kannada movie

ದರ್ಶನ್ ಆಪ್ತ, ಧನ್ವೀರ್ ನಟನೆಯ ವಾಮನ ಚಿತ್ರದ ಟ್ರೇಲರ್ ಬಿಡುಗಡೆ

ಅಪ್ಪು ಹುಟ್ಟುಹಬ್ಬ ಹಿನ್ನಲೆ 'ಧ್ರುವ 369' ಚಿತ್ರದ ಟೀಸರ್ ಬಿಡುಗಡೆ

ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ಅಭಿನಯದ ಮ್ಯಾಂಗೋ ಪಚ್ಚ ಚಿತ್ರದ ಪ್ರೋಮೋ

ಶರಣ್ ಅಭಿನಯದ 'ಛೂ ಮಂತರ್' ಚಿತ್ರದ ಟ್ರೈಲರ್!

Raj B Shetty ಅಭಿನಯದ ರುಧಿರಂ ಚಿತ್ರದ Official Trailer

ಕಿಚ್ಚ ಸುದೀಪ್‌ಗೆ ಭೈರತಿ ರಣಗಲ್ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್?
ಭೈರತಿ ರಣಗಲ್ ಚಿತ್ರ ಬಿಡುಗಡೆಯಾದ ನಂತರ ನರ್ತನ್, ಸುದೀಪ್ ಅವರ ಜೊತೆ ಸಿನಿಮಾವನ್ನು ಇಮ್ಮಿಡಿಯೇಟ್ ಆಗಿ ಘೋಷಣೆ ಮಾಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.

ಪ್ರೇಕ್ಷಕರು ಥಿಯೇಟರ್ ಗೆ ಬರುವಂತೆ ಮಾಡುವಲ್ಲಿ ನಾವು ಸೋಲುತ್ತಿದ್ದೇವೆ: ನಟ ಕಿಶೋರ್
ಬಹುಮುಖ ಕಲಾವಿದ, ಕಿಶೋರ್ ತನ್ನ ಪಾತ್ರಗಳನ್ನು ಸ್ಟಾರ್-ಕೇಂದ್ರಿತ ಸಿನಿಮಾಗಳಿಗೆ ಸೀಮಿತಗೊಳಿಸದೆ ಎಲ್ಲಾ ರೀತಿಯ ಸಿನಿಮಾಗಳ ಮೂಲಕ ಗುರುತಿಸಿಕೊಳ್ಳುತ್ತಾರೆ. ಮುಂಬರುವ ಸತ್ಯನಾಥ್ ನಿರ್ದೇಶನದ ಚೊಚ್ಚಲ ಚಿತ್ರವಾದ ಕಬಂಧ ಎಂಬ ಹೊಸಬರ ಚಿತ್ರಗಳಲ್ಲಿ ಕೆಲಸ ಮಾಡಲು ಉತ್ಸಾಹ ತೋರಿದ್ದಾರೆ.

ಆರ್. ಬಾಲಚಂದ್ರ ನಟಿಸಿ- ನಿರ್ದೇಶಿಸಿರುವ 'ಕಣಂಜಾರು' ಟೀಸರ್ ಬಿಡುಗಡೆ
ಆರ್ ಪಿ ಫಿಲ್ಮ್ಸ್ ಬ್ಯಾನರ್ ಅಡಿ ಆರ್.ಬಾಲಚಂದ್ರ ನಿರ್ಮಿಸಿ, ನಿರ್ದೇಶಿಸಿರುವ “ಕಣಂಜಾರು” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆರ್ ಪಿ ಫಿಲಂಸ್ ಯೂ ಟ್ಯೂಬ್ ಚಾನಲ್ ನಲ್ಲಿ ಟೀಸರ್ ಬಿಡುಗಡೆ ಆಗಿದೆ.

Video: ರಿಷಬ್ ಶೆಟ್ಟಿ ನಿರ್ಮಾಣದ ಪ್ರಶಸ್ತಿ ವಿಜೇತ ಚಿತ್ರ ''ಶಿವಮ್ಮ'' ಟ್ರೈಲರ್ ಔಟ್, ಜೂನ್ 4ರಂದು ಬಿಡುಗಡೆ!
ನಟ-ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದ ಪ್ರಶಸ್ತಿ ವಿಜೇತ ಚಿತ್ರ ''ಶಿವಮ್ಮ'' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರ ಇದೇ ಜೂನ್ 14ರಂದು ತೆರೆ ಕಾಣುತ್ತಿದೆ.

