Kannada Trailer

ಡಾಲಿ ಧನಂಜಯ ಅಭಿನಯದ ಬಹುನಿರೀಕ್ಷಿತ ಹೊಯ್ಸಳ ಚಿತ್ರದ ಟ್ರೈಲರ್
ಡಾಲಿ ಧನಂಜಯ್ ನಟನೆಯ ಗುರುದೇವ್ ಹೊಯ್ಸಳ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ರಗಡ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಧನಂಜಯ್ ಮಿಂಚಿದ್ದಾರೆ. ಹೊಯ್ಸಳನಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ನವೀನ್ ಶಂಕರ್,
ಕನ್ನಡದಲ್ಲೂ ಬರುತ್ತಿದೆ 'ಅವತಾರ್ ದಿ ವೇ ಆಫ್ ವಾಟರ್' ಸಿನಿಮಾ: ಟ್ರೇಲರ್ ಬಿಡುಗಡೆ ಮಾಡಿ ನಮಸ್ತೆ ಇಂಡಿಯಾ ಎಂದ ಹಾಲಿವುಡ್ ನಿರ್ಮಾಪಕ
ಹಾಲಿವುಡ್ ನಿರ್ದೇಶಕ ಜೇಮ್ಸ್ ಕೆಮರೂನ್ ಅವರ 'ಅವತಾರ್'ನ ಮುಂದುವರೆದ ಭಾಗವಾದ 'ಅವತಾರ್ ದಿ ವೇ ಆಫ್ ವಾಟರ್' ಹೊಸ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.

ವಾಸಂತಿ ನಲಿದಾಗ ಚಿತ್ರದ ಟ್ರೈಲರ್
ರೋಹಿತ್ ಶ್ರೀಧರ್, ಸಾಧು ಕೋಕಿಲ, ಭಾವನಾ ಶ್ರೀನಿವಾಸ್, ಜೀವತ ವಸಿಷ್ಠ ಅಭಿನಯದ ವಾಸಂತಿ ನಲಿದಾಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ರವೀಂದ್ರ ವಂಶಿ ನಿರ್ದೇಶಸಿದ್ದಾರೆ.

ನೀನಾಸಂ ಸತೀಶ್ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್
ನೀನಾಸಂ ಸತೀಶ್, ಹರಿಪ್ರಿಯ ಮತ್ತು ಅಚ್ಯುತ್ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಡೈಲಾಗ್ ಗಳ ಮೂಲಕವೇ ಚಿತ್ರದ ಟ್ರೈಲರ್ ಭಾರಿ ಸದ್ದು ಮಾಡುತ್ತಿದೆ.

