮಯ್ಯ: ಕನ್ನಡಪ್ರಭ.ಕಾಮ್
ಪ್ರಧಾನಿ ಮೋದಿ ಸೌದೆ ಒಲೆಯೂದುವ ಅಕ್ಕ ತಂಗಿಯರ ಕಣ್ಣುರಿ, ಎದೆನೋವು ನಿಲ್ಲಿಸಲು ಸಬ್ಸಿಡಿ ಸಹಿತ ಅಡುಗೆ ಅನಿಲ ನೀಡುತ್ತೇವೆ ಎಂದು ಹೇಳಿ ಈಗ ಸಬ್ಸಿಡಿ ನಿಲ್ಲಿಸಿದ್ದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಎತ್ತಿನಹೊಳೆ ಕಾರ್ಯಗತ ಮಾಡಿ ಮುಗಿಸುತ್ತೇವೆ: ಬೊಮ್ಮಾಯಿ, ಧಾರ್ಮಿಕ ಕೇಂದ್ರಗಳನ್ನು ನೆಲಸಮ ಬೇಡ ಅಶೋಕ್: ಕನ್ನಡಪ್ರಭ.ಕಾಮ್
ರಾಜ್ಯದ ಹಲವು ದೇವಾಲಯಗಳ ನೆಲಸಮ ಮಾಡುವ ವಿಚಾರದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸದ್ಯ ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡಬೇಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚೊಚ್ಚಲ ಅಧಿವೇಶನ ಆರಂಭ; ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ: ಕನ್ನಡಪ್ರಭ.ಕಾಮ್
ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭ. ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮೈಸೂರಿನತ್ತ ಪ್ರಯಾಣ.

ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ @BSBommai, ಭೂಪೇಂದ್ರ ಪಟೇಲ್ ಗುಜರಾತ್ ನೂತನ ಸಿಎಂ! ಕನ್ನಡಪ್ರಭ.ಕಾಮ್
ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್ ವೇಳೆಗೆ ಮೂರನೇ ಅಲೆ ಎದುರಾಗಬಹುದು ಎಂದು ಕೋವಿಡ್ 19 ತಡೆಗೆ ಕ್ರಮ ಕೈಗೊಳ್ಳಲು ರಚಿಸಲಾಗಿರುವ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ.

